Slide
Slide
Slide
previous arrow
next arrow

ಉದ್ಯೋಗಾವಕಾಶ: ಜಾಹೀರಾತು

300x250 AD

ಬೇಕಾಗಿದ್ದಾರೆ

ಶ್ರೀ ರಾಜರಾಜೇಶ್ವರಿ ಎಜ್ಯುಕೇಶನಲ್ ಸೊಸೈಟಿ ಮಂಚಿಕೇರಿ

ಶ್ರೀ ರಾಜರಾಜೇಶ್ವರಿ ಆಂಗ್ಲಮಾಧ್ಯಮ ಪ್ರೌಢಶಾಲೆ, ಮಂಚಿಕೇರಿಯಲ್ಲಿ ಇಂಗ್ಲೀಷ್ ಹಾಗೂ ವಿಜ್ಞಾನ ವಿಷಯ ಬೋಧಿಸಲು ಈ ಕೆಳಗಿನ ವಿವರದ ಶಿಕ್ಷಕರು ಬೇಕಾಗಿದ್ದಾರೆ. ಆಸಕ್ತಯುಳ್ಳ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರದೊಂದಿಗೆ ಪ್ರೌಢಶಾಲೆಯ ಕಾರ್ಯಾಲಯದಲ್ಲಿ ಸಂಪರ್ಕಿಸಲು ತಿಳಿಸಿದೆ.

300x250 AD

ವಿಷಯ: ಇಂಗ್ಲೀಷ್, ವಿಜ್ಞಾನ
ವಿದ್ಯಾರ್ಹತೆ: BA, B.Ed
B.Sc, B.Ed
ಹುದ್ದೆಗಳ ಸಂಖ್ಯೆ: 1

ಸಂಪರ್ಕಿಸಿ:
📱9481738861
📱9449786058
📱9448428672

Share This
300x250 AD
300x250 AD
300x250 AD
Back to top