Slide
Slide
Slide
previous arrow
next arrow

ಇ-ಶ್ರಮ್ ಪೋರ್ಟಲ್’ನಲ್ಲಿ 8.4ಕೋಟಿಗೂ ಹೆಚ್ಚು ಕಾರ್ಮಿಕರ ನೋಂದಣಿ

ನವದೆಹಲಿ: ಇದುವರೆಗೆ 8.4 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪೋರ್ಟಲ್‌ನಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಪ್ರಾರಂಭವಾದ 12 ವಾರಗಳಲ್ಲಿ ನೋಂದಾಯಿತರ ಸಂಖ್ಯೆ ಸ್ಥಿರವಾಗಿ ಏರುತ್ತಿದೆ. 18-40 ವರ್ಷ ವಯಸ್ಸಿನ ಕಾರ್ಮಿಕರು ಹೆಚ್ಚಿನ ನೋಂದಣಿ…

Read More

ಜಾಕಿರ್ ನಾಯ್ಕ್‌ನ ಎನ್‌ಜಿಒ ಮೇಲೆ ಇನ್ನೂ 5 ವರ್ಷ ನಿಷೇಧ ವಿಸ್ತರಣೆ

ನವದೆಹಲಿ: ದೇಶ ಬಿಟ್ಟು ಪರಾರಿಯಾಗಿರುವ ಇಸ್ಲಾಮಿಕ್ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್‌ನ ಎನ್ ಜಿಒ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್ ಎಫ್) ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಕೇಂದ್ರವು ಐದು ವರ್ಷಗಳವರೆಗೆ ವಿಸ್ತರಿಸಿದೆ. ಐಆರ್‌ಎಫ್ ದೇಶದ ಭದ್ರತೆಗೆ ಧಕ್ಕೆ ತರುವ…

Read More

ಅಹಮದಾಬಾದ್ IIMನಲ್ಲಿ ಡಿ.13 ರಿಂದ ಭಗವದ್ಗೀತೆ ಕೋರ್ಸ್ ಪ್ರಾರಂಭಕ್ಕೆ ಸಿದ್ಧತೆ

ನವದೆಹಲಿ: ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಕಾರ್ಪೊರೇಟ್ ವೃತ್ತಿಪರರಿಗೆ ಮ್ಯಾನೇಜ್ಮೆಂಟ್ ಪಾಠಗಳನ್ನು ಕಲಿಸಲು ಭಗವದ್ಗೀತೆಯ ಕೋರ್ಸ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಡಿಸೆಂಬರ್ 13 ರಿಂದ ಪ್ರಾರಂಭವಾಗುವ ಈ ಕೋರ್ಸ್, ಭಗವದ್ಗೀತೆಯಿಂದ `ಸಮಕಾಲೀನ ನಿರ್ವಹಣೆಯ ಪರಿಕಲ್ಪನೆಗಳು, ಸಂಘರ್ಷಗಳು,…

Read More

S-400 ಗಾಳಿ ಕ್ಷಿಪಣಿ ವ್ಯವಸ್ಥೆಯ ಭಾರತಕ್ಕೆ ತಲುಪಿಸಲಿದೆ ರಷ್ಯಾ

ಮಾಸ್ಕೋ: ರಷ್ಯಾ S-400 ಟ್ರಿಂಫ್ ಮೇಲ್ಮೈಯಿಂದ ಗಾಳಿ ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ತಲುಪಿಸಲು ಪ್ರಾರಂಭಿಸಿದೆ, ಈ ವಿತರಣೆಗಳು ಯೋಜಿಸಿದಂತೆ ನಡೆಯುತ್ತಿವೆ ಎಂದು ರಷ್ಯಾದ ಮಿಲಿಟರಿ-ತಾಂತ್ರಿಕ ಸಹಕಾರಕ್ಕಾಗಿ ಫೆಡರಲ್ ಸೇವೆಯ (ಎಫ್‍ಎಸ್‍ಎಂಟಿಸಿ) ನಿರ್ದೇಶಕ ಡಿಮಿಟ್ರಿ ಶುಗೇವ್ ದುಬೈ ಏರ್‍ಶೋಗೆ ಮುನ್ನ…

Read More

ನ.16 ರಿಂದ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರಿಗೆ ಅವಕಾಶ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲವು ಇದೇ ನ. 16 ರಿಂದ ಭಕ್ತರ ದರ್ಶನಕ್ಕೆ ತೆರೆಯಲಿದೆ. ಪ್ರತಿ ವರ್ಷದ ವಾಡಿಕೆಯಂತೆ ಈ ವರ್ಷವೂ ಎರಡು ತಿಂಗಳು ದೇಗುಲ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ನಿತ್ಯ ಸುಮಾರು…

Read More

ಪ್ರಥಮ ಬಾರಿಗೆ ಕಾಮನ್‍ವೆಲ್ತ್-2022 ಗೇಮ್ಸ್’ನಲ್ಲಿ ಮಹಿಳಾ ಕ್ರಿಕೆಟ್ ಪಂದ್ಯ ಆಯೋಜನೆ

ಬೆಂಗಳೂರು: 2022 ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಪಂದ್ಯ ಆಯೋಜನೆಗೊಳ್ಳಲಿದೆ. ಜುಲೈ 29 ರಂದು 2022 ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಮಹಿಳಾ ಕ್ರಿಕೆಟ್ ಪಾದಾರ್ಪಣೆ ಮಾಡುತ್ತಿದ್ದು, ಭಾರತವು ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಫೈನಲ್…

Read More

KSRTC ಬಸ್ ನಲ್ಲಿ ಇನ್ಮುಂದೆ ಜೋರಾಗಿ ಹಾಡು ಕೇಳುವಂತಿಲ್ಲ, ವಿಡಿಯೋ ನೋಡುವಂತಿಲ್ಲ

ಬೆಂಗಳೂರು: ಇನ್ನು ಮುಂದೆ ನೀವು ಬಸ್ ಗಳಲ್ಲಿ ಪ್ರಯಾಣ ಮಾಡುವಾಗ ಲೌಡ್ ಸ್ಪೀಕರ್ ನಲ್ಲಿ ಹಾಡನ್ನು ಕೇಳುವಂತಿಲ್ಲ, ವಿಡಿಯೋ ನೋಡುವಂತಿಲ್ಲ. ಒಂದು ವೇಳೆ ಹಾಡು ಕೇಳಲೇ ಬೇಕು ವಿಡಿಯೋ ನೋಡಲೇಬೇಕು ಎಂದರೆ ಇಯರ್ ಫೋನ್ ಬಳಸಬೇಕು ಎಂದು ರಾಜ್ಯ…

Read More

ಭಾರತ-ಬಾಂಗ್ಲಾ ಗಡಿಯಲ್ಲಿ ಅಕ್ರಮ ಗೋ ಕಳ್ಳ ಸಾಗಾಣಿಕೆ; ಇಬ್ಬರು ಬಾಂಗ್ಲಾದೇಶಿಯರ ಹತ್ಯೆ

ನವದೆಹಲಿ: ಪಶ್ಚಿಮ ಬಂಗಾಳದ ಕೂಚ್‍ಬೆಹರ್ ಜಿಲ್ಲೆಯ ಭಾರತ-ಬಾಂಗ್ಲಾ ಗಡಿಯಲ್ಲಿ ಶುಕ್ರವಾರ ಮುಂಜಾನೆ ಇಬ್ಬರು ಗೋ ಕಳ್ಳ ಬಾಂಗ್ಲಾದೇಶಿಯರನ್ನು ಬಿಎಸ್‍ಎಫ್ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಾಂಗ್ಲಾದೇಶೀಯರು ದನಗಳನ್ನು ಕಳ್ಳಸಾಗಣೆ ಮಾಡುವುದನ್ನು ಬಿಎಸ್‍ಎಫ್ ಗಸ್ತು ದಳದ ಸಿಬ್ಬಂದಿ ತಡೆಯಲು ಪ್ರಯತ್ನಿಸಿದ್ದಾರೆ,…

Read More

ಮನೆ-ಮನೆಗೆ ಲಸಿಕೆ ಅಭಿಯಾನ; ರಾಜ್ಯ ಆರೋಗ್ಯ ಸಚಿವರೊಟ್ಟಿಗೆ ಕೇಂದ್ರ ಸಚಿವ ಮಾಂಡವಿಯಾ ಸಭೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಹರ್ ಘರ್ ದಸ್ತಕ್ (ಮನೆ ಮನೆಗೆ ಲಸಿಕೆ) ಅಭಿಯಾನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲು ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ್ದಾರೆ.…

Read More

ಭಾರತದ ಕೊರೊನಾ ಲಸಿಕಾ ಸರ್ಟಿಫಿಕೇಟ್’ಗೆ 96 ದೇಶಗಳ ಮಾನ್ಯತೆ

ನವದೆಹಲಿ: ಪ್ರಸ್ತುತ 96 ದೇಶಗಳು ಭಾರತದ ಕೋವಿಡ್ ಲಸಿಕಾ ಸರ್ಟಿಫಿಕೇಟ್‍ಗೆ ಮಾನ್ಯತೆ ನೀಡಲು ಒಪ್ಪಿಕೊಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ತಿಳಿಸಿದ್ದಾರೆ. ‘ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಪರಸ್ಪರ ಅಂಗೀಕಾರಕ್ಕೆ 96 ರಾಷ್ಟ್ರಗಳು ಒಪ್ಪಿಕೊಂಡಿವೆ. ಕೋವಿಶೀಲ್ಡ್…

Read More
Back to top