Slide
Slide
Slide
previous arrow
next arrow

ಹಿರಿಯ ವಿದ್ವಾಂಸ ಪ್ರೊ.ಕೆ.ಎಸ್ ನಾರಾಯಣಾಚಾರ್ಯ ಇನ್ನಿಲ್ಲ

ಬೆಂಗಳೂರು: ಹಿರಿಯ ವಿದ್ವಾಂಸರು ಹಾಗೂ ಅನೇಕ ಪೌರಾಣಿಕ ಕಾದಂಬರಿಗಳ ರಚನಾಕಾರರಾಗಿದ್ದ ಪ್ರೊ.ಕೆ.ಎಸ್. ನಾರಾಯಣಾಚಾರ್ಯರು (88) ಶುಕ್ರವಾರ ನಿಧನರಾಗಿದ್ದಾರೆ. ಇವರು ಕನ್ನಡದ ಭಾರತೀಯ ಸಂಸ್ಕೃತಿಯ ಲೇಖಕರು, ಪ್ರಚಾರಕರು ಮತ್ತು ಪ್ರವಚನಕಾರರು. ಇವರು 1933ರಲ್ಲಿ ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ…

Read More

ಟಿಬೇಟಿಯನ್ ಕ್ಯಾಂಪ್’ನ ದಿವ್ಯಾಂಗ ಯುವಕ ನಾಪತ್ತೆ; ದೂರು ದಾಖಲು

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನ ದಿವ್ಯಾಂಗ ಯುವಕನೊಬ್ಬನು ಕಾಣೆಯಾದ ಬಗ್ಗೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ವ್ಯಕ್ತಿ ತಾಶಿ ಲೋಬ್ಸಾಂಗ್ ಗೇಲ್ಸನ್ ಆಗಿದ್ದಾನೆ. ಈತನ ಪ್ರಾಯ 32 ವರ್ಷ ಇದ್ದು 5 ಪುಟ 3 ಇಂಚು…

Read More

ಆಂಬ್ಯುಲೆನ್ಸ್’ನಲ್ಲೇ ಹೆರಿಗೆ; ತಾಯಿ-ಮಗು ಸುರಕ್ಷಿತ

ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದ ಮಹಿಳೆಗೆ 108 ಆಂಬುಲೆನ್ಸ್‍ನಲ್ಲಿ ಕರೆ ತರುತ್ತಿದ್ದಾಗ ಮಾರ್ಗಮಧ್ಯೆ ಇಂದಿರಾನಗರ ಕೊಪ್ಪ ಹತ್ತಿರ ಗುರುವಾರ ಹೆರಿಗೆಯಾಗಿದೆ. ಅನಿತಾ ಅಡಿಗೇರ್ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಕೊಪ್ಪ ಗ್ರಾಮದಿಂದ ತಾಲೂಕು ಆಸ್ಪತ್ರೆಗೆ 108 ಆಂಬುಲೆನ್ಸ್‍ನಲ್ಲಿ ಕರೆ…

Read More

ಸುವಿಚಾರ

ಭೋಃ ಪಾಂಥ ಪುಸ್ತಕಧರ ಕ್ಷಣಮತ್ರ ತಿಷ್ಠವೈದ್ಯೋsಸಿ ಕಿಂ ಗಣಿತಶಾಸ್ತ್ರವಿಶಾರದೋsಸಿ |ಕೇನೌಷಧೇನ ಮಮ ಪಶ್ಯತಿ ಭರ್ತುರಂಬಾಕಿಂವಾsಗಮಿಷ್ಯತಿ ಪತಿಃ ಸುಚಿರಪ್ರವಾಸೀ || ಮನೆಯೊಂದರ ಹೊಸಿಲಿನ ಹೊರಗೆ ನಿಂತ ವಿವಾಹಿತೆ ತರುಣಿಯೊಬ್ಬಳು ದಾರಿಹೋಕನನ್ನು ಕುರಿತು ಕೇಳುತ್ತಾಳೆ.’ಎಲೈ ದಾರಿಹೋಕನೇ, ಪುಸ್ತಕಧಾರಿಯೇ, ನೀನೇನು ವೈದ್ಯನೋ ಅಥವಾ…

Read More

ಜ್ಯೋತಿರಾದಿತ್ಯ ಕೈಯಲ್ಲರಳಿದ ಭಾವಚಿತ್ರಕ್ಕೆ ಪೇಜಾವರ ಶ್ರೀಗಳ ಮೆಚ್ಚುಗೆ

ಯಲ್ಲಾಪುರ: ಪಟ್ಟಣದ ಯುವ ಚಿತ್ರಕಲಾವಿದ ಜ್ಯೋತಿರಾದಿತ್ಯ ಭಟ್ ಬಿಡಿಸಿದ ತಮ್ಮ ಭಾವಚಿತ್ರವನ್ನು ವೀಕ್ಷಿಸಿದ ಪರಮಪೂಜ್ಯ ಪೇಜಾವರ ಮಠಾಧೀಶರು ಹಾಗೂ ಶ್ರೀರಾಮಜನ್ಮಭೂಮಿ ನ್ಯಾಸ್‍ನ ಟೃಸ್ಟಿಗಳಾದ ಶ್ರೀ.ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜ್ಯೋತಿರಾದಿತ್ಯನು ತಾನು ಬಿಡಿಸಿದ ಶ್ರೀಗಳ ಭಾವಚಿತ್ರವನ್ನು ಇಂದು…

Read More

ಸೌಂದರ್ಯ ವರ್ಧಕಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ – TMS ಸುಪರ್ ಮಾರ್ಟ್

ಮಹಿಳೆಯರ ಬಹು ಬೇಡಿಕೆಯ ಮರುಬಳಕೆಗೆ ಯುಕ್ತವಾದ ದಿವಾ ಕಂಪನಿಯ ಕಾಂಪೀ ಉತ್ಪನ್ನಗಳು ಆಕರ್ಷಕ ಬೆಲೆಯಲ್ಲಿ ಲಭ್ಯ. ಟಿ.ಎಂ.ಎಸ್. ಸುಪರ್ ಮಾರ್ಟ್ಎ.ಪಿ.ಎಂ.ಸಿ ಯಾರ್ಡ್ ಶಿರಸಿ.9483682828 ಇದು ಜಾಹಿರಾತು ಆಗಿರುತ್ತದೆ

Read More

ವಿ.ಪ ಸಭಾಪತಿ ಹೊರಟ್ಟಿ ಹೋಲಿ ರೋಜರಿ ಶಾಲೆಗೆ ಭೇಟಿ

ಯಲ್ಲಾಪುರ: ಪಟ್ಟಣದ ಹೋಲಿ ರೋಜರಿ ಶಾಲೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ತಾಲೂಕಿನ ಶಿಕ್ಷಕರೊಂದಿಗೆ ಸಭೆ ನಡೆಸಿ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಬಗೆಹರಿಸುವ ಭರವಸೆ…

Read More

ನ.25 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More

ವಸತಿ ಶಾಲೆ ಖಾಲಿ ಸ್ಥಾನ ಭರ್ತಿಗೆ ಅರ್ಜಿ ಆಹ್ವಾನ

ಕಾರವಾರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 2021-22 ನೇ ಶೈಕ್ಷಣಿಕ ಸಾಲಿನ 7, 8 ಮತ್ತು 9ನೇ ತರಗತಿಗಳಲ್ಲಿ ಖಾಲಿ ಉಳಿದ ಸ್ಥಾನಗಳನ್ನು ಭರ್ತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.…

Read More

ಕಾರವಾರ- ಬೆಂಗಳೂರು ಬಸ್ ಸಂಚಾರ ಆರಂಭ

ಕಾರವಾರ: ಪ್ರಯಾಣಿಕರ ಬೇಡಿಕೆ ಮೇರೆಗೆ ಕಾರವಾರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್’ನ್ನು ಪ್ರಾರಂಭಿಸಲಾಗಿದೆ ಎಂದು ವಾಕರಸಾ ಸಂಸ್ಥೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿರಾಜಕುಮಾರ ತಿಳಿಸಿದ್ದಾರೆ. ಈ ಬಸ್ ವಾಯಾ ಅಂಕೋಲಾ, ಯಲ್ಲಾಪುರ,ಕಲಘಟಗಿ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸಲಿದೆ.…

Read More
Back to top