Slide
Slide
Slide
previous arrow
next arrow

ಕುಮಟಾ ರಸ್ತೆ ಶಿರಸಿಮಕ್ಕಿ ಕ್ರಾಸ್ ಬಳಿ ಭೀಕರ ಅಪಘಾತ

300x250 AD

ಶಿರಸಿ: ನಗರದ ಹೊರವಲಯದಲ್ಲಿರುವ ಕುಮಟಾ ರಸ್ತೆಯ ಶಿರ್ಸಿಮಕ್ಕಿ ಕ್ರಾಸ್ ಹತ್ತಿರ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ‌.

ನಿಂತ ಟಿಪ್ಪರಿಗೆ ಇಕೊ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು, ಒರ್ವನ ಕೈ ತುಂಡಾಗಿ ಕೆಳಗೆ ಬಿದ್ದಿದೆ. ಗಾಯಗೊಂಡವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಗಾಯಗೊಂಡವರೆಲ್ಲರೂ ರೇವಣಕಟ್ಟಾದವರೆಂದು ತಿಳಿದಿದೆ.

300x250 AD
Share This
300x250 AD
300x250 AD
300x250 AD
Back to top