Slide
Slide
Slide
previous arrow
next arrow

ಭಟ್ಕಳ; ಮುಸುಕು ಧರಿಸಿಕೊಂಡು ಬಂದು ರಾಡ್’ನಿಂದ ವೆಬ್ ಪೋರ್ಟಲ್ ವರದಿಗಾರನ ಮೇಲೆ ಹಲ್ಲೆ

ಭಟ್ಕಳ: ನಗರದಲ್ಲಿ ಕರಾವಳಿ ಸಮಾಚಾರ್ ಎಂಬ ಯೂಟ್ಯೂಬ್ ಚ್ಯಾನೆಲ್ ಹಾಗು ವೆಬ್ ಪೋರ್ಟಲ್ ವರದಿಗಾರನ ಮೇಲೆ ಮುಸುಕುಧಾರಿಗಳ ಗುಂಪು ಹಲ್ಲೆ ನಡೆಸಿದ ಘಟನೆ ತಾಲೂಕಿನ ಬೆಳಕೆಯಲ್ಲಿ ನಡೆದಿದೆ. ಅರ್ಜುನ್ ಮಲ್ಯ ಎಂಬಾತನೇ ಹಲ್ಲೆಗೊಳಗಾದವನಾಗಿದ್ದು, ಭಟ್ಕಳದ ಪುರಸಭೆಯ ಕಟ್ಟಡದಲ್ಲಿರುವ ತನ್ನ…

Read More

ಬಸ್-ಲಾರಿ ನಡುವೆ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

ಹೊನ್ನಾವರ: ಕರ್ಕಿ ಪೆಟ್ರೋಲ್ ಬಂಕ್ ಸಮೀಪ ಲಾರಿ ಹಾಗು ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಭಟ್ಕಳ ಕಡೆಯಿಂದ ಕುಮಟಾ ಮಾರ್ಗವಾಗಿ ಚಲಾಯಿಸುತ್ತಿದ್ದ ಲಾರಿ ಹಾಗು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ KSRTC…

Read More

ಬೋಟ್’ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದ ವ್ಯಕ್ತಿ ಸಾವು

ಕಾರವಾರ: ಬೋಟ್ ನಿಂದ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾರವಾರದ ಬೈತಖೋಲ್ ಬಂದರು ಪ್ರದೇಶದಲ್ಲಿ ಗುರುವಾರ ನಡೆದಿದೆ. ತಮಿಳುನಾಡು ಮೂಲದ ಕುಮಾರ ಅಂದಿ ಮೃತಪಟ್ಟ ಬೋಟ್ ಕಾರ್ಮಿಕನಾಗಿದ್ದು ಈತ ಮಂಗಳೂರು ಮೂಲದ ವಿಮಲ ಜನಾರ್ದನ ಎಂಬ ಹೆಸರಿನ…

Read More

ಅಪ್ರಾಪ್ತ ಬಾಲಕಿ ಕಿಡ್ನ್ಯಾಪ್ ಪ್ರಕರಣ; ಮೂವರು ಆರೋಪಿತರ ಬಂಧನ

ಶಿರಸಿ: ಅಪ್ರಾಪ್ತ ಬಾಲಕಿ ಕಿಡ್ನ್ಯಾಪ್ ಪ್ರಕರಣ ಸಂಬಂಧ ಬನವಾಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಪ್ಪಗಡ್ಡೆಯ ಸುನೀಲ ಸುರೇಶ್ ಬೋವಿವಡ್ಡರ, ಸರೋಜಾ ಸುರೇಶ, ಅಕ್ಕಿ ಆಲೂರಿನ ಜೈರಾಮ ಹಾಲಪ್ಪ ಹುರಳಿ ಬಂಧಿತ ಆರೋಪಿಗಳು. ನ.12 ರಂದು ಬನವಾಸಿ ಠಾಣಾ…

Read More

ವಾಟರ್ ಹೀಟರ್ ತಗುಲಿ ವೃದ್ಧೆ ಸಾವು

ಶಿರಸಿ: ನಗರದ ಚಿಪಗಿ ಸಮೀಪದ ನಾರಾಯಣಗುರು ನಗರದಲ್ಲಿ ವಿದ್ಯುತ್ ವಾಟರ್ ಹೀಟರ್ ತಗುಲಿ ವೃದ್ಧೆ ಸಾವನ್ನಪ್ಪಿದ್ದಾಳೆ. ನೀರು ಕಾಯಿಸಲು ಹಾಕಿದ ವಾಟರ್ ಹೀಟರ್ ತಾಗಿ ವೃದ್ಧೆ ಮೋಹಿನಿ ಬಾಬುರಾವ್ ಜೋಶಿ (71) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಸಂದರ್ಭದಲ್ಲಿ ಮನೆಯಲ್ಲಿ…

Read More

ತ್ಯಾಗಲಿ ಬಳಿ ಲಾರಿ ಪಲ್ಟಿ; ಅಪಾಯದಿಂದ ಚಾಲಕ ಪಾರು

ಸಿದ್ದಾಪುರ: ತಾಲೂಕಿನ ತ್ಯಾಗಲಿ‌ ಊರಿನ ಬೂರನಮನೆ  ಬಸ್ಟಾಪ್ ಎದುರು ಶನಿವಾರ ಮಧ್ಯಾಹ್ನ 4 ಘಂಟೆ ವೇಳೆಗೆ ಚಾಲಕನ‌ ನಿಯಂತ್ರಣ ತಪ್ಪಿದ ಲಾರಿ ಉರುಳುಬಿದ್ದಿದೆ‌. ಸಿದ್ದಾಪುರ ಮಾರ್ಗದಿಂದ ಶಿರಸಿ ಕಡೆಗೆ ಚಲಿಸುತ್ತಿದ್ದ ಅಕೇಶಿಯಾ ಪೋಲ್ಸ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ…

Read More

ಸಿಡಿಲು ಬಡಿದು ಮಹಿಳೆ ಸಾವು

ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ಖಾರೆವಾಡದಲ್ಲಿ ಮಹಿಳೆಯೊಬ್ಬಳು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಜನ್ನಾಬಾಯಿ ಕಾನು ಶಳಕೆ (40) ಮೃತ ಮಹಿಳೆಯಾಗಿದ್ದು, ಈಕೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾಳೆ ಎಂದು ತಿಳಿದು…

Read More

ಗೌಡಳ್ಳಿಯಲ್ಲಿ ದನ ಕಡಿಯುವಾಗ ಪೋಲೀಸರ ದಾಳಿ; ಓರ್ವನ ಬಂಧನ; ಮೂವರು ನಾಪತ್ತೆ

ಶಿರಸಿ: ತಾಲೂಕಿನ ಗೌಡಳ್ಳಿಯಲ್ಲಿ ಹಸುವೊಂದನ್ನು ಕ್ರೂರವಾಗಿ ಹಿಂಸಿಸಿ, ಚರ್ಮ ಸುಲಿದು ದನ ಕಡಿಯುತ್ತಿರುವಾಗ ಪೋಲೀಸರು ಓರ್ವನನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಮೂವರು ತಪ್ಪಿಸಿಕೊಂಡಿದ್ದು, ಓರ್ವನನ್ನು ಬಂಧಿಸಿಲಾಗಿದೆ. ಈ ಕುರಿತು ಗ್ರಾಮೀಣ ಠಾಣೆ ಪೋಲೀಸರು ಕ್ರಮ ವಹಿಸಿದ್ದಾರೆ ಎಂಬ ಮಾಹಿತಿ ಮೂಲದಿಂದ…

Read More

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

ಯಲ್ಲಾಪುರ: ತಾಲೂಕಿನ ಕುಂದರಗಿ ಬಳಿಯ ನರೇಸರದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಘಟನೆಅಯ್ಯಪ್ಪ ಗೊಂದಳೆ (30) ಮೃತ ವ್ಯಕ್ತಿಯಾಗಿದ್ದು, ಆತನ ಸಾವಿಗೆ ನಿಖರ ಕಾರಣ ಈವರೆಗೆ ತಿಳಿದು ಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ…

Read More

ರೈಲ್ವೆ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಭಟ್ಕಳ: ಮುರುಡೇಶ್ವರದ ಬಸ್ತಿಯ ರೈಲ್ವೆ ಸೇತುವೆ ಬಳಿ ಯುವಕನೊಬ್ಬ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಸ್ತಿಯ ಎಣ್ಣೆಬೋಳೆ ದೇವಿಕಾನ ನಿವಾಸಿ ಗಣೇಶ ನಾಯ್ಕ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಕೆಲವು ವರ್ಷಗಳಿಂದ ಖಾಸಗಿ ಫೈನಾನ್ಸ್‍ನಲ್ಲಿ ಕೆಲಸ…

Read More
Back to top