Slide
Slide
Slide
previous arrow
next arrow

ಅಚ್ಚರಿಯ ಮೂರುಕವಲಿನ ಕವಳದೆಲೆ

ಹೊನ್ನಾವರ: ಅಪರೂಪಕ್ಕೆ ಒಮ್ಮೊಮ್ಮೆ ಎರಡು ಕವಲುಗಳಾದ ಜೋಡು ವೀಳ್ಯದೆಲೆ ಸಿಗುವ ಸಾಧ್ಯತೆ ಇದೆ. ಆದರೆ ಹೊನ್ನಾವರ ತಾಲೂಕಿನ ಬೊಂಬೆಬೇಣದ ವಾಸು ನಾಯ್ಕರ ತೋಟದಲ್ಲಿ ವೀಳ್ಯದೆಲೆ ಕೊಯ್ಯುವಾಗ ಮೂರು ಕವಲುಗಳುಳ್ಳ ವೀಳ್ಯದೆಲೆ ದೊರೆತಿದ್ದು, ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

Read More

ಹೊಸ ಜಲಾಂತರ್ಗಾಮಿ ನೌಕೆ INS ವೇಲಾ ಭಾರತೀಯ ನೌಕಾಪಡೆಗೆ ಸೇರ್ಪಡೆ

ಮುಂಬೈ: ಭಾರತೀಯ ನೌಕಾಪಡೆಯು ತನ್ನ ಬತ್ತಳಿಕೆಗೆ ಹೊಚ್ಚ ಹೊಸ ಜಲಾಂತರ್ಗಾಮಿ ನೌಕೆ INS ವೇಲಾ ಅನ್ನು ಸೇರ್ಪಡೆಗೊಳಿಸಿದೆ. ಫ್ರೆಂಚ್ ವಿನ್ಯಾಸದ ಸ್ಕಾರ್ಪೀನ್ ವರ್ಗದ ಈ ಜಲಾಂತರ್ಗಾಮಿ ನೌಕೆಯನ್ನು ಸರ್ಕಾರಿ ಸ್ವಾಮ್ಯದ ಮಝಗೋನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟ್ (ಎಂಎಲ್‌ಡಿ) ನಿರ್ಮಿಸಿದೆ.…

Read More

2022 ಮಾರ್ಚ್‍ವರೆಗೂ ಉಚಿತ ಪಡಿತರ ಯೋಜನೆ ವಿಸ್ತರಣೆ; ಸಚಿವ ಅನುರಾಗ್ ಠಾಕೂರ್

ನವದೆಹಲಿ: ಮಾರ್ಚ್ 2022 ರವರೆಗೆ ಉಚಿತ ಪಡಿತರ ನೀಡುವ `ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ, ಕೋವಿಡ್…

Read More

ಸುವಿಚಾರ

ಯದಂತಸ್ತನ್ನ ಜಿಹ್ವಾಯಾಂ ಯಜ್ಜಿಹ್ವಾಯಾಂ ನ ತದ್ಬಹಿಃಯದ್ಬಹಿಸ್ತನ್ನ ಕುರ್ವಂತಿ ವಿಚಿತ್ರಚರಿತಾಃ ಸ್ತ್ರಿಯಃ || ಮನಸಿನಲ್ಲಿರುವ ವಿಚಾರವು ನಾಲಗೆಯಮೇಲಿರುವುದಿಲ್ಲ, ನಾಲಗೆಯ ಮೇಲಿರುವ ವಿಚಾರವೂ ಹಲವೊಮ್ಮೆ ಹೊರಬೀಳದೇ ಉಳಿಯುತ್ತದೆ. ಯಾವುದನ್ನು ಮುಕ್ತಧ್ವನಿಯಲ್ಲಿ ಆಡುವರೋ ಅದನ್ನು ತಮ್ಮ ಆಚರಣೆಯಲ್ಲಿ ಕಾಣಿಸರು. ಒಟ್ಟಿನಲ್ಲಿ ಸ್ತ್ರೀಯರು ವಿಚಿತ್ರವಾದ…

Read More

ತರಕಾರಿ ಲಾರಿ ಪಲ್ಟಿ

ಯಲ್ಲಾಪುರ: ತಾಲೂಕಿನ ಜಮಗುಳಿ ಕ್ರಾಸ್ ಬಳಿ ತರಕಾರಿ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಮಹಾರಾಷ್ಟ್ರದಿಂದ ಕೇರಳಕ್ಕೆ ತರಕಾರಿ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಲಾರಿ ಜಖಂಗೊಂಡಿದೆ. ತರಕಾರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

Read More

ಖರ್ವಾ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಹೊನ್ನಾವರ: ಅಂಗಾರಕ ಸಂಕಷ್ಠಿ ಪ್ರಯುಕ್ತ ಪುರಾಣ ಪ್ರಸಿದ್ಧ ಖರ್ವಾದ ಶ್ರೀ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಮಂಗಳವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಂಗಾರಕ ಸಂಕಷ್ಠಿಯ ಹಿನ್ನಲೆ ಕುಂಕುಮಾರ್ಚನೆ, ದುರ್ವಾರ್ಚನೆ, ಗಣಹವನ, ಪಂಚಖಾದ್ಯ, ಕಡಲೆ ನೈವೇದ್ಯ ಸೇರಿದಂತೆ ಇತ್ಯಾದಿ ಸೇವೆ ನಡೆಯಿತು.ತಾಲೂಕಿನ…

Read More

ಐಗಳಕೊಪ್ಪ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ

ಸಿದ್ದಾಪುರ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ತಾಲೂಕಿನ ಐಗಳಕೊಪ್ಪ ಶಾಲೆಯಲ್ಲಿ ಆಚರಿಸಲಾಯಿತು.ಆರೋಗ್ಯಕಾರ್ಯಕರ್ತೆ ಮಮತಾ ಕೊಡಿಯಾ ಜಂತು ಹುಳು ನಿವಾರಣೆ ಕುರಿತು ವಿವರಣೆ ನೀಡಿದರು.ಅಲ್ಲದೇ, ಕೈತೊಳೆಯುವ ಪ್ರಾತ್ಯಕ್ಷಿಕೆ ನೀಡಿದರು. ವಿಜಯಲಕ್ಷ್ಮಿ, ಪಾರ್ವತಿ ನಾಯ್ಕ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಂ.ಡಿ.ನಾಯ್ಕ ಪ್ರಾಸ್ತಾವಿಕ…

Read More

ನ.24 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

Read More

ಬ್ರಾಹ್ಮೀ ಮಾಲ್ಟ್- ಜಾಹಿರಾತು

ನಿಮ್ಮ ಮಗುವಿನ ಪ್ರೀತಿ ಪೂರ್ವಕ ಆರೈಕೆಯಲ್ಲಿ.. ಶ್ರೀ ರಾಮ್ ಹೋಮ್ ಪ್ರೋಡಕ್ಟ್ ಅವರ BRAHMI MaltProteins & Vitamins 6 ತಿಂಗಳ ನಂತರದ ಮಕ್ಕಳಿಗಾಗಿ ನಿಮ್ಮ ಹತ್ತಿರದ ಮೆಡಿಕಲ್ ಶಾಪ್, ಕದಂಬ ಮಾರ್ಕೆಟಿಂಗ್ ಶಿರಸಿ, ಶುಭದಾ ಫಾರ್ಮಾ ಮತ್ತು…

Read More

ಅಕ್ರಮ ಗಾಂಜಾ ಮಾರಾಟ; ವ್ಯಕ್ತಿ ಪೊಲೀಸ್ ಬಲೆಗೆ

ಯಲ್ಲಾಪುರ: ತಾಲೂಕಿನ ಮಂಚಿಕೇರಿಯಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ರತನಲಾಲ್ ರಾಮಚಂದ್ರ ಶರ್ಮಾ ರಾಜಸ್ಥಾನದ ಉದಯಪುರದವನಾಗಿದ್ದು ಸದಸ್ಯ ಮಂಚಿಕೇರಿಯಲ್ಲಿ ವಾಸ್ತವ್ಯದಲ್ಲಿದ್ದವನಾಗಿದ್ದಾನೆ. ಮಂಚಿಕೇರಿ ಪಿ.ಯು ಕಾಲೇಜಿನ ಎದುರು ರಸ್ತೆ ಪಕ್ಕ ಗಾಂಜಾ ಮಾರುತ್ತಿದ್ದ ಈತನಿಂದ…

Read More
Back to top