Slide
Slide
Slide
previous arrow
next arrow

ಶಾಸಕ ದಿನಕರ ಶೆಟ್ಟಿಗೆ ಪ್ರಾಥಮಿಕ ಶಾಲಾ ನೌಕರರ ಸಂಘದಿಂದ ಗೌರವ

300x250 AD

ಗೋಕರ್ಣ: ಬಿಜೆಪಿಯಿಂದ ಎಡರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿ ಅವರ ನಿವಾಸಕ್ಕೆ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಗಮಿಸಿ ಗೌರವಿಸುತ್ತಿದ್ದು, ಹಾಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದಲೂ ದಿನಕರ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ ತಾಲೂಕು ಸಂಘದ ಅಧ್ಯಕ್ಷ ರವೀಂದ್ರ ಭಟ್ ಸೂರಿ, ಕಾರ್ಯದರ್ಶಿ ಅನಿಲ ದೇಶಭಂಡಾರಿ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಯಕ, ಖಜಾಂಚಿ ಪ್ರಹ್ಲಾದ, ಪದಾಧಿಕಾರಿಗಳಾದ ಕಲ್ಪನಾ ನಾಯಕ, ವಿದ್ಯಾಧರ ಅಡಿ, ಎಸ್.ಕೆ.ಅಂಬಿಗ, ಎಂ.ಎನ್.ಗೌಡ ಇತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top