Slide
Slide
Slide
previous arrow
next arrow

ಪ್ರವಾಹಕ್ಕೆ ಸಿಕ್ಕಿ ಕುಸಿದ ಮನೆ; ಕುಟುಂಬಕ್ಕೆ ಧೈರ್ಯ ತುಂಬಿದ ಗಜಾನನ ಪೈ

ಕುಮಟಾ: ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಹಲವು ಬಡ ಕುಟುಂಬಗಳ ಮನೆಗೆ ನೀರು ತುಂಬಿ ಕುಸಿದು ಬಿದ್ದಿದ್ದು, ಜಿ.ಪಂ ನಿಕಟಪೂರ್ವ ಸದಸ್ಯ ಗಜಾನನ ಪೈ ಭಾನುವಾರ ಸ್ಥಳಕ್ಕೆ ತೆರಳಿ…

Read More

ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ಬಿಎಸ್ ಯಡಿಯೂರಪ್ಪ ರಾಜೀನಾಮೆ

ಬೆಂಗಳೂರು: ಕೆಲವು ತಿಂಗಳಿನಿಂದ ನಡೆದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ತೆರೆ ಬಿದ್ದಿದ್ದು, ಬಿಎಸ್‍ವೈ ಅವರು ಇಂದು ಭಾಷಣ ಮಾಡುತ್ತ ಊಟದ ನಂತರ ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡಲಿದ್ದೇನೆ ಎಂದು ಭಾವುಕ ನುಡಿಗಳನ್ನಾಡಿದರು. ಭೂಕನಕೆರೆ ಸಿದ್ದಲಿಂಗಪ್ಪ…

Read More

ಪಿಯುಸಿ ಫಲಿತಾಂಶ; ವಿಜ್ಞಾನ ವಿಭಾಗದಲ್ಲಿ ವಿನಯ ಹೆಗಡೆ ಶೇ.100 ರ ಸಾಧನೆ

ಶಿರಸಿ: ದ್ವಿತೀಯ ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ತಾಲೂಕಿನ ಚಿಪಗಿ ದಮನಬೈಲಿನ ವಿನಯ ವಿಘ್ನೇಶ್ವರ ಹೆಗಡೆ 600 ಕ್ಕೆ 600 ಅಂಕಗಳಿಸುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ.ಈ ಪ್ರತಿಭಾವಂತ ವಿದ್ಯಾರ್ಥಿಯು ಮೂಡಬಿದ್ರಿಯ ಎಕ್ಸೆಲೆಂಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿದ್ದು ಇವನು…

Read More

ಸುವಿಚಾರ

ಕ್ವಚಿದ್ಭೂಮೌ ಶಯ್ಯಾ ಕ್ವಚಿದಪಿ ಚ ಪರ್ಯಂಕಶಯನಂಕ್ವಚಿಚ್ಛಾಕಾಹಾರೀ ಕ್ವಚಿದಪಿ ಚ ಶಾಲ್ಯೋದನರುಚಿಃ |ಕ್ವಚಿತ್ಕಂಥಾಧಾರೀ ಕ್ವಚಿದಪಿ ಚ ದಿವ್ಯಾಂಬರಧರೋಮನಸ್ವೀ ಕಾರ್ಯಾರ್ಥೀ ನ ಗಣಯತಿ ದುಃಖಂ ನ ಚ ಸುಖಮ್ || ಕೆಲವೊಮ್ಮೆ ಭೂಮಿಯೇ ಹಾಸಿಗೆ, ಇನ್ನು ಕೆಲವೊಮ್ಮೆ ಮೆತ್ತನೆಯ ಸುಪ್ಪತ್ತಿಗೆ, ಹಲವೊಮ್ಮೆ…

Read More

ಕುಸ್ತಿಯಲ್ಲಿ ಬಂಗಾರ ಗೆದ್ದ ಪ್ರಿಯಾ ಮಲಿಕ್

ಹಂಗೇರಿ: ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಛಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಪ್ರಿಯಾ ಮಲಿಕ್ ಪ್ರಥಮ ಸ್ಥಾನ ಗಳಿಸುವ ಮೂಲಕ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಕುಸ್ತಿ ಛಾಂಪಿಯನ್ ಶಿಪ್…

Read More

ಜು.27ಕ್ಕೆ TMS ಸೂಪರ್ ಮಾರ್ಟ್ ಆರಂಭ- ಜಾಹೀರಾತು

=> ಶುಭಾರಂಭದ ನೆನಪಿಗೆ ವಿಶೇಷ ರಿಯಾಯಿತಿ, ನಿರ್ದಿಷ್ಟ ಖರೀದಿಯ ಮೇಲೆ ಉಡುಗೊರೆ ಖಚಿತ.=> ಸ್ಪರ್ಧಾತ್ಮಕ ದರದಲ್ಲಿ ಸ್ವಚ್ಛ-ಶುದ್ಧ-ಉತ್ಕೃಷ್ಟ ಉತ್ಪನ್ನಗಳು. => ಇದೀಗ ಶಿರಸಿಯಲ್ಲಿ ಜು. 27 ರಂದು ಶುಭಾರಂಭಗೊಳ್ಳಲಿದೆ. ಟಿ.ಎಂ.ಎಸ್. ಸೂಪರ್‌ ಮಾರ್ಟ್ ಎ.ಪಿ.ಎಂ.ಸಿ ಯಾರ್ಡ್, ಶಿರಸಿ9483682828 ಇದು ಜಾಹಿರಾತು ಆಗಿರುತ್ತದೆ

Read More

ಶ್ರೀಪಾದ ಹೆಗಡೆ ಕಡವೆ ಸಂಸ್ಮರಣೆ: ಅಂಗನವಾಡಿ ಮಕ್ಕಳಿಗೆ ಸ್ಟೀಮರ್ ವಿತರಣೆ

ಶಿರಸಿ: ದಿವಂಗತ ಶ್ರೀಪಾದ ಹೆಗಡೆ ಕಡವೆಯವರ 26 ನೇ ಸಂಸ್ಮರಣಾ ದಿನದ ಅಂಗವಾಗಿ ಟಿ.ಎಸ್ ಎಸ್ ಹಾಗೂ ಎಸ್ ಆರ್ ಕಡವೆ ಅಭ್ಯುದಯ ಸಂಸ್ಥೆ ಶಿರಸಿ ವತಿಯಿಂದ ಹೆಗಡೆಕಟ್ಟಾ ಪಂಚಲಿಂಗದ ಶ್ರೀಪಾದ ಭಟ್ಟ ದಂಪತಿಗಳಿಗೆ ಸನ್ಮಾನ ಹಾಗೂ ಅಂಗನವಾಡಿ…

Read More

ಮುಂಡಗನಮನೆ ಸೊಸೈಟಿಯಲ್ಲಿ ಕಡವೆ ಪುಣ್ಯತಿಥಿ ಆಚರಣೆ

ಶಿರಸಿ: ಶ್ರೀಪಾದ ಹೆಗಡೆ ಕಡವೆಯವರ ಪುಣ್ಯ ತಿಥಿಯ ಅಂಗವಾಗಿ ಮುಂಡಗನಮನೆ ಗ್ರುಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಪುಷ್ಪನಮನ ಕಾರ್ಯಕ್ರಮ ನಡೆಸಲಾಯಿತು.ಸಂಘಧ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ವೈದ್ಯ ಮಾತನಾಡಿ , ದಿ.ಕಡವೆಯವರು ರೈತರ ದೇವರು. ನಮ್ಮ ಜಿಲ್ಲೆಯಲ್ಲಿ…

Read More

ಕೊಚ್ಚಿ ಹೋದ ಗದ್ದೆ- ತೋಟ; ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ಚಿಂಚಳಿಕೆ ಗ್ರಾಮಸ್ಥರು

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸಮೀಪದ ಚಿಂಚಳಿಕೆ ಗದ್ದೆಯ ಕಂಟ ಒಡೆದು ಇಪ್ಪತ್ತು ಎಕರೆಗೂ ಹೆಚ್ಚು ಗದ್ದೆ ಮತ್ತು ಅಡಿಕೆ ತೋಟ ಸಂಪೂರ್ಣ ನೀರು ಪಾಲಾಗಿದೆ. ಶುಕ್ರವಾರ ಮುಂಜಾನೆ ಐದರ ಸಮಯದಲ್ಲಿ ರಭಸವಾಗಿ ಸುರಿಯುತ್ತಿದ್ದ ಮಳೆಗೆ ಚಿಂಚಳಿಕೆ, ಕಾನಳ್ಳಿ ಊರಿನ…

Read More

ಟೊಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಶುಭಾರಂಭ; ಬೆಳ್ಳಿಗೆದ್ದ ಮೀರಾಬಾಯಿ ಚಾನು

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿಪದಕ ಗೆಲ್ಲುವುದರ ಮೂಲಕ ಶುಭಾರಂಭ ಮಾಡಿದ್ದಾರೆ.ಮಹಿಳೆಯರ 49 ಕೆಜಿ ವಿಭಾಗದಲ್ಲಿ  ವೇಟ್ ಲಿಫ಼್ಟಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ್ದು ಬೆಳ್ಳಿಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.26 ವರ್ಷದ ಮೀರಾಬಾಯಿ ಚಾನು 202ಕೆಜಿ ಭಾರ ಎತ್ತುವ…

Read More
Back to top