ಶಿರಸಿ:ತಾಲೂಕಿನ ಕರಸುಳ್ಳಿ ಗ್ರಾಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವಗೊಂಡ ಕೆರೆ ಸಮರ್ಪಣೆಯ ನಾಮಫಲಕ ಅನಾವರಣವನ್ನು ಹಾಗೂ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ…
Read Moreಚಿತ್ರ ಸುದ್ದಿ
ಮೇ.28ಕ್ಕೆ ಪ್ರಧಾನಿಯಿಂದ ನೂತನ ಸಂಸತ್ ಭವನ ಉದ್ಘಾಟನೆ
ನವದೆಹಲಿ: ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಓಂ ಬಿರ್ಲಾ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಲು…
Read Moreಬೆಂಕಿಗಾಹುತಿಯಾದ ತೋಟಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ
ಶಿರಸಿ: ತಾಲೂಕಿನ ಹುಲೇಕಲ್ ವ್ಯಾಪ್ತಿಯ ಅಮಚಿಮನೆಯಲ್ಲಿ ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಹೋದ ಅಡಿಕೆ ತೋಟಕ್ಕೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು. ತೋಟದ ಮಾಲೀಕರಾದ ಶ್ರೀಮತಿ ಭವಾನಿ ಹೆಗಡೆ ಹಾಗೂ ಎಂ.ವಿ.ಹೆಗಡೆ ಇವರಿಗೆ ಸಾಂತ್ವನ ಹೇಳಿ…
Read Moreವಿರೋಧ ಪಕ್ಷದಲ್ಲಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ: ಶಿವರಾಮ್ ಹೆಬ್ಬಾರ್
ಯಲ್ಲಾಪುರ: ಅಭಿವೃದ್ಧಿಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಈ ಬಾರಿಯ ಚುನಾವಣೆ ಸಾಕ್ಷಿಯಾಗಿದೆ.ಆದರೂ ಸಹ ಎಲ್ಲ ಸವಾಲುಗಳನ್ನು ಎದುರಿಸಿ ನಿಂತು ನಾಲ್ಕನೇ ಬಾರಿ ಕ್ಷೇತ್ರದ ಶಾಸಕನಾಗಿದ್ದೇನೆ.ಸರ್ಕಾರ ಯಾವುದೇ ಇರಲಿ. ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕೋ ಎಲ್ಲಾ ಕಾರ್ಯಗಳನ್ನು ಮಾಡಿಯೇ…
Read Moreಅಗ್ನಿ ಅವಘಡಕ್ಕೊಳಗಾದ ತೋಟಕ್ಕೆ ಶಾಸಕ ಭೀಮಣ್ಣ ನಾಯ್ಕ್ ಭೇಟಿ: ಸಾಂತ್ವನ
ಶಿರಸಿ: ಆಕಸ್ಮಿಕ ಅಗ್ನಿ ಅವಘಡಕ್ಕೆ ಒಳಗಾಗಿ ಹಾನಿಗೊಳಗಾದ ತಾಲೂಕಿನ ಅಮಚಿಮನೆಯ ಅಡಿಕೆ ತೋಟಕ್ಕೆ ಭೇಟಿ ನೀಡಿದ ನೂತನ ಶಾಸಕ ಭೀಮಣ್ಣ ನಾಯ್ಕ ಅವರು ಸರಕಾರದಿಂದ ಸೂಕ್ತ ಪರಿಹಾರದ ಒದಗಿಸುವ ಭರವಸೆ ನೀಡಿದರು. ಗುರುವಾರ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತ…
Read Moreಲಯನ್ಸ್ ಅಂತರಾಷ್ಟ್ರೀಯ ಮಲ್ಟಿಪಲ್ ಪ್ರಶಸ್ತಿ ಪಡೆದ ಶಿರಸಿ ಲಯನ್ಸ್ ಕ್ಲಬ್ ಸದಸ್ಯರು
ಶಿರಸಿ : ಕರ್ನಾಟಕ ಗೋವಾ ರಾಜ್ಯವನ್ನೊಳಗೊಂಡ 7 ಲಯನ್ಸ್ ಜಿಲ್ಲೆಗಳಿರುವ ಲಯನ್ಸ್ ಕ್ಲಬ್ ಸಿರ್ಸಿ ಮಲ್ಟಿಪಲ್ ಕನ್ವೆನ್ಷನ್ ಪ್ರಶಸ್ತಿ ಪ್ರಧಾನ ಸಮಾರಂಭವು ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಿರಸಿ ಲಯನ್ಸ್ ಕ್ಲಬ್‌ನ 2022-23 ನೇ ಸಾಲಿನ ಅಧ್ಯಕ್ಷ…
Read Moreಸರಸ್ವತಿ ಪ್ರಭಾ ಪುರಸ್ಕಾರಕ್ಕೆ ಎಕ್ಕಂಬಿಯ ಜಯಶ್ರೀ ನಾಯಕ ಆಯ್ಕೆ
ಶಿರಸಿ: ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆ ಕೊಡಮಾಡುವ ಸರಸ್ವತಿ ಪ್ರಭಾ ಪುರಸ್ಕಾರಕ್ಕೆ ತಾಲೂಕಿನ ಎಕ್ಕಂಬಿಯ ಜಯಶ್ರೀ ನಾರಾಯಣ ನಾಯಕ ಆಯ್ಕೆಯಾಗಿದ್ದಾರೆ. 35ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮಾಸಿಕ ಪತ್ರಿಕೆಯು ಕಳೆದ ವರ್ಷದಿಂದ ವಯೋವೃದ್ದ ಕೊಂಕಣಿ ಭಾಷೆ,ಸಾಹಿತ್ಯ, ಕಲೆ,ಲೋಕವೇದ…
Read Moreಅಜ್ಜೀಬಳ ಸಮೀಪ ಭೀಕರ ಅಪಘಾತ; ಓರ್ವನ ಸಾವು, ಇನ್ನಿಬ್ಬರಿಗೆ ಗಂಭಿರ ಗಾಯ
ಶಿರಸಿ: ಶುಭ ಕಾರ್ಯಕ್ಕೆ ಸಾಗರದಿಂದ ಶಿರಸಿಗೆ ಹೊರಟಿದ್ದ ಟೆಂಪೋ ಮತ್ತು ಸಿದ್ದಾಪುರಕ್ಕೆ ಸಾಗುತ್ತಿದ್ದ ಗ್ರೆನೈಟ್ ತುಂಬಿದ ಅಶೋಕ್ ಲೈಲ್ಯಾಂಡ್ ಕಮರ್ಷಿಯಲ್ ಮಿನಿ ಗಾಡಿ ನಡುವೆ ತಾಲೂಕಿನ ಅಜ್ಜೀಬಳ ಸಮೀಪ ನಡೆದ ಮುಖಾಮುಖಿ ಅಪಘಾತದಲ್ಲಿ ಲೈಲ್ಯಾಂಡ್ ಗಾಡಿಯ ಡ್ರೈವರ್ ಇಸ್ಮಾಯಿಲ್…
Read Moreಮರದ ಬೃಹತ್ ಟೊಂಗೆ ಮುರಿದು ಬಿದ್ದು ಬೈಕ್ ಜಖಂ
ಕಾರವಾರ: ನಗರದ ರೋಟರಿ ಕ್ಲಬ್‌ನ ಶತಾಬ್ದಿ ಭವನದ ಬಳಿ ಬೃಹತ್ ಮರವೊಂದರ ಟೊಂಗೆ ಮುರಿದು ಬಿದ್ದು ಅವಘಡವೊಂದು ಸಂಭವಿಸಿದೆ.ಏಕಾಏಕಿ ಬೃಹತ್ ಗಾತ್ರದ ಮರದ ಟೊಂಗೆ ಮುರಿದು ಅಂಚೆ ಕಚೇರಿ ಪಕ್ಕದ ರಸ್ತೆ ಮೇಲೆ ಬಿದ್ದಿದ್ದು, ಇದರಿಂದ ಮರದಡಿ ಪಾರ್ಕ್…
Read Moreಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಅಡಿಕೆ ತೋಟ
ಶಿರಸಿ : ತಾಲೂಕಿನ ಹುಲೇಕಲ್ ಪಂಚಾಯತ ವ್ಯಾಪ್ತಿಯ ಅಮಚಿಮನೆ ಗ್ರಾಮದ ಭವಾನಿ ಹೆಗಡೆ ಮತ್ತು ಎಮ್.ವಿ.ಹೆಗಡೆಯವರಿಗೆ ಸೇರಿದ 2 ಎಕರೆ ಮಾಲ್ಕಿ ಬೆಟ್ಟ ಮತ್ತು ಅರ್ಧ ಎಕರೆ ಅಡಿಕೆ ತೋಟಕ್ಕೆ ಬುಧವಾರ ಮಧ್ಯಾಹ್ನ ತಗುಲಿದ ಆಕಸ್ಮಿಕ ಬೆಂಕಿಯಿಂದ ಮರಗಿಡಗಳು…
Read More