Slide
Slide
Slide
previous arrow
next arrow

ಕೊಚ್ಚಿ ಹೋದ ಗದ್ದೆ- ತೋಟ; ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ಚಿಂಚಳಿಕೆ ಗ್ರಾಮಸ್ಥರು

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸಮೀಪದ ಚಿಂಚಳಿಕೆ ಗದ್ದೆಯ ಕಂಟ ಒಡೆದು ಇಪ್ಪತ್ತು ಎಕರೆಗೂ ಹೆಚ್ಚು ಗದ್ದೆ ಮತ್ತು ಅಡಿಕೆ ತೋಟ ಸಂಪೂರ್ಣ ನೀರು ಪಾಲಾಗಿದೆ. ಶುಕ್ರವಾರ ಮುಂಜಾನೆ ಐದರ ಸಮಯದಲ್ಲಿ ರಭಸವಾಗಿ ಸುರಿಯುತ್ತಿದ್ದ ಮಳೆಗೆ ಚಿಂಚಳಿಕೆ, ಕಾನಳ್ಳಿ ಊರಿನ…

Read More

ಉಕ್ಕಿ ಹರಿದ ಅಘನಾಶಿನಿ: ಭಾಗಶಃ ಮುಳುಗಿದ ಸರ್ಕುಳಿ

ಸಿದ್ದಾಪುರ: ಕಳೆದ ಎರಡು ದಿನಗಳ ಧಾರಾಕಾರ ಮಳೆಯಿಂದಾಗಿ ಅಘನಾಶಿನಿ ನದಿಯಲ್ಲಿ ನೀರಿನ ಪ್ರವಾಹ ಒಂದೇ ಸಮನೆ ಏರಿಕೆಯಾಗಿದೆ. ಶಿರಸಿ ಸಿದ್ದಾಪುರ ತಾಲೂಕಿನ ಗಡಿ ಪ್ರದೇಶವಾದ ಸರಕುಳಿ ನೀರಿನ ಪ್ರವಾಹಕ್ಕೆ ಸಿಲುಕಿದ್ದಾರೆ. ಗುರುವಾರ ಸಂಜೆಯವರೆಗೂ ಸೇತುವೆ ಮಟ್ಟಕ್ಕೆ ಹರಿಯುತ್ತಿದ್ದ ನೀರು…

Read More

ತ್ಯಾಗಲಿ ಬಳಿ ರಸ್ತೆ ಮೇಲೆ ಗುಡ್ಡ ಕುಸಿತ; ಶಿರಸಿ-ಸಿದ್ದಾಪುರ ಸಂಚಾರ ವ್ಯತ್ಯಯ

ಸಿದ್ದಾಪುರ: ತಾಲೂಕಿನ ಶಿರಸಿ ರಾಜ್ಯ ಹೆದ್ದಾರಿಯ ತ್ಯಾಗಲಿಯ ಜೀಕನಮನೆ ಸಮೀಪ ಶುಕ್ರವಾರ ಮುಂಜಾನೆ ಗುಡ್ಡವೊಂದು ರಸ್ತೆ ಮೇಲೆ ಕುಸಿದ ಪರಿಣಾಮ, ಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿದೆ. ಸ್ಥಳೀಯಾಡಳಿತ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ…

Read More

ಸುವಿಚಾರ

ಕಿಂ ಚಾನ್ಯೈಃ ಸುಕುಲಾಚಾರೈಃ ಸೇವ್ಯತಾಮೇತಿ ಪೂರುಷಃಧನಹೀನಃ ಸ್ವಪತ್ನೀಭಿಸ್ತ್ಯಜ್ಯತೇ ಕಿಂ ಪುನಃ ಪರೈಃ |ಸುಭಾಷಿತಕಾರರಿಗೆ ಹಣದ ಮಹತ್ತನ್ನು ಹೇಳಿದಷ್ಟೂ ಸಾಲದು. ಒಂದಿಲ್ಲೊಂದು ರೀತಿಯಲ್ಲಿ ಹಣದ ಮೌಲ್ಯದ ಕುರಿತಾಗಿ ಆಗಾಗ ಮಾತುಗಳು ಬರುತ್ತಲೇ ಇರುತ್ತವೆ. ತನ್ನ ಕುಲದ ಬಹುಪುರಾತನವಾದ ಆಚಾರಗಳನ್ನೆಲ್ಲ ಪರಿಪಾಲಿಸುವ…

Read More

ಕೇರಮ್ ಸ್ಪರ್ಧೆ: ಒಂದೇ ಹೊಡೆತದಲ್ಲಿ 5 ಕಾಯಿನ್ ಬೀಳಿಸಿದ ಚಂದ್ರು ಭಟ್ಟ

eUK ವಿಶೇಷ: ಕೇರಮ್ ಆಟದ ವಿಶೇಷತೆಯೆ ಇದು. ಆಟಗಾರನ ಜಾಣ್ಮೆ, ತಾಳ್ಮೆ ಮತ್ತು ಸೃಜನಾತ್ಮಕ ಆಟದ ಮೂಲಕ ನೋಡುಗರನ್ನು ಬೆರಗಾಗುವಂತೆ ಮಾಡುವ ಕೇರಮ್ ಆಟ ಹೆಚ್ಚಿನವರಿಗೆ ಅಚ್ಚುಮೆಚ್ಚು. ಕೇವಲ ಒಂದೇ ಒಂದು ಶಾಟ್ ಅಲ್ಲಿ 5 ಕಾಯಿನ್ ಗಳನ್ನು…

Read More

ಅಪಾಯಕಾರಿ ಹೊಂಡ ಮುಚ್ಚಿ ಕರ್ತವ್ಯ ಪ್ರಜ್ಞೆ ಮೆರೆದ ‘ಕಲರವ ಸೇವಾ ಸಂಸ್ಥೆ’

ಶಿರಸಿ: ಯಲ್ಲಾಪುರ ರಾಜ್ಯ ಹೆದ್ದಾರಿಯ ಸಹಸ್ರಲಿಂಗ ತಿರುವಿನ ಬಳಿ ಉಂಟಾಗಿದ್ದ ಅಪಾಯಕಾರಿ ಹೊಂಡವನ್ನು ಮಣ್ಣು,ಜಲ್ಲಿಯಿಂದ ಮುಚ್ಚಿ ಸವಾರರಿಗೆ ಅನುಕೂಲವಾಗುವ ಕಾರ್ಯವೊಂದನ್ನು ಇಲ್ಲಿಯ ‘ಕಲರವ ಸೇವಾ ಸಂಸ್ಥೆ’ ಮಾಡಿದೆ. ರಸ್ತೆಯಲ್ಲಿ ಉಂಟಾಗಿದ್ದ ಈ ಹೊಂಡದ ಕುರಿತಾಗಿ ಅನೇಕ ಬೈಕ್ ಸವಾರರು “e-ಉತ್ತರ…

Read More
Back to top