Slide
Slide
Slide
previous arrow
next arrow

ದಿನ ವಿಶೇಷ: ‘ಸ್ವಾತಂತ್ರ್ಯ ಸೇನಾನಿಯೊಬ್ಬ 18 ನೇ ವಯಸ್ಸಿನಲ್ಲಿ ಗಲ್ಲಿಗೇರಿದ ದಿನವಿಂದು’

ದಿನ ವಿಶೇಷ: ಸ್ವಾತಂತ್ರ್ಯ ಸೇನಾನಿ ಖುದಿರಾಮ್ ಭೋಸ್ ಅವರನ್ನು, 11 ಆಗಸ್ಟ್ 1908 ರಂದು ಬಿಹಾರದ ಮುಝಾಫರಪುರದಲ್ಲಿ ಗಲ್ಲಿಗೇರಿಸಲಾಯಿತು. ತನ್ನ 18 ನೇ ವಯಸ್ಸಿನಲ್ಲಿ ತಾಯಿ ಭಾರತಮಾತೆಯನ್ನು ಗುಲಾಮಿತನದಿಂದ ಬಿಡುಗಡೆಗೊಳಿಸಲು ಹೋರಾಡಿ, ಬಲಿದಾನಗೈದ ಖುದಿರಾಮ್ ಭೋಸ್ ರಂತಹ ಅಮರ…

Read More

ಸುವಿಚಾರ

ನ ಲಭಂತೇ ವಿನೋದ್ಯೋಗಂ ಜಂತವಃ ಸಂಪದಾಂ ಪದಮ್ಸುರಾಃ ಕ್ಷೀರೋದವಿಕ್ಷೋಭಮನುಭೂಯಾಮೃತಂ ಪಪುಃ ||ಇಹಕ್ಕೆ ಬಂದಮೇಲೆ ವಿಹಿತವಾದ ಉದ್ಯೋಗವನ್ನು ಮಾಡಲೇ ಬೇಕು. ಉದ್ಯಮವಿಲ್ಲದೆ, ಅಂದರೆ ಕೆಲಸ ಮಾಡದೇನೆ ಯಾವೊಬ್ಬ ಮಾನವನೂ ಸಂಪತ್ತನ್ನು ಹೊಂದಲಾರ. ದೇವತೆಗಳಂತಾ ದೇವತೆಗಳೇ ಅಮೃತವನ್ನು ಪಡೆಯುವುದಕ್ಕೆ ಅದೆಷ್ಟೆಲ್ಲ ಉದ್ಯಮ…

Read More

ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಂಡಗೋಡ : ದೇವಸ್ಥಾನ ಕಳ್ಳತನ, ಮನೆಕಳ್ಳತನ ಹಾಗೂ ದರೋಡೆ ಪ್ರಕರಣಗಳು ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ‌‌‌ ಕಳ್ಳರನ್ನು ಬಂಧಿಸುವಲ್ಲಿ ಮುಂಡಗೋಡ ಪೋಲೀಸರು ಸಫಲರಾಗಿದ್ದಾರೆ. ತಾಲೂಕಿನ ಕೊಪ್ಪ ಗ್ರಾಮದಲ್ಲಿ ದೇವಸ್ಥಾನಕಳ್ಳತನ, ಬೆಡಸಗಾಂವ ಹಾಗೂ ಕಲಕೊಪ್ಪ ಗ್ರಾಮಗಳಲ್ಲಿ ಮನೆಕಳ್ಳತನ…

Read More

ಆ.11 ಕ್ಕೆ ಶಿರಸಿಯಲ್ಲಿ 3500 ಡೋಸ್ ಲಸಿಕೆ ಲಭ್ಯ

ಶಿರಸಿ: ತಾಲೂಕಿನಲ್ಲಿ ಒಟ್ಟೂ 3500 ಡೋಸ್ ಕೊರೊನಾ ಲಸಿಕೆ ಲಭ್ಯವಿದ್ದು, ಅದರಲ್ಲಿ 1500 ಕೋವಿಶೀಲ್ಡ್ ಲಸಿಕೆ ಮತ್ತು 2000 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ ಎಂದು ತಾಲೂಕಾಡಳಿತ ಮಾಹಿತಿ ನೀಡಿದೆ. ಲಭ್ಯವಿರುವ 1500 ಡೋಸ್ ಲಸಿಕೆಯನ್ನು 2ನೇ ಡೋಸ್…

Read More

ಶ್ರಾವಣ ವಿಶೇಷ; MLC ಶಾಂತಾರಾಮ ಸಿದ್ದಿಯಿಂದ ಭಜನಾ ಕಾರ್ಯಕ್ರಮ

ಯಲ್ಲಾಪುರ: ಜೀವನ್ ವಿಕಾಸ ಟ್ರಸ್ಟ್ ಮತ್ತು ಮಹಾಗಣಪತಿ ಕಲಾ ತಂಡ ಹಾಸೆಕಲ್ ಇವರ ಸಹಯೋಗದೊಂದಿಗೆ ಶ್ರಾವಣ ಮಾಸದ ಮೊದಲ ಸೋಮವಾರ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿಯವರ ಮನೆಯಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಹಾಗಣಪತಿ ಭಜನಾ…

Read More

ರುಚಿಯಾದ ಇಡ್ಲಿ ಪಕೋಡ ಮಾಡಿ ಸವಿದು ನೋಡಿ

ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಇಡ್ಲಿ 4, ಕಡಲೆಹಿಟ್ಟು 1 ಕಪ್, ಅಕ್ಕಿಹಿಟ್ಟು 1/2 ಕಪ್, ಕತ್ತರಿಸಿದ ಈರುಳ್ಳಿ 1 ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಹೆಚ್ಚಿದ ಪುದೀನಾ ಸೊಪ್ಪು ಸ್ವಲ್ಪ, ಅಚ್ಚ ಖಾರದ ಪುಡಿ 2…

Read More

ಬಾಳೆಕಾಯಿ ಹುಡಿಯ ಖಾದ್ಯ ವೈವಿಧ್ಯ ಸ್ಪರ್ಧೆ- ಕಾರ್ಯಗಾರ – ಜಾಹೀರಾತು

ಬಾಳೆಕಾಯಿ ಹುಡಿಯ ಖಾದ್ಯ ವೈವಿಧ್ಯ ಸ್ಪರ್ಧೆ- ಕಾರ್ಯಗಾರ ದಿನಾಂಕ: 11.08.2021, ಬುಧವಾರ, ಬೆಳಗ್ಗೆ 10.30ಸ್ಥಳ : ಟಿ ಆರ್ ಸಿ  ಬ್ಯಾಂಕ್ ಸಭಾಭವನ, ಎ.ಪಿ.ಎಂ.ಸಿ ಯಾರ್ಡ್ ಶಿರಸಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಉತ್ತರಕನ್ನಡ ಸಾವಯವ ಒಕ್ಕೂಟಪಿಎಲ್ ಡಿ ಬ್ಯಾಂಕ್…

Read More

ವ್ಯಕ್ತಿ ವಿಶೇಷ – ‘ಛತ್ರಪತಿ ಶಿವಾಜಿ

ವ್ಯಕ್ತಿ ವಿಶೇಷ: ದೇಶದಲ್ಲೆಲ್ಲಾ ನಿರಾಶೆ ಕವಿದಿರುವಾಗ, ತನ್ನ ಅಸಾಮಾನ್ಯ ಸಂಘಟನಾ ಶಕ್ತಿ, ಚತುರತೆ, ದೇಶಭಕ್ತಿ, ಪರಾಕ್ರಮಗಳ ಮೂಲಕ ಒಂದು ಹೊಸ ಸಾಮ್ರಾಜ್ಯವನ್ನೇ ನಿರ್ಮಿಸಿ ಜನರಲ್ಲಿ ಸ್ವಾಭಿಮಾನವನ್ನು ಪುನರ್ ಜಾಗೃತಗೊಳಿಸಿದ ಛತ್ರಪತಿ. ರಾಜ್ಯಾಡಳಿತದಲ್ಲೂ ಆದರ್ಶ ಸ್ಥಾಪಿಸಿದ ಜನ ಸೇವಕ, ಆದರ್ಶ…

Read More

ಇಂದಿರಾಗಾಂಧಿ ಏರ್‌ಫೋರ್ಟ್ ಏಷ್ಯಾದ ‘ಅತ್ಯುತ್ತಮ ವಿಮಾನ ನಿಲ್ದಾಣ’

ನವದೆಹಲಿ: ಸತತ ಮೂರನೇ ವರ್ಷವೂ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಭಾರತ ಮತ್ತು ಮಧ್ಯ ಏಷ್ಯಾದ ‘ಅತ್ಯುತ್ತಮ ವಿಮಾನ ನಿಲ್ದಾಣ’ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಗೌರವವನ್ನು ಏರ್‌ಪೋರ್ಟ್ ಉದ್ಯಮಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ಪ್ರಶಸ್ತಿಯಾದ ‘ಸ್ಕೈಟ್ರ್ಯಾಕ್ಸ್…

Read More

ದಿನ ವಿಶೇಷ – ‘ಡಚ್ಚರ ಸೋಲು’

ದಿನ ವಿಶೇಷ: ತಿರುವಾಂಕೂರಿನ ರಾಜಾ ಮಾರ್ತಾಂಡ ವರ್ಮನು, ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯನ್ನು 10 ಆಗಸ್ಟ್ 1741 ರಂದು ಸೋಲಿಸಿ, 28 ಡಚ್ ಸೇನಾ ಪ್ರಮುಖರನ್ನು ಸೆರೆ ಹಿಡಿದನು. ಆ ನಂತರ ಭಾರತದಲ್ಲಿ ಡಚ್ಚರ ಪ್ರಾಬಲ್ಯ ಕುಗ್ಗಿಹೋಯಿತು.

Read More
Back to top