ಶಿರಸಿ: ತಾಲೂಕಿನ ಮುಂಡಿಗೇಸರದ ಶ್ರೀಗಣಪತಿ ದೇವಸ್ಥಾನದ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರಾಜೀವ ಮಹಾಬಲೇಶ್ವರ ಹೆಗಡೆ ಬಳಗಂಡಿ ಹಾಗೂ ಕಾರ್ಯದರ್ಶಿಯಾಗಿ ಬೆಳ್ಳೇಕೇರಿಯ ಅನಂತ ಟಿ.ಹೆಗಡೆ ಆಯ್ಕೆ ಆಗಿದ್ದಾರೆ.
ಉಪಾಧ್ಯಕ್ಷರಾಗಿ ಜಾನ್ಮನೆಯ ಕಮಲಾಕರ ಹೆಗಡೆ, ನಿರ್ದೇಶಕರಾಗಿ ಮೋಹನ ಮಂ ಹೆಗಡೆ ಮುಂಡಗೇಸರ, ಪ್ರಭಾಕರ ಮಂಜುನಾಥ ಹೆಗಡೆ ಮುಂಡಗೇಸರ ಆಯ್ಕೆ ಆಗಿದ್ದಾರೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
ಮುಂಡಿಗೇಸರ ದೇವಸ್ಥಾನದ ಅಧ್ಯಕ್ಷರಾಗಿ ರಾಜೀವ ಬಳಗಂಡಿ, ಕಾರ್ಯದರ್ಶಿಯಾಗಿ ಅನಂತ ಬೆಳ್ಳೇಕೆರಿ ಆಯ್ಕೆ
