Slide
Slide
Slide
previous arrow
next arrow

ಶಾಸಕರಾದ ಸೈಲ್, ವೈದ್ಯ ಭೇಟಿಯಾಗಿ ಸನ್ಮಾನಿಸಿದ ಶ್ರೀನಿವಾಸ ಧಾತ್ರಿ

300x250 AD

ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಯಲ್ಲಾಪುರ ಮುಂಡಗೋಡ ಕ್ಷೇತ್ರದಾದ್ಯಂತ ಪಕ್ಷಕ್ಕಾಗಿ ಅವಿರತ‌‌ವಾಗಿ ಶ್ರಮಿಸಿದ ಶ್ರೀನಿವಾಸ್ ಭಟ್ ಧಾತ್ರಿ ಬೆಂಗಳೂರಿನಲ್ಲಿ ಕಾಂಗ್ರೆಸಿನಿಂದ ನೂತನ ಶಾಸಕರಾಗಿ ಆಯ್ಕೆಯಾದವರನ್ನು ಭೇಟಿಯಾಗಿ ಅಭಿನಂದಿಸಿದರು.

ಭಟ್ಕಳ ಕ್ಷೇತ್ರದಲ್ಲಿ ಜಯ ಸಾಧಿಸಿದ ಮಂಕಾಳು ವೈದ್ಯ ಹಾಗೂ ಅಂಕೋಲಾ-ಕಾರವಾರ ಕ್ಷೇತ್ರದಲ್ಲಿ ಗೆಲುವು ಕಂಡ ಸತೀಶ್ ಸೈಲ್ ಇವರನ್ನು ಭೇಟಿಯಾಗಿ ಶಾಲು ಹೊದೆಸಿ ಸನ್ಮಾನಿಸಿ ಅಭಿನಂದಿಸಿದರು.

300x250 AD

Share This
300x250 AD
300x250 AD
300x250 AD
Back to top