Slide
Slide
Slide
previous arrow
next arrow

ಸುವಿಚಾರ

ಮೌನಂ ಕಾಲವಿಲಂಬಶ್ಚ ಪ್ರಯಾಣಂ ಭೂಮಿದರ್ಶನಮ್ಭೃಕುಟ್ಯನ್ಯಮುಖೀವಾರ್ತಾ ನಕಾರಃ ಷಡ್ವಿಧಃ ಸ್ಮೃತಃ || ಸಂಸ್ಕೃತವ್ಯಾಕರಣದಲ್ಲಿ ನಞ್ ಎಂಬ ನಿಷೇಧಾರ್ಥಕ ಶಬ್ದಕ್ಕೆ ಆರು ವಿಧದ ಅರ್ಥಗಳನ್ನು ಹೇಳಲಾಗಿದೆ. ಸಾದೃಶ್ಯ, ಅಭಾವ, ಅನ್ಯತಾ, ಅಲ್ಪತಾ, ಅಪ್ರಾಶಸ್ತ್ಯ ಮತ್ತು ವಿರೋಧ ಎಂಬವುಗಳೇ ಆ ಆರು ಅರ್ಥಗಳು.…

Read More

ಸುವಿಚಾರ

ಯೋ ಯಮರ್ಥಂ ಪ್ರಾರ್ಥಯತೇ ತದರ್ಥಂ ಘಟತೇಪಿ ಚಅವಶ್ಯಂ ತದವಾಪ್ನೋತಿ ನ ಚೇಚ್ಛ್ರಾಂತೋ ನಿವರ್ತತೇ || ಧ್ಯಾನಾದಿಗಳ ಮೂಲಕ ಸಾಮು ಮಾಡಿ ಒಂದು ಹದಕ್ಕೆ ಬಂದ ಮನಸಿಗೆ ಮಹತ್ತರವಾದ ಶಕ್ತಿಯಿರುತ್ತದೆ. ಅದೆಂದರೆ, ತಾನು ಇಚ್ಛಿಸಿದ್ದನ್ನು ಪಡೆಯುವಂಥದು. ಹಾಗಾಗಿ ಪಳಗಿದ ಮನಸುಳ್ಳ…

Read More

ಸುವಿಚಾರ

ಸುಮಂತ್ರಿತೇ ಸುವಿಕ್ರಾಂತೇ ಸುಕೃತೌ ಸುವಿಚಾರಿತೇಪ್ರಾರಂಭೇ ಕೃತಬುದ್ಧೀನಾಂ ಸಿದ್ಧಿರವ್ಯಭಿಚಾರಿಣೀ ||ನಾಲ್ಕು ಜನರೊಡಗೂಡಿ ಚೆನ್ನಾಗಿ ವಿಚಾರಮಾಡಿ, ವೀರ್ಯವಿಕ್ರಮಾದಿಗಳನ್ನು ದುಡಿಸಿಕೊಂಡು, ಚೆನ್ನಾಗಿ ಚಿಂತನೆ ಮಾಡಿ ಬುದ್ಧಿಯುಕ್ತವಾಗಿ ಚೆನ್ನಾಗಿ ಸಂಕಲ್ಪಿಸಿ ಕೈಗೊಂಡ ಕಾರ್ಯದಲ್ಲಿ ಸಿದ್ಧಿಯೆನ್ನುವುದು ತಪ್ಪದೇ ಬಂದೇ ಬರುತ್ತದೆ.ಇಷ್ಟು ಮಜಬೂತಾದ ಕಾರ್ಯಕ್ಕೆ ಸೋಲೆಂಬುದಿಲ್ಲ. ಶ್ರೀ…

Read More

ಸುವಿಚಾರ

ನ ಲಭಂತೇ ವಿನೋದ್ಯೋಗಂ ಜಂತವಃ ಸಂಪದಾಂ ಪದಮ್ಸುರಾಃ ಕ್ಷೀರೋದವಿಕ್ಷೋಭಮನುಭೂಯಾಮೃತಂ ಪಪುಃ ||ಇಹಕ್ಕೆ ಬಂದಮೇಲೆ ವಿಹಿತವಾದ ಉದ್ಯೋಗವನ್ನು ಮಾಡಲೇ ಬೇಕು. ಉದ್ಯಮವಿಲ್ಲದೆ, ಅಂದರೆ ಕೆಲಸ ಮಾಡದೇನೆ ಯಾವೊಬ್ಬ ಮಾನವನೂ ಸಂಪತ್ತನ್ನು ಹೊಂದಲಾರ. ದೇವತೆಗಳಂತಾ ದೇವತೆಗಳೇ ಅಮೃತವನ್ನು ಪಡೆಯುವುದಕ್ಕೆ ಅದೆಷ್ಟೆಲ್ಲ ಉದ್ಯಮ…

Read More

ಸುವಿಚಾರ

ಯದಾ ಕಿಂಚಿಜ್ಞೋಹಂ ದ್ವಿಪ ಇವ ಮದಾಂಧಃ ಸಮಭವಮ್ತದಾ ಸರ್ವಜ್ಞೋಸ್ಮೀತ್ಯಭವದವಲಿಪ್ತಂ ಮಮ ಮನಃ |ಯದಾ ಕಿಂಚಿತ್ಕಿಂಚಿದ್ಬುಧಜನಸಕಾಶಾದವಗತಃತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ |ತಾನು ಅಲ್ಪಜ್ಞಾನಿಯಾಗಿದ್ದಕಾಲದಲ್ಲಿ ತನಗೇ ಎಲ್ಲ ತಿಳಿದಿದೆಯೆನ್ನುವ ಭ್ರಮೆಯಲ್ಲಿಆನೆಯಂತೆ ನನಗೊಂದು ಮದ ಇತ್ತು. ನನ್ನ ಮನಸಂತೂ…

Read More

ಸುವಿಚಾರ

ವಿದುಷಾಂ ವದನಾದ್ವಾಚಃ ಸಹಸಾ ಯಾಂತಿ ನೋ ಬಹಿ:ಯಾತಾಶ್ಚೇನ್ನ ಪರಾಂಚಂತಿ ದ್ವಿರದಾನಾಂ ರದಾ ಇವ ||ವಿದ್ವಾಂಸರು ಅಥವಾ ಪ್ರಾಜ್ಞರು ಅನ್ನಿಸಿಕೊಂಡವರ ಮುಖದಿಂದ ಯಾವುದೇ ವಿಚಾರವಾಗಿ ಮಾತುಗಳು ಧುತ್ತೆಂದು ಹೊರಬೀಳಲಾರವು. ಮಾತಿಗೆ ಮುನ್ನ ಹತ್ತಾರುಬಾರಿಗೆ ವಿಚಾರಮಾಡುವ ಜನ ಅವರು. ತಕ್ಷಣದ ಮೌಖಿಕ…

Read More

ಸುವಿಚಾರ

ಯಥಾ ಯಥಾ ವಿಶತ್ಯಸ್ಯಾ ಹೃದಯೇ ಹೃದಯೇಶ್ವರಃತಥಾ ತಥಾ ಬಹಿರ್ಯಾತೌ ಮನ್ಯೇ ಸಂಕೋಚತಃ ಕುಚೌ ||ಸುಭಾಷಿತಕಾರನು ಇಲ್ಲಿ ನವಯುವತಿಯ ಕುಚಗಳು ಅದೆಂತು ಮೂಡಿದವು, ಮತ್ತವೆಂತು ಬೆಳೆಯುವವು ಅನ್ನುವುದಕ್ಕೆ ಅತ್ಯಂತ ಕಾವ್ಯಮಯವಾದ ರೀತಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ನವಯುವತಿಯ ಪ್ರಿಯಕರನು…

Read More

ಸುವಿಚಾರ

ನ ಲಭಂತೇ ವಿನೋದ್ಯೋಗಂ ಜಂತವಃ ಸಂಪದಾಂ ಪದಮ್ಸುರಾಃ ಕ್ಷೀರೋದವಿಕ್ಷೋಭಮನುಭೂಯಾಮೃತಂ ಪಪುಃ ||ಇಹಕ್ಕೆ ಬಂದಮೇಲೆ ವಿಹಿತವಾದ ಉದ್ಯೋಗವನ್ನು ಮಾಡಲೇ ಬೇಕು. ಉದ್ಯಮವಿಲ್ಲದೆ, ಅಂದರೆ ಕೆಲಸ ಮಾಡದೇನೆ ಯಾವೊಬ್ಬ ಮಾನವನೂ ಸಂಪತ್ತನ್ನು ಹೊಂದಲಾರ. ದೇವತೆಗಳಂತಾ ದೇವತೆಗಳೇ ಅಮೃತವನ್ನು ಪಡೆಯುವುದಕ್ಕೆ ಅದೆಷ್ಟೆಲ್ಲ ಉದ್ಯಮ…

Read More

ಸುವಿಚಾರ

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಮ್ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ | ಅಂಗೈಯ ಬೊಗಸೆ ಮಾಡಿ ಅದರಲ್ಲಿ ಸುಗಂಧಿತ ಪುಷ್ಪಗಳನ್ನು ತುಂಬಿಕೊಂಡಾಗ ನಮ್ಮೆರಡು ಅಂಗೈಗಳೂ ಪರಿಮಳಯುಕ್ತವಾಗುತ್ತವೆ. ಬಲ ಮತ್ತು ಎಡ ಎಂಬೆರಡು ಎಡೆಗಳಲ್ಲೂ ಹೂವುಗಳ ಪ್ರೀತಿ ಒಂದೇ ತೆರನಾದ್ದು, ಅದಕ್ಕೆ…

Read More

ಸುವಿಚಾರ

ಪೇಟೀಚೀವರಪಟ್ಟವಸ್ತ್ರಪಟಲಶ್ವೇತಾತಪತ್ರಚ್ಛಟಾ ಶಾಟೀಹಾರಕಘೋಟಕಸ್ಫುಟಘಟಾಟೋಪಾಯ ತುಭ್ಯಂ ನಮಃ | ಯೇನಾನಕ್ಷರಕುಕ್ಷಯೋಪಿ ಜಗತಃ ಕುರ್ವಂತಿ ಸರ್ವಜ್ಞತಾ- ಭ್ರಾಂತಿಂ ಯೇನ ವಿನಾ ತು ಹಾಸ್ಯಪದವೀಂ ಸಂತೋಪಿ ಕಷ್ಟಂ ಗತಾಃ || ತಲೆಗೊಂದು ಪೇಟ, ರೇಶ್ಮೆವಸ್ತ್ರ, ಹೆಗಲಿಂದ ಇಳಿಬೀಳುವ ಶಾಲು, ತಲೆ ಮೇಲೆ ನೆರಳು ಸೂಸುವ…

Read More
Back to top