• Slide
    Slide
    Slide
    previous arrow
    next arrow
  • 60ರ ಅಜ್ಜನಿಂದ 9ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ

    300x250 AD

    ಮುಂಡಗೋಡ: ಅಪ್ರಾಪ್ತ ಬಾಲಕಿ ಮೇಲೆ 60 ರ ಹರೆಯದ ಅಜ್ಜನು ಲೈಂಗಿಕ ದೌರ್ಜನ್ಯವೆಸಗಿದ ಘಟನೆ ತಾಲೂಕಿನ ಓರಲಗಿ ಗ್ರಾಮದಲ್ಲಿ ನಡೆದಿದೆ.

    300x250 AD


    ಶಿವಾನಂದ ಗೌಳೇರ್ ಎಂಬ 60 ರ ಪ್ರಾಯದ ಅಜ್ಜ ಆರೋಪಿ. ಈತ 9 ರ ಹರೆಯದ ಹುಡುಗಿಯನ್ನು ಮನೆಗೆ, ಹೊಲಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top