Home › ಚಿತ್ರ ಸುದ್ದಿ › ವಿ.ಪ ಸಭಾಪತಿ ಹೊರಟ್ಟಿ ಹೋಲಿ ರೋಜರಿ ಶಾಲೆಗೆ ಭೇಟಿ ವಿ.ಪ ಸಭಾಪತಿ ಹೊರಟ್ಟಿ ಹೋಲಿ ರೋಜರಿ ಶಾಲೆಗೆ ಭೇಟಿ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ಪಟ್ಟಣದ ಹೋಲಿ ರೋಜರಿ ಶಾಲೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ತಾಲೂಕಿನ ಶಿಕ್ಷಕರೊಂದಿಗೆ ಸಭೆ ನಡೆಸಿ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಬಗೆಹರಿಸುವ ಭರವಸೆ ನೀಡಿದರು. Share This Share on FacebookTweet on TwitterLinkedInPinterestMail Post navigation Previous Postವಿದ್ಯಾರ್ಜನೆಯಿಂದ ಜ್ಞಾನ ಹೆಚ್ಚಿಸಿಕೊಳ್ಳಿ; ಅಶೋಕ ಪೈNext Postಸೌಂದರ್ಯ ವರ್ಧಕಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ – TMS ಸುಪರ್ ಮಾರ್ಟ್