ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನ ಮುಂಜಾನೆಯಿಂದಲೇ ಭಾಗಿಯಾಗಿದ್ದು, 11 ಗಂಟೆಯ ವೇಳೆಗೆ ಶಿರಸಿ ತಾಲೂಕಿನಲ್ಲಿ 31.86%, ಯಲ್ಲಾಪುರ – 29.4%, ಕುಮಟಾ – 30.3%, ಖಾನಾಪುರ – 28.37%, ಭಟ್ಕಳ – 27.41%, ಕಿತ್ತೂರು – 23.31%, ಕಾರವಾರ – 28.01%, ಹಳಿಯಾಳ – 26.84% ಮತದಾನವಾಗಿದೆ. ಒಟ್ಟಾರೆ ಬೆಳಿಗ್ಗೆ 11 ಗಂಟೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 27.58% ಮತದಾನವಾಗಿದೆ.