Slide
Slide
Slide
previous arrow
next arrow

ಜೆಇಇ ಮೇನ್ಸ್: ಅರ್ಜುನ ಕಾಲೇಜು ವಿದ್ಯಾರ್ಥಿಗಳ ಮಹತ್ತರ ಸಾಧನೆ

300x250 AD

ಧಾರವಾಡ: ದೇಶದ ಪ್ರತಿಷ್ಠಿತ ಐಐಟಿ, ಎನ್‌ಐಟಿ ಹಾಗೂ ಐಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ ಜೆಇಇ ಮೇನ್ಸ್-2 2023-24 ಪರೀಕ್ಷೆಯಲ್ಲಿ ಧಾರವಾಡದ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.

ವಿಷಯಾವಾರು ರಸಾಯನ ಶಾಸ್ತ್ರದಲ್ಲಿ 100%, ಭೌತಶಾಸ್ತ್ರದಲ್ಲಿ 99.68% ಹಾಗೂ ಗಣಿತಶಾಸ್ತ್ರದಲ್ಲಿ 99.98% ಪ್ರತಿಶತ ಸಾಧನೆ ಮಾಡಿರುತ್ತಾರೆ. ಒಟ್ಟಾರೆ 99ರ ಮೇಲೆ 3, 96ರ ಮೇಲೆ 10 ವಿದ್ಯಾರ್ಥಿಗಳು, 90ರ ಮೇಲೆ 21 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಪ್ರಮುಖವಾಗಿ ರಜತ ಹೆಗಡೆ 99.908 ಪ್ರತಿಶತ ಸಾಧನೆ ಮಾಡಿದ್ದು, 1064 AIR ರ‍್ಯಾಂಕ್ ಪಡೆದು ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಇನ್ನುಳಿದಂತೆ ಮೊಹಮ್ಮದ್ ನಬೀಲ್ ಕರಿಗಾರ್ 99.56% -AIR 7418, ಪ್ರಣವ್ ಕಾಮತ್ 99.10% – AIR 14410, ಸಾತ್ವಿಕ್ ಬಳೂರಗಿ 98.77% – AIR 19583, ಹರ್ಷ ಕುಡ್ರ‍್ಕರ್ 97.98% – AIR 5083 EWS, ಪ್ರಸನ್ನ ಭಟ್ ಮರಾಠೆ 97.34%, ಪ್ರತೀಕ ಹೆಗಡೆ 96.87% AIR – 7852 EWS, ವಿ ಮನೋಜ್ ಕಶ್ಯಪ್ 96.86%, ತೇಜಸ್ವಿ ಮಧುಗುಣಿ 96.76 – AIR 8181 EWS, ನಂದನ್ ಕಾಮತ್ 96.37%, ಅಭಿಷೇಕ್ ಹೆಗಡೆ 94.3%, ಗಣೇಶ್ ಬರ‍್ಗಲ್ 94.26%, ಆರ್ಯನ್ ಹೆಗಡೆ 94.01%, ತೇಜಸ್ವಿ ಕೆಎಸ್ 93.97%, ಕೌಶಲ್ ಹೆಗಡೆ 93.9%, ದಿಶಾ ಹೆಗಡೆ 93.56%, ಪ್ರಜ್ಞಾ ಈಶ್ವರಪ್ಪಗೋಳ 92.6%, ವೇಮನ್ ರಿತ್ತಿ 92.13%, ಅಪೇಕ್ಷ ಕಾಮತ್ 92.09%, ಜಗದೀಶ್ ಪೆಡ್ನೆಕರ 91.78%, ದರ್ಶನ್ ಮಾಲಿ 91.31% ಅನ್ನು ಪಡೆದಿದ್ದಾರೆ ಮತ್ತು ಯಶ್ವಂತ್‌ಕುಮಾರ ನಾಯಕ್ AIR 10189 ಕೆಟಗರಿ ಅನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top