Slide
Slide
Slide
previous arrow
next arrow

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

ಯಲ್ಲಾಪುರ: ತಾಲೂಕಿನ ಕುಂದರಗಿ ಬಳಿಯ ನರೇಸರದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಘಟನೆಅಯ್ಯಪ್ಪ ಗೊಂದಳೆ (30) ಮೃತ ವ್ಯಕ್ತಿಯಾಗಿದ್ದು, ಆತನ ಸಾವಿಗೆ ನಿಖರ ಕಾರಣ ಈವರೆಗೆ ತಿಳಿದು ಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ…

Read More

ರೈಲ್ವೆ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಭಟ್ಕಳ: ಮುರುಡೇಶ್ವರದ ಬಸ್ತಿಯ ರೈಲ್ವೆ ಸೇತುವೆ ಬಳಿ ಯುವಕನೊಬ್ಬ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಸ್ತಿಯ ಎಣ್ಣೆಬೋಳೆ ದೇವಿಕಾನ ನಿವಾಸಿ ಗಣೇಶ ನಾಯ್ಕ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಕೆಲವು ವರ್ಷಗಳಿಂದ ಖಾಸಗಿ ಫೈನಾನ್ಸ್‍ನಲ್ಲಿ ಕೆಲಸ…

Read More

ಕೆಟ್ಟು ನಿಂತ ಲಾರಿಗೆ ಬೈಕ್ ಡಿಕ್ಕಿ; ಸವಾರನಿಗೆ ಗಾಯ

ಜೋಯಿಡಾ: ಕೆಟ್ಟು ನಿಂತ ಲಾರಿಯೊಂದಕ್ಕೆ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬಾಪೇಲಿ ಕ್ರಾಸ್ ಬಳಿ ನಡೆದಿದೆ. ಚಾವಲಿ ನಿವಾಸಿ ಈಶ್ವರ ಗಜಾನನ ನಾಯ್ಕ (26) ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ…

Read More

60ರ ಅಜ್ಜನಿಂದ 9ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ

ಮುಂಡಗೋಡ: ಅಪ್ರಾಪ್ತ ಬಾಲಕಿ ಮೇಲೆ 60 ರ ಹರೆಯದ ಅಜ್ಜನು ಲೈಂಗಿಕ ದೌರ್ಜನ್ಯವೆಸಗಿದ ಘಟನೆ ತಾಲೂಕಿನ ಓರಲಗಿ ಗ್ರಾಮದಲ್ಲಿ ನಡೆದಿದೆ. ಶಿವಾನಂದ ಗೌಳೇರ್ ಎಂಬ 60 ರ ಪ್ರಾಯದ ಅಜ್ಜ ಆರೋಪಿ. ಈತ 9 ರ ಹರೆಯದ ಹುಡುಗಿಯನ್ನು…

Read More

ಮುರುಡೇಶ್ವರ ಬಳಿ ಗ್ರಾಮ ಲೆಕ್ಕಾಧಿಕಾರಿ ಮೇಲೆ ಹಲ್ಲೆ; ಪ್ರಕರಣ ದಾಖಲು

ಹೊನ್ನಾವರ: ಕರ್ತವ್ಯದಲ್ಲಿದ್ದ ಮುರುಡೇಶ್ವರ ಮಾವಳ್ಳಿ-2ರ ಗ್ರಾಮ ಲೆಕ್ಕಾಧಿಕಾರಿ ಮೇಲೆ ವ್ಯಕ್ತಿಯೋರ್ವ ಮುರುಡೇಶ್ವರ ಮೀನು ಮಾರುಕಟ್ಟೆ ಸಮೀಪ ಹಲ್ಲೆ ನಡೆಸಿರುವ ಬಗ್ಗೆ ಇಲ್ಲಿನ ಪೆÇೀಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿರುವ ಆರೋಪಿಯನ್ನು ಸಚಿನ ನಾಯ್ಕ ಎಂದು ತಿಳಿದು ಬಂದಿದೆ.…

Read More

ಬಂಡೆ ಮೇಲೆ ಕುಳಿತು ಫೋಸ್ ಕೊಡುತ್ತಿದ್ದ ವ್ಯಕ್ತಿ ಸಮುದ್ರ ಪಾಲು

ಕುಮಟಾ: ಕಡಲ ತೀರದಲ್ಲಿ ಪ್ರವಾಸಿಗ ಮೋಜು-ಮಸ್ತಿ ಹೆಚ್ಚುತ್ತಿದ್ದು, ಈ ಸಮಯದಲ್ಲಿ ಅತಿರೇಕದ ಸಾಹಸ ಪ್ರದರ್ಶನ, ಇನ್ನಿತರ ಚಟುವಟಿಕೆ ಮಾಡುವ ಭರದಲ್ಲಿ ತಮ್ಮ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿನ ವನ್ನಳ್ಳಿ ಬೀಚ್‍ನಲ್ಲಿ ಪ್ರವಾಸಿಗನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು…

Read More

ಎರಡು ಬೈಕ್’ಗಳ ನಡುವೆ ಡಿಕ್ಕಿ; ಸವಾರರಿಗೆ ಗಂಭೀರ ಗಾಯ

ಕುಮಟಾ: ತಾಲೂಕಿನ ಮಿರ್ಜಾನದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ…

Read More

ಯುವಕರ ನಡುವೆ ಚೂರಿ ಇರಿತ; ಗಂಭೀರ ಗಾಯ

ಸಿದ್ದಾಪುರ: ತಾಲೂಕಿನ ಅವರಗುಪ್ತ ಐಟಿಐ ಕಾಲೇಜ್ ಬಳಿ ಇಬ್ಬರು ಯುವಕರ ನಡುವೆ ಚಾಕು ಇರಿತ ನಡೆದಿದ್ದು, ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೋ ಕಾರಣಕ್ಕೆ ಆರೋಪಿ ಅರಳಿಕೊಪ್ಪದ ಸುಮನ್ ಗೌಡರ ಮತ್ತು ಬಳಟ್ಟೆಯ ಪವನ ನಾಯ್ಕ…

Read More

ವಿವಾಹಿತ ಮಹಿಳೆ ಗಂಡನ ಮನೆಯಿಂದ ನಾಪತ್ತೆ; ದೂರು ದಾಖಲು

ಹೊನ್ನಾವರ: ತಾಲೂಕಿನ ಹೊದ್ಯೆಶಿರೂರಿನ ವಿವಾಹಿತ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಗಂಡನ ಮನೆಗೂ ಬಂದಿಲ್ಲ. ಅತ್ತ ತಾಯಿಯ ಮನೆಗೂ ಹೋಗಿಲ್ಲ. ಈ ಸಂಬಂಧ ಹೊನ್ನಾವರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೊದ್ಯೆಶಿರೂರಿನ 23 ವರ್ಷದ ವಿವಾಹಿತ ಮಹಿಳೆಯು, ಸೆ.6ರಂದು ಹೊದೈಶಿರೂರನ…

Read More

ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ವ್ಯಕ್ತಿ ಆತ್ಮಹತ್ಯೆ

ಭಟ್ಕಳ: ಮಾನಸಿಕ ಒತ್ತಡಕ್ಕೆ ಸಿಲುಕಿದ ವ್ಯಕ್ತಿಯೋರ್ವನು ಮನೆಯ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಶಿರಾಲಿಯಲ್ಲಿ ನಡೆದಿದೆ. ಮೃತವ್ಯಕ್ತಿಯನ್ನು ಮಾದೇವ ಸಣ್ಣಮಂಜು ನಾಯ್ಕ್(58) ಎಂದು ಗುರುತಿಸಲಾಗಿದೆ. ಮನೆಯವರೆಲ್ಲರೂ ಸಂಬಂಧಿಕರ ಮನೆಗೆ ತೆರಳಿ ವಾಪಸ್ಸಾಗುವಷ್ಟರಲ್ಲಿ ಈ…

Read More
Back to top