Slide
Slide
Slide
previous arrow
next arrow

ಮಾನವೀಯತೆ ಮೆರೆದ ಇಂಟರಾಕ್ಟ್ ಕ್ಲಬ್, ಶಾರದಾ ವಿದ್ಯಾನಿಕೇತನ ಕಾಲೇಜು

ಹೊನ್ನಾವರ: ಪಾರ್ಶ್ವವಾಯು ಪೀಡಿತರಾಗಿ ಕಳೆದ ಆರು ತಿಂಗಳಿನಿAದ ಹಾಸಿಗೆ ಹಿಡಿದಿರುವ ಮನೆಗೆ ಆರ್ಥಿಕ ಆಧಾರವಿಲ್ಲದೆ ಕಂಗಾಲಾಗಿರುವ, ಕಳೆದ 25 ವರ್ಷಗಳಿಂದ ಸ್ವಂತ ಶೌಚಾಲಯ, ಸ್ನಾನಗೃಹವಿಲ್ಲದೆ ಬಯಲು ಶೌಚಕ್ಕೆ ಅವಲಂಬಿತವಾಗಿರುವ ಹೊನ್ನಾವರದ ಅಶೋಕ್ ವೆಂಕಟೇಶ್ ಬೋಂಮಕರ್ ಕುಟುಂಬವು ಪತ್ರದ ಮುಖೆನ…

Read More

ಪ್ರಶಾಂತ ದೇಶಪಾಂಡೆಯಿಂದ ಮತ ಯಾಚನೆ

ಜೊಯಿಡಾ: ತಾಲೂಕಿನ ಹುಡಸಾ, ಅವರ್ಲಿ, ನಂದಿಗದ್ದೆ, ಉಳವಿ, ಶಿವಪುರ ಭಾಗದಲ್ಲಿ ಆರ್.ವಿ.ದೇಶಪಾಂಡೆ ಮಗ ಪ್ರಶಾಂತ ದೇಶಪಾಂಡೆ ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್. ವಿ. ದೇಶಪಾಂಡೆ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಮಂತ್ರಿಯಾಗಿ, ಶಾಸಕರಾಗಿ…

Read More

ವಿ.ಎಸ್.ಪಾಟಿಲ್ ಸಮ್ಮುಖದಲ್ಲಿ ‘ಕೈ’ ಹಿಡಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು

ಮುಂಡಗೋಡ: ತಾಲೂಕಿನ ಹನುಮಾಪೂರ್, ಕಂಚಿಕೊಪ್ಪ ಗ್ರಾಮದಲ್ಲಿ ಅಟಬೈಲ್ ಮತ್ತು ಯಲ್ಲಾಪುರ ತಾಲೂಕಿನ ಕನ್ನಿಗೆರಿ ಗ್ರಾಮದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ವಿ.ಎಸ್. ಪಾಟೀಲ್ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಹಾಗೆಯೇ ಮುಂಡಗೋಡ…

Read More

ಕುಮಟಾ ರಸ್ತೆ ಶಿರಸಿಮಕ್ಕಿ ಕ್ರಾಸ್ ಬಳಿ ಭೀಕರ ಅಪಘಾತ

ಶಿರಸಿ: ನಗರದ ಹೊರವಲಯದಲ್ಲಿರುವ ಕುಮಟಾ ರಸ್ತೆಯ ಶಿರ್ಸಿಮಕ್ಕಿ ಕ್ರಾಸ್ ಹತ್ತಿರ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ‌. ನಿಂತ ಟಿಪ್ಪರಿಗೆ ಇಕೊ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು, ಒರ್ವನ ಕೈ ತುಂಡಾಗಿ ಕೆಳಗೆ…

Read More

ಮೇ.4ಕ್ಕೆ ಶಿರಸಿಗೆ ಡಾ. ಶಿವರಾಜಕುಮಾರ್: ಭೀಮಣ್ಣ ನಾಯ್ಕ್ ಪರ ಪ್ರಚಾರ

ಶಿರಸಿ: ವಿಧಾನಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಮತಯಾಚನೆ ಭರದಿಂದ ಸಾಗುತ್ತಿದೆ. ಅಭ್ಯರ್ಥಿಗಳ ಪರವಾಗಿ ರಾಜಕೀಯ ಮುಖಂಡರ ಜೊತೆ ಸಿನಿ ತಾರೆಯರೂ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಪ್ರಚಾರಕ್ಕಿಳಿಯುತ್ತಿದ್ದಾರೆ. ಅಂತೆಯೇ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ…

Read More

ಮೇ.1ಕ್ಕೆ ಶಿವಾನಂದ ಕಡತೋಕಾ ಬಿಜೆಪಿ ಸೇರ್ಪಡೆ

ಹೊನ್ನಾವರ : ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದು ಕಾಂಗ್ರೆಸ್ ತೊರೆದು ಮೇ.1ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಹೊನ್ನಾವರ ಸಮೀಪದ ಕರ್ಕಿಯ ಶ್ರೀಕುಮಾರ ಸಮೂಹ ಸಂಸ್ಥೆಯ ಕಾರ್ಯಾಲಯದ ಆವರಣದಲ್ಲಿ…

Read More

ಜೀವಜಲ ಕಾರ್ಯಪಡೆಯಿಂದ ಸಣ್ಣಕೇರಿ ಕೆರೆ ಸ್ವಚ್ಚತೆ: ಸ್ವತಃ ಕೆರೆಗಿಳಿದು ಗಮನ ಸೆಳೆದ ಕೆರೆ ಹೆಬ್ಬಾರ್

ಶಿರಸಿ: ತಾಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣ್ಣಕೇರಿಯ ವಿಶಾಲ ಕೆರೆಯು ಪಾಚಿಗಟ್ಟಿ, ಮುಳ್ಳುಗಂಟಿಗಳು ಬೆಳೆದು ಉಪಯೋಗಕ್ಕೆ ಬಾರದಂತಾಗಿದ್ದು, ರವಿವಾರ ಜೀವಜಲ ಕಾರ್ಯಪಡೆ ನೇತೃತ್ವದಲ್ಲಿ ಜಲ ಸಂರಕ್ಷಣೆಗಾಗಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯೋಗಸ್ಥರು, ರೈತರು, ಯುವಕರು, ವಿದ್ಯಾರ್ಥಿಗಳೆಲ್ಲ ಸಂಭ್ರಮದಲ್ಲಿ…

Read More

TSS: ಸೋಮವಾರದಂದು ಹೋಲ್ ಸೇಲ್ ಮಾರಾಟ- ಜಾಹೀರಾತು

ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ. ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….!! ಈ ಕೊಡುಗೆ 01-05-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿTel:+919008966764 / Tel:+918618223964

Read More

ಅಜ್ಜರಣಿ ಸೇತುವೆ ಕಾಮಗಾರಿ ನೆನೆಗುದಿಗೆ; ಸಚಿವ ಹೆಬ್ಬಾರ್ ವಿಷಾದ

ಶಿರಸಿ: ಅಜ್ಜರಣಿ ಸೇತುವೆ ಮಂಜೂರಿಯಾಗಿ ಟೆಂಡರ್ ಕರೆದು ಶಿಲಾನ್ಯಾಸ ಮಾಡಲಾಗಿದೆ. ಆದರೆ ದುರಾದೃಷ್ಟವಶಾತ್ ವ್ಯಕ್ತಿಯೋರ್ವರು ಸೇತುವೆ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಸೇತುವೆ ಕಾಮಗಾರಿ ನೆನೆಗುದಿಗೆ ಬೀಳಬೇಕಾಯಿತೆಂದು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ವಿಷಾದ ವ್ಯಕ್ತಪಡಿಸಿದರು. ಅವರು ದಲಿತರೇ…

Read More

ನರೇಗಾ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ

ಕುಮಟಾ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲಸ ಮಾಡುವ ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಕಾಮಗಾರಿ ಸ್ಥಳಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಕಾರದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತಿದ್ದು, ಗ್ರಾಮೀಣ ಪ್ರದೇಶದ…

Read More
Back to top