Slide
Slide
Slide
previous arrow
next arrow

ಶಿಕ್ಷಣ ಇಲಾಖೆ ನಿರ್ಧಾರ; SSLC ಯ ಶೇ.20 ರಷ್ಟು ಪಠ್ಯ ಕಡಿತ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಪಠ್ಯವನ್ನು ಶೇಕಡಾ.20 ರಷ್ಟು ಕಡಿತ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರ ವಿದ್ಯಾರ್ಥಿಗಳಿಗೆ ಕೊಂಚ ನಿರಾಳತೆಯನ್ನು ಒದಗಿಸಿದೆ. ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ತರಗತಿಗಳು ತಡವಾಗಿ ಆರಂಭವಾಗಿದೆ. ಈ…

Read More

ಹಿರಿಯ ವಿದ್ವಾಂಸ ಪ್ರೊ.ಕೆ.ಎಸ್ ನಾರಾಯಣಾಚಾರ್ಯ ಇನ್ನಿಲ್ಲ

ಬೆಂಗಳೂರು: ಹಿರಿಯ ವಿದ್ವಾಂಸರು ಹಾಗೂ ಅನೇಕ ಪೌರಾಣಿಕ ಕಾದಂಬರಿಗಳ ರಚನಾಕಾರರಾಗಿದ್ದ ಪ್ರೊ.ಕೆ.ಎಸ್. ನಾರಾಯಣಾಚಾರ್ಯರು (88) ಶುಕ್ರವಾರ ನಿಧನರಾಗಿದ್ದಾರೆ. ಇವರು ಕನ್ನಡದ ಭಾರತೀಯ ಸಂಸ್ಕೃತಿಯ ಲೇಖಕರು, ಪ್ರಚಾರಕರು ಮತ್ತು ಪ್ರವಚನಕಾರರು. ಇವರು 1933ರಲ್ಲಿ ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ…

Read More

ಹೊಸ ಜಲಾಂತರ್ಗಾಮಿ ನೌಕೆ INS ವೇಲಾ ಭಾರತೀಯ ನೌಕಾಪಡೆಗೆ ಸೇರ್ಪಡೆ

ಮುಂಬೈ: ಭಾರತೀಯ ನೌಕಾಪಡೆಯು ತನ್ನ ಬತ್ತಳಿಕೆಗೆ ಹೊಚ್ಚ ಹೊಸ ಜಲಾಂತರ್ಗಾಮಿ ನೌಕೆ INS ವೇಲಾ ಅನ್ನು ಸೇರ್ಪಡೆಗೊಳಿಸಿದೆ. ಫ್ರೆಂಚ್ ವಿನ್ಯಾಸದ ಸ್ಕಾರ್ಪೀನ್ ವರ್ಗದ ಈ ಜಲಾಂತರ್ಗಾಮಿ ನೌಕೆಯನ್ನು ಸರ್ಕಾರಿ ಸ್ವಾಮ್ಯದ ಮಝಗೋನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟ್ (ಎಂಎಲ್‌ಡಿ) ನಿರ್ಮಿಸಿದೆ.…

Read More

2022 ಮಾರ್ಚ್‍ವರೆಗೂ ಉಚಿತ ಪಡಿತರ ಯೋಜನೆ ವಿಸ್ತರಣೆ; ಸಚಿವ ಅನುರಾಗ್ ಠಾಕೂರ್

ನವದೆಹಲಿ: ಮಾರ್ಚ್ 2022 ರವರೆಗೆ ಉಚಿತ ಪಡಿತರ ನೀಡುವ `ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ, ಕೋವಿಡ್…

Read More

ಮಕ್ಕಳಿಗಾಗಿ ದೇಶದ ಮೊದಲ ವರ್ಚುವಲ್ ಸೈನ್ಸ್ ಲ್ಯಾಬ್‍ಗೆ ಚಾಲನೆ

ನವದೆಹಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ನಿನ್ನೆ CSIR ಜಿಗ್ಯಾಸ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗಾಗಿ ಭಾರತದ ಮೊದಲ ವರ್ಚುವಲ್ ಸೈನ್ಸ್ ಲ್ಯಾಬ್‍ಗೆ ಚಾಲನೆ ನೀಡಿದ್ದಾರೆ. ಇದು ದೇಶಾದ್ಯಂತದ ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತದೆ. ಈ…

Read More

ಬುಡಕಟ್ಟು ಸ್ವಾತಂತ್ರ್ಯ ವೀರರ ವಸ್ತು ಸಂಗ್ರಹಾಲಯಕ್ಕೆ ಸಚಿವ ಅಮಿತ್ ಶಾ ಶಂಕುಸ್ಥಾಪನೆ

ನವದೆಹಲಿ: ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಅಸಂಖ್ಯಾತ ಬುಡಕಟ್ಟು ವೀರರಿಗೆ ಇಂದು ಗೃಹ ಸಚಿವ ಅಮಿತ್ ಶಾ ಗೌರವಾರ್ಪಣೆ ಮಾಡಿದರು. ಪೂರ್ವ ಇಂಫಾಲದ ತಮೆಂಗ್‍ಲಾಂಗ್ ಜಿಲ್ಲೆಯ ಲುವಾಂಗ್‍ಕಾವೊ ಗ್ರಾಮದಲ್ಲಿ ರಾಣಿ ಗೈಡಿನ್ಲಿಯು ಬುಡಕಟ್ಟು ಸ್ವಾತಂತ್ರ್ಯ…

Read More

ಭಾರತೀಯ ನೌಕಾಪಡೆ ಸೇರಿದ ಐಎನ್‍ಎಸ್ ವಿಶಾಖಪಟ್ಟಣಂ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಮುಂಬೈನ ನೇವಲ್ ಡಾಕ್‍ಯಾರ್ಡ್‍ನಲ್ಲಿ ಭಾರತೀಯ ನೌಕಾಪಡೆಗೆ ಪ್ರಾಜೆಕ್ಟ್ 15ಬಿಯ ಐಎನ್‍ಎಸ್ ವಿಶಾಖಪಟ್ಟಣಂನ ಮೊದಲ ಸ್ಟೆಲ್ತ್-ಗೈಡೆಡ್ ಕ್ಷಿಪಣಿ ವಿಧ್ವಂಸಕ ಹಡಗನ್ನು ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು. ಸ್ವದೇಶಿ ಉಕ್ಕು ಆಒಖ 249ಂ ಬಳಸಿ…

Read More

ರಾಷ್ಟ್ರಪತಿಯವರಿಂದ ಅಭಿನಂದನ್ ವರ್ಧಮಾನ್’ರಿಗೆ ‘ವೀರ ಚಕ್ರ’ ಪ್ರದಾನ

ನವದೆಹಲಿ: ಫೆಬ್ರವರಿ 27, 2019 ರಂದು ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ‘ವೀರ ಚಕ್ರ’ವನ್ನು ಪ್ರದಾನ ಮಾಡಿದರು. 2019 ರಲ್ಲಿ…

Read More

ಕ್ರೈಸ್ತ ಧರ್ಮದಿಂದ ಮತ್ತೆ ಸನಾತನ ಧರ್ಮಕ್ಕೆ 1200ಕ್ಕೂ ಹೆಚ್ಚು ಮಂದಿ ವಾಪಸ್

ನವದೆಹಲಿ: ವಿವಿಧ ಅಕ್ರಮ ವಿಧಾನಗಳ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಛತ್ತೀಸ್‍ಗಢದ ಜಶ್‍ಪುರ ಜಿಲ್ಲೆಯ ಸುಮಾರು 300 ಕುಟುಂಬಗಳ 1200 ಕ್ಕೂ ಹೆಚ್ಚು ಜನರು ಮತ್ತೆ ಸನಾತನ ಧರ್ಮಕ್ಕೆ ಮರಳಿದ್ದಾರೆ. ಮಾಜಿ ಕೇಂದ್ರ ಸಚಿವ ದಿಲೀಪ್ ಸಿಂಗ್ ಜುದೇವ್…

Read More

ನಾಗರಿಕ ವಿಮಾನಯಾನ ವಲಯ ಬಲಕ್ಕೆ ವಿಶೇಷ ಕ್ರಮ; ಸಿಂಧಿಯಾ

ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ನಾಗರಿಕ ವಿಮಾನಯಾನ ವಲಯವನ್ನು ಬಲಪಡಿಸುವಲ್ಲಿ ಎಲ್ಲಾ ಮಧ್ಯಸ್ಥಗಾರರ, ವಿಶೇಷವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರ ಮತ್ತು ಬೆಂಬಲಕ್ಕೆ ಕರೆ ನೀಡಿದರು. ಇತ್ತೀಚೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ…

Read More
Back to top