Slide
Slide
Slide
previous arrow
next arrow

ಹಳೇ ದ್ವೇಷದ ಹಿನ್ನೆಲೆ: ಮುಂಡಗೋಡಿನಲ್ಲಿ ವ್ಯಕ್ತಿ ಕೊಲೆ

ಮುಂಡಗೋಡ: ವ್ಯಕ್ತಿ ಯೋರ್ವನ ಕತ್ತನ್ನು ಚಾಕುವಿನಿಂದ ಕುಯ್ದು ಭೀಕರವಾಗಿ ಕೊಲೆಮಾಡಿದ ಘಟನೆ ಮುಂಡಗೋಡಿನ ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದ್ದು ದುಷ್ಕರ್ಮಿಗಳು ಕೊಲೆ ಮಾಡಿ ವ್ಯಕ್ತಿಯ ಮೃತದೇಹವನ್ನು ಪಕ್ಕದ ಚರಂಡಿಗೆ…

Read More

SSLC ವಿದ್ಯಾರ್ಥಿಗಳಿಗೆ ಶಿರಸಿ ಆಟೋರಿಕ್ಷಾ ಸಂಘದಿಂದ ಉಚಿತ ವಾಹನ ವ್ಯವಸ್ಥೆ

ಶಿರಸಿ: ರಾಜ್ಯದಾದ್ಯಂತ ಜು.19, 22 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಶಿರಸಿ ತಾಲೂಕಾ ರಿಕ್ಷಾ ಚಾಲಕರ ಮಾಲಕರ ಸಂಘದವರು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ.ತಾಲೂಕಿನಲ್ಲಿ ಏಸ್‍ಏಸ್‍ಏಲ್‍ಸಿ ಪರೀಕ್ಷೆ ಬರೆಯುತ್ತಿರುವ ಅಂಗವಿಕಲ, ಬಡ ಮತ್ತು ಬಸ್…

Read More

ಜು.17ರಂದು ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ !

Read More

ಸುವಿಚಾರ

ಲಕ್ಷ್ಮೀವಂತೋ ನ ಜಾನಂತಿ ಪ್ರಾಯೇಣ ಪರವೇದನಾಮ್ಶೇಷೇ ಧರಾಭರಕ್ಲಾಂತೇ ಶೇತೇ ನಾರಾಯಣಃ ಸುಖಮ್ ||ಹಣವುಳ್ಳವರ ಕುರಿತಾದ ಸಣ್ಣದೊಂದು ಅಸಮಾಧಾನವನ್ನು ಬಹಳಷ್ಟು ಸಂದರ್ಭದಲ್ಲಿ, ವಿವಿಧ ಭಾಷೆಗಳ ಸಾಹಿತ್ಯದಲ್ಲಿ ನೋಡಬಹುದು. ಸುಭಾಷಿತ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಲಕ್ಷ್ಮೀವಂತರು (ಹಣವುಳ್ಳವರು) ಬಹುಶಃ ಇನ್ನೊಬ್ಬರ ನೋವನ್ನು…

Read More

ಜು.16 ರಂದು ಮಾರ್ಕೆಟ್ ಹಕೀಕತ್ ಹೀಗಿದೆ !

Read More

ಜು.‌17 ಕ್ಕೆ ಶಿರಸಿ-ಸಿದ್ದಾಪುರದಲ್ಲಿಲ್ಲ ವ್ಯಾಕ್ಸಿನ್ !

ಸಿದ್ದಾಪುರ/ಶಿರಸಿ: ಜು.‌17, ಶನಿವಾರ ಶಿರಸಿ ಹಾಗು ಸಿದ್ದಾಪುರ ತಾಲೂಕಿನಲ್ಲಿ ಕೋವಿಡ್ ಲಸಿಕೆ ಲಭ್ಯವಿರುವುದಿಲ್ಲ ಹಾಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಲು ಕೋರಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ತಾಲೂಕಾಡಳಿತ ಅಥವಾ ತಾಲೂಕಾ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.

Read More
Back to top