Slide
Slide
Slide
previous arrow
next arrow

ಶರೀರದ ಸಮತೋಲನ ಕಾಯ್ದುಕೊಳ್ಳಲು ಯೋಗ ಸಹಕಾರಿ: ರಾಘವೇಂದ್ರ ನಾಯಕ್

ಸಿದ್ದಾಪುರ: ಪತಂಜಲಿ ಯೋಗ ಸಮಿತಿ ಮತ್ತು ಮಹಿಳಾ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಸಿದ್ದಾಪುರದ ರಾಘವೇಂದ್ರ ಮಠದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು 5 ದಿನಗಳ ಯೋಗಭ್ಯಾಸ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪತಂಜಲಿ ಯೋಗ ಸಮಿತಿ ತಾಲೂಕ…

Read More

ಶಿರಸಿ ಭಾಜಪಾದಿಂದ ಯೋಗ ದಿನಾಚರಣೆ

ಶಿರಸಿ: ಭಾರತೀಯ ಜನತಾ ಪಾರ್ಟಿ ಶಿರಸಿ ನಗರ ಮಂಡಲ ವತಿಯಿಂದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂ.21, ಶುಕ್ರವಾರದಂದು ಬೆಳಿಗ್ಗೆ 6:30 ಗಂಟೆಗೆ ಬಿಜೆಪಿ ಜಿಲ್ಲಾ ಕಾರ್ಯಾಲಯ ಪಂ.ದೀನದಯಾಳ ಭವನದಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ…

Read More

ಭಾರತ ಸೇವಾದಳದಿಂದ ಸಂಸದ ಕಾಗೇರಿಗೆ ಸನ್ಮಾನ

ಶಿರಸಿ: ಭಾರತ ಸೇವಾ ದಳದಿಂದ ನೂತನ‌ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಮ್ಮಾನಿಸಿ‌ ಗೌರವಿಸಿದರು.ಈ ವೇಳೆ ಪ್ರಮುಖರಾದ ಸುರೇಶ್ಚಂದ್ರ‌ ಹೆಗಡೆ‌ ಕೆಶಿನ್ಮನೆ, ಕೆ.ಎನ್.ಹೊಸ್ಮನಿ, ಕುಮಾರ ನಾಯ್ಕ, ಅಶೋಕ ಭಜಂತ್ರಿ, ವಿ.ಎಸ್.ನಾಯ್ಕ, ವಿನಾಯಕ ಹೆಗಡೆ ಶೀಗೆಹಳ್ಳಿ, ವೀಣಾ ಭಟ್ಟ…

Read More

ಯೋಗವನ್ನು ಯಜ್ಞವನ್ನಾಗಿಸಿ ಸಾಧನೆ ಮಾಡಬೇಕು: ಸ್ವರ್ಣವಲ್ಲೀ ಶ್ರೀ

ಯೋಗೋತ್ಸವಕ್ಕೆ ಚಾಲನೆ ನೀಡಿ, ಯೋಗ ಮಾಡಿದ ಶ್ರೀದ್ವಯರು | ಯೋಗದಿಂದ ವಿಶ್ವ ಒಂದಾಗುತ್ತಿದೆ ಶಿರಸಿ: ಯೋಗವನ್ನು ಒಂದು ಯಜ್ಞವಾಗಿಸಿ ಸಾಧನೆ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು…

Read More

ಯಲ್ಲಾಪುರ ನ್ಯಾಯಾಲಯದಲ್ಲಿ ಯೋಗ ದಿನಾಚರಣೆ

ಯಲ್ಲಾಪುರ: ಪಟ್ಟಣದ ನ್ಯಾಯಾಲಯದ ಆವಾರದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಹಿರಿಯ ಸಿವಿಲ್‌ ನ್ಯಾಯಾಧೀಶ ಗುಡ್ಡಪ್ಪ ಹಳ್ಳಕಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಪ್ರತಿದಿನ ಯೋಗ ಕೈಗೊಂಡಲ್ಲಿ ರೋಗ ಮುಕ್ತರಾಗಲು ಸಾಧ್ಯ ಎಂದರು. ಇದೇ ವೇಳೆ ಪತಂಜಲಿ ಯೋಗ ಸಮಿತಿಯ…

Read More

ವೈಟಿಎಸ್ಎಸ್‌ನಲ್ಲಿ ಹಾವುಗಳ ಸಂರಕ್ಷಣೆ ಜಾಗೃತಿ ಕಾರ್ಯಾಗಾರ

ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ಸಭಾಭವನದಲ್ಲಿ ಎನಿಮಲ್ ವೆಲ್ಫೆರ್ ಎಂಡ್ ರಿಸರ್ಚ ಪೌಂಡೇಶನ್ ವತಿಯಿಂದ ಪಕ್ಷಿಗಳು ಹಾಗೂ ಹಾವುಗಳು ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.ಸ್ನೇಕ್ ಅಕ್ಬರ್ ಶೇಖ್ ಹಾಗೂ ವೆಲ್ಫೆರ್ ಫೌಂಡೇಶನ್ ಅಧ್ಯಕ್ಷ ದತ್ತಾತ್ರೇಯ ಮುರ್ಕುಟೆ ಹಾವುಗಳ ಸಂರಕ್ಷಣೆ,ಹಾವು…

Read More

ಜೂ.22ಕ್ಕೆ ಕಸಾಪದಿಂದ ಪ್ರತಿಭಾ ಪುರಸ್ಕಾರ

ಯಲ್ಲಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಇವರ ಆಶ್ರಯದಲ್ಲಿ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ…

Read More

ತೈಲ ಬೆಲೆ ಹೆಚ್ಚಳ: ಸಿದ್ದಾಪುರದಲ್ಲಿ ಪ್ರತಿಭಟನೆ

ಸಿದ್ದಾಪುರ: ತೈಲ ಬೆಲೆಯನ್ನು ಹೆಚ್ಚಿಸಿರುವ ರಾಜ್ಯ ಸರಕಾರದ ವಿರುದ್ಧ ಗುರುವಾರ ಭಾರತೀಯ ಜನತಾ ಪಾರ್ಟಿ ಹಾಗೂ ಪ್ರಯಾಣಿಕರ ಮತ್ತು ಲಗೇಜ್ ಆಟೋ ಚಾಲಕ,ಮಾಲಕ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಹಾಗೂ ರಸ್ತೆ ತಡೆ ನಡೆಯಿತು. ಪಟ್ಟಣದ ರಾಮಕೃಷ್ಣ ಹೆಗಡೆ…

Read More

ಮನೆ ಬಾಡಿಗೆಗೆ ಕೊಡುವುದಿದೆ- ಜಾಹೀರಾತು

2BHK ಮನೆ ಬಾಡಿಗೆಗೆ ಕೊಡುವುದಿದೆ ಶಿರಸಿ ನಗರದ ಅಂಬಾಗಿರಿಯಲ್ಲಿ 2 BHK ಸೆಮಿ ಫರ್ನಿಶ್ಡ್ ಮನೆ ಬಾಡಿಗೆಗೆ ಕೊಡುವುದಿದೆ. ಸಂಪರ್ಕ: Tel:+919448760308 /Tel:+918880238899 ಇದು ಜಾಹಿರಾತು ಆಗಿರುತ್ತದೆ

Read More

ಮಂಜುನಾಥ ಶೌರ್ಯ ಘಟಕದಿಂದ ಸಸಿ ನೆಡುವ ಕಾರ್ಯಕ್ರಮ

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ವಲಯದ ಶ್ರೀ ಮಂಜುನಾಥ ಶೌರ್ಯ ಘಟಕದವರಿಂದ ಬುಧವಾರ ಸ್ಥಳೀಯ ಅರಣ್ಯಾಧಿಕಾರಿ ಮಾರುತಿ ನಾಯ್ಕ ಅವರ ನೇತೃತ್ವದಲ್ಲಿ 150 ಸಸಿಗಳನ್ನು ನೆಡಲಾಯಿತು. ವಲಯದ ಮೇಲ್ವಿಚಾರಕ ಪ್ರದೀಪ್, ಸಂಯೋಜಕಿ ನೇತ್ರಾವತಿ ಶಾನಭಾಗ,…

Read More
Back to top