Slide
Slide
Slide
previous arrow
next arrow

ಶಿವರಾಮ್ ಹೆಬ್ಬಾರ್ ಗೆಲುವು: ಮುಂಡಗೋಡಿನಲ್ಲಿ ಅಭಿನಂದನಾ ಸಭೆ

ಮುಂಡಗೋಡ : ತಾಲೂಕಾ ಭಾರತೀಯ ಜನತಾ ಪಕ್ಷದ ಮುಂಡಗೋಡ ಮಂಡಲದ ವತಿಯಿಂದ ಪಟ್ಟಣದ ಮಾರಿಕಾಂಬಾ ದೇವಾಲಯದಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ತಾಲೂಕಿನ…

Read More

ಮೇ.20ರಿಂದ ಹಲಸಿನಬೀಳು ಲಕ್ಷ್ಮಿನರಸಿಂಹ ದೇವಾಲಯದಲ್ಲಿ ಪ್ರತಿಷ್ಠಾ ಮಹೋತ್ಸವ

ಯಲ್ಲಾಪುರ: ಮಾಗೋಡ ಸಮೀಪದ ಹಲಸಿನಬೀಳು ಶ್ರೀಲಕ್ಷ್ಮಿನರಸಿಂಹ ದೇವಾಲಯದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವವು ಮೇ 20ರಿಂದ 22ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ನೂತನವಾಗಿ ಸಂಪೂರ್ಣ ಶಿಲಾಮಯ ದೇವಾಲಯವನ್ನು ನಿರ್ಮಿಸಲಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಲಕ್ಷ್ಮಿನರಸಿಂಹ ದೇವರ…

Read More

ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಯಲ್ಲಾಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಣಾಧಿಕಾರಿ ಕಚೇರಿಯವರು ಸನ್ಮಾನಿಸಿದರು.ವಿದ್ಯಾರ್ಥಿಗಳಾದ ಸಹನಾ ಭಾಗ್ವತ್, ಧನ್ಯಾ ಪಾಲನಕರ್, ಸಂಜನಾ ಪಟಗಾರ, ಸೋನಿಯಾ ಎಂ, ಧಾತ್ರಿ ಹೆಬ್ಬಾರ್, ಸಂದೀಪ ದೇವಾಡಿಗ ಗೌರವ ಸ್ವೀಕರಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಸಾಧಕರನ್ನು ಗೌರವಿಸಿದ್ದು,…

Read More

ರೈತರತ್ನ ಪ್ರಶಸ್ತಿ ಪುರಸ್ಕೃತ ಎಂ.ಡಿ.ಮ್ಯಾಥ್ಯೂಗೆ ಸನ್ಮಾನ

ಭಟ್ಕಳ: ಇಲ್ಲಿನ ಬೆಂಗ್ರೆಯ ಉಸಿರಾ ಇಂಡಸ್ಟ್ರೀಸ್ ನ ಎಂ.ಡಿ.ಮ್ಯಾಥ್ಯೂ ಅವರಿಗೆ ರಾಜ್ಯಮಟ್ಟದ ರೈತ ರತ್ನ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕ ಕಸಾಪದಿಂದ ಸನ್ಮಾನಿಸಿ ಗೌರವಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿ ಲಾವಂಚ ಕೃಷಿ ಮತ್ತು ಅದರ…

Read More

ಕಲ್ಯಾಣಿಯ ಹೂಳೆತ್ತಿದ ಯುವ ಬ್ರಿಗೇಡ್ ಕಾರ್ಯಕರ್ತರು

ಕುಮಟಾ: ತಾಲೂಕಿನ ಹಂದಿಗೋಣದ ಉದ್ಭವ ಮಾರುತಿ ದೇವಾಲಯದ ಕಲ್ಯಾಣಿಯ ಮೂರನೇ ಹಂತದ ಹೂಳೆತ್ತುವ ಕಾರ್ಯವನ್ನು ಯುವ ಬ್ರಿಗೇಡ್ ಕಾರ್ಯಕರ್ತರು ಯಶಸ್ವಿಗೊಳಿಸಿದರು.ತಾಲೂಕಿನ ಹಂದಿಗೋಣದ ಉದ್ಭವ ಮಾರುತಿ ದೇವಾಲಯದ ಕಲ್ಯಾಣಿಯಲ್ಲಿ ಹೂಳು ತುಂಬಿಕೊಂಡು ಕಲುಷಿತವಾಗಿತ್ತು. ಇದನ್ನು ಗಮನಿಸಿದ ಯುವ ಬ್ರಿಗೇಡ್ ಕಾರ್ಯಕರ್ತರು…

Read More

ಸೋಲಿನಿಂದ ವಿಚಲಿತರಾಗಬೇಕಿಲ್ಲ, ಸಂಘಟನೆ ಬಲಪಡಿಸೋಣ: ರೂಪಾಲಿ ನಾಯ್ಕ

ಕಾರವಾರ: ಚುನಾವಣೆ ಅಂದಾಗ ಸೋಲು ಗೆಲುವು ಸಹಜ. ಆದರೆ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಇಷ್ಟೊಂದು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಜನತೆ ಹಗಲಿರುಳು ದುಡಿದಿರುವುದು ನನಗೆ ಹೃದಯತುಂಬಿ ಬಂದಿದೆ. ಸೋಲಿನಿಂದ ಯಾರೂ ಅಧೀರರಾಗಬೇಕಿಲ್ಲ ಎಂದು ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ…

Read More

ಮೇ. 20ಕ್ಕೆ ಪಾಪ್ಯುಲರ್ ಇಂಗ್ಲೀಷ್ ಸ್ಕೂಲ್‌ನ ಸುವರ್ಣ ಮಹೋತ್ಸವ

ಕಾರವಾರ: ತಾಲೂಕಿನ ಚೆಂಡಿಯಾದ ಪಾಪ್ಯುಲರ್ ನ್ಯೂ ಇಂಗ್ಲೀಷ್ ಸ್ಕೂಲ್‌ನ ಸುವರ್ಣ ಮಹೋತ್ಸವ ಮೇ 20ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶಾಲೆಯ ಸುವರ್ಣ ಮಹೋತ್ಸವ ಕಮಿಟಿಯ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಲೆಯ…

Read More

ಭೀಮಣ್ಣ ಗೆಲುವು ಅಹಿಂದ ವರ್ಗಕ್ಕೆ ಸಂದ ಜಯ: ಟಿಕೆಎಂ ಆಜಾದ್

ಸಿದ್ದಾಪುರ: ಅಹಿಂದ ವರ್ಗಗಳ ಜನಪ್ರಿಯ ನಾಯಕರಾದ ಭೀಮಣ್ಣ ಟಿ.ನಾಯಕರವರು ಶಿರಸಿ- ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಟಿಕೆಎಂ ಆಜಾದ್ ಹರ್ಷ ವ್ಯಕ್ತಪಡಿಸಿದ್ದಾರೆ. ಭೀಮಣ್ಣ ಗೆಲುವು ಅಹಿಂದ ವರ್ಗಕ್ಕೆ ಸಂದ ಜಯ…

Read More

ಐಸಿಎಸ್‌ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆಯ ಸಾಧನೆ

ಭಟ್ಕಳ: ಇಲ್ಲಿನ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಫಲಿತಾಂಶದಲ್ಲಿ ಸತತ 9ನೇ ಸಾಲಿನಲ್ಲೂ ಶೇಕಡಾ 100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ.ಶಾಲೆಯ ವಿದ್ಯಾರ್ಥಿಗಳಾದ ಟಿ.ಆರ್.ತನ್ಮಯಿ 95.20%, ಫಾತಿಮಾ ಆಯಿಫಾ 94.80%, ಮಾನಸಾ ನಾಯ್ಕ 94.80%, ತಿಲಕ್ ಹೆಬ್ಬಾರ 94.60%,…

Read More

ಬನವಾಸಿಗೆ ಹೆಬ್ಬಾರ್ ಭೇಟಿ: ಮಧುಕೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆ

ಶಿರಸಿ : ತಾಲೂಕಿನ ಬನವಾಸಿ ಪುರಾಣ ಪ್ರಸಿದ್ದವಾದ ಶ್ರೀ ಮಧುಕೇಶ್ವರ ದೇವಾಲಯಕ್ಕೆ ನೂತನ ಶಾಸಕರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಧುಕೇಶ್ವರ ದೇವಾಲಯದ ಆಡಳಿತ ಮಂಡಳಿಯ…

Read More
Back to top