Slide
Slide
Slide
previous arrow
next arrow

ಕುಡಿಯುವ ನೀರಿನ ಸಮಸ್ಯೆ: ಡಿಸಿ ನೇತೃತ್ವದಲ್ಲಿ ಶಾಸಕರುಗಳ ಸಭೆ

ಕಾರವಾರ: ಕುಡಿಯುವ ನೀರಿನ ಸಮಸ್ಯೆಯ ಕುರಿತು ಕಾರವಾರ ಹಾಗೂ ಭಟ್ಕಳ ಕ್ಷೇತ್ರದ ನೂತನ ಶಾಸಕರಾದ ಸತೀಶ ಸೈಲ್ ಮತ್ತು ಮಂಕಾಳ ವೈದ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದರು. ಕಾರವಾರ ತಾಲೂಕಿಗೆ ಸಂಬoಧಿತ ಅಧಿಕಾರಿಗಳು ಸಭೆಯಲ್ಲಿ…

Read More

ಕುಡಿಯುವ ನೀರು, ರಸ್ತೆ ವಿಷಯದಲ್ಲಿ ರಾಜಕಾರಣ ಸಲ್ಲದು: ಭೀಮಣ್ಣ ನಾಯ್ಕ್

ಶಿರಸಿ: ನಗರದ ಮಿನಿ ವಿಧಾನ ಸೌಧದಲ್ಲಿ ಮಂಗಳವಾರ ಶಿರಸಿ- ಸಿದ್ದಾಪುರ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ನೂತನ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು. ಅಧಿಕಾರಿಗಳು, ಪಿಡಿಒಗಳು ಸ್ಥಳಕ್ಕೆ ತೆರಳಿ ಪರಿಶೀಲಿಸದೇ ಕಾಗದಪತ್ರಗಳಲ್ಲಿ…

Read More

ಬಿಜೆಪಿ ಸೋಲಿಗೆ ಕಾರಣಗಳನ್ನ ತಿಳಿಸಿದ ಶಿವರಾಮ ಹೆಬ್ಬಾರ್

ಮುಂಡಗೋಡ: ಲಂಬಾಣಿ ಮತ್ತು ಭೋವಿ ಸಮಾಜದ ಗೊಂದಲ, ಅಕ್ಕಿ ವಿತರಣೆಯಲ್ಲಿ ಕಡಿಮೆ ಮಾಡಿರುವುದು ಮತ್ತು ಗ್ಯಾರೆಂಟಿ ಕಾರ್ಡ್ನಿಂದಾಗಿ ನಾವು ಆಡಳಿತ ಪಕ್ಷದ ವಿರೋಧಿ ಅಲೆಗೆ ಸಿಲುಕಬೇಕಾಯಿತು ಎಂದು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಪಟ್ಟಣದ ಹಳೂರ ಓಣಿಯ…

Read More

ಉಪ್ಪು ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಬಳಲೆ- ಮಾದನಗೇರಿ ಕೃಷಿಭೂಮಿ

ಗೋಕರ್ಣ: ಬಳಲೆ-ಮಾದನಗೇರಿಯ ಸುತ್ತಮುತ್ತಲಿನ ಭಾಗಗಳಲ್ಲಿ ಬೇಸಿಗೆಯಲ್ಲಿ ಉಪ್ಪು ನೀರು ಆವೃತವಾಗಿರುವುದರಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಅನುಭವಿಸುವಂತಾಗಿದೆ. ಈ ಭಾಗದಲ್ಲಿರುವ ನೂರಾರು ಬಾವಿಯ ನೀರು ಬೇಸಿಗೆಯಲ್ಲಿ ಉಪ್ಪಾಗುತ್ತದೆ. ಹೀಗಾಗಿ ದೂರದ ಪ್ರದೇಶದಿಂದ ಕುಡಿಯುವ ಹಾಗೂ ಇತರೆ…

Read More

ಕ್ರಿಮಿನಾಶಕ ಸೇವಿಸಿ ಸಾವು

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ವ್ಯಕ್ತಿಯೊಬ್ಬ ಸಾಲ ಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿದ ಪರಿಣಾಮಕ್ಕೆ ಮೃತಪಟ್ಟ ಘಟನೆ ನಡೆದಿದೆ. ಸಂತೋಷ ಕರಡಿಕೊಪ್ಪ (28) ಎಂಬುವನೆ ತಮ್ಮ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿ ಸೇವಿಸಿ ಮೃತಪಟ್ಟಿದ್ದಾನೆ. ಕ್ರಿಮಿನಾಶಕ ಔಷಧಿ ಸೇವಿಸಿದ್ದರಿಂದ ಆತನಿಗೆ…

Read More

ಮೇ.19, 20ಕ್ಕೆ ಮಾರುತಿ ದೇವರ ಪ್ರತಿಷ್ಠಾಪನಾ ಮಹೋತ್ಸವ

ಶಿರಸಿ: ತಾಲೂಕಿನ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ತೆರಕನಹಳ್ಳಿಯಲ್ಲಿ ನಡೆಯುವ ಶ್ರೀಮಾರಿಕಾಂಬಾ ದೇವಿಯ ವಾರ್ಷಿಕೋತ್ಸವ ಮತ್ತು ನೂತನ ಕಟ್ಟಡದಲ್ಲಿ ಶ್ರೀಮಾರುತಿ ದೇವರ ಪ್ರತಿಷ್ಠಾಪನಾ ಮಹೋತ್ಸವ ಮೇ. 19 ಮತ್ತು 20ರಂದು ನಡೆಯಲಿದೆ.ಮೇ.19ರಂದು ಮುಂಜಾನೆ ಶ್ರೀಮಾರಿಕಾಂಬಾ ದೇವಿಯ ವಾರ್ಷಿಕ ಉತ್ಸವದ…

Read More

ಕಿಡ್ನಿ ವೈಫಲ್ಯ: ಸಹಾಯ ಹಸ್ತಕ್ಕಾಗಿ ಮನವಿ

ಶಿರಸಿ : ಇಳಿ ವಯಸ್ಸಿನಲ್ಲಿ ಮಗನನ್ನೂ ನೋಡಿಕೊಂಡು, ಮನೆಯ ಜವಾಬ್ದಾರಿಯನ್ನೂ ಹೊರಬೇಕಾದ ಸ್ಥಿತಿ ಶಿರಸಿ ನಗರದ ತಾಯಿಯೊಬ್ಬರಿಗೆ ಬಂದೋದಗಿದೆ. ಇದರಿಂದ ಆರ್ಥಿಕ ಸಹಾಯಕ್ಕಾಗಿ ಸಾರ್ವಜನಿಕರ ಮೊರೆ ಹೋಗಿದ್ದು, ಜನರ ಸಹಕಾರ ಸಂಸಾರಕ್ಕೆ ಅಗತ್ಯವಿದೆ. ನಗರದ ಭೀಮನಗುಡ್ಡದ ಪವನ್ ಎಂಬ…

Read More

ದಾಂಡೇಲಿಯ ಕೊಳಲುವಾದಕನಿಗೆ ಧಾರವಾಡದಲ್ಲಿ ಸನ್ಮಾನ

ದಾಂಡೇಲಿ: ನಗರದ ಪ್ರತಿಭಾನ್ವಿತ ಕೊಳಲುವಾದಕ ಜೈತ್ ಸಿ.ಎಸ್. ಅವರಿಗೆ ಅವರ ಕಲಾ ಸಾಧನೆಯನ್ನು ಗುರುತಿಸಿ ಧಾರವಾಡದ ಶ್ರೀಮಾನಸಾ ಸಂಗೀತ ಅಕಾಡೆಮಿ ಹಾಗೂ ಅಕ್ಷತಾ ಡ್ಯಾನ್ಸ್ ಮತ್ತು ಕಲ್ಚರಲ್ ಅಕಾಡೆಮಿಯ ವತಿಯಿಂದ ಧಾರವಾಡದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆದ ಸಮಾರಂಭದಲ್ಲಿ…

Read More

ಶಾಸಕರಾದ ಸೈಲ್, ವೈದ್ಯ ಭೇಟಿಯಾಗಿ ಸನ್ಮಾನಿಸಿದ ಶ್ರೀನಿವಾಸ ಧಾತ್ರಿ

ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಯಲ್ಲಾಪುರ ಮುಂಡಗೋಡ ಕ್ಷೇತ್ರದಾದ್ಯಂತ ಪಕ್ಷಕ್ಕಾಗಿ ಅವಿರತ‌‌ವಾಗಿ ಶ್ರಮಿಸಿದ ಶ್ರೀನಿವಾಸ್ ಭಟ್ ಧಾತ್ರಿ ಬೆಂಗಳೂರಿನಲ್ಲಿ ಕಾಂಗ್ರೆಸಿನಿಂದ ನೂತನ ಶಾಸಕರಾಗಿ ಆಯ್ಕೆಯಾದವರನ್ನು ಭೇಟಿಯಾಗಿ ಅಭಿನಂದಿಸಿದರು. ಭಟ್ಕಳ ಕ್ಷೇತ್ರದಲ್ಲಿ ಜಯ ಸಾಧಿಸಿದ ಮಂಕಾಳು…

Read More

ಶಾಸಕ ದಿನಕರ ಶೆಟ್ಟಿಗೆ ಪ್ರಾಥಮಿಕ ಶಾಲಾ ನೌಕರರ ಸಂಘದಿಂದ ಗೌರವ

ಗೋಕರ್ಣ: ಬಿಜೆಪಿಯಿಂದ ಎಡರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿ ಅವರ ನಿವಾಸಕ್ಕೆ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಗಮಿಸಿ ಗೌರವಿಸುತ್ತಿದ್ದು, ಹಾಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದಲೂ ದಿನಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ…

Read More
Back to top