Slide
Slide
Slide
previous arrow
next arrow

ಗಿಡಗಳ ಮಾರಾಟ-ಪ್ರದರ್ಶನಕ್ಕೆ ಚಾಲನೆ ನೀಡಿದ ಸ್ಪೀಕರ್ ಕಾಗೇರಿ

ಶಿರಸಿ: ನಗರದ ತೋಟಗಾರಿಕಾ ಕಾಲೇಜ್’ನಲ್ಲಿ ಅಂಗಾಂಶ ಕೃಷಿಯಿಂದ ಬೆಳಸಿದ ಬಾಳೆ ಗಿಡಗಳನ್ನು ರೈತರಿಗೆ ನೀಡುವುದರ ಮೂಲಕ ಶಿರಸಿ-ಸಿದ್ದಾಪುರ ಶಾಸಕ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆ ಮಾಡಿದರು. ವಿದ್ಯಾರ್ಥಿಗಳು ಕಸಿ ಮಾಡಿದ ವಿವಿಧ ಜಾತಿಯ ತೋಟಗಾರಿಕೆ ಗಿಡಗಳ ಮಾರಾಟ…

Read More

ಜೆಎಂಜೆ ವಿದ್ಯಾರ್ಥಿಗಳಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್’ನಿಂದ ಪಠ್ಯ ವಿತರಣೆ

ಶಿರಸಿ: ತಾಲೂಕಿನ ಜೆಎಂಜೆ ಶಿಕ್ಷಣ ಸಂಸ್ಥೆಗೆ ಉಪೇಂದ್ರ ಪೈ ಸೇವಾ ಟ್ರಸ್ಟನಿಂದ ಸೆ.28 ಶುಕ್ರವಾರ ಜೆಎಂಜೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕವನ್ನುವಿತರಿಸಿದರು. ಸದರಿ ಕಾರ್ಯಕ್ರಮದಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟನ ಮುಖ್ಯಸ್ಥರಾದ ಉಪೇಂದ್ರ ಪೈ, ಜೆಎಂಜೆ ಪದವಿ…

Read More

ವಾಹನಗಳ ನಡುವೆ ಅಪಘಾತ; ಪ್ರಕರಣ ದಾಖಲು

ಸಿದ್ದಾಪುರ: ಶಿರಸಿ-ಸಿದ್ದಾಪುರ ರಸ್ತೆಯ ಕಾನಸೂರು ಸಮೀಪದ ಜಾಗನಹಳ್ಳಿ ಬಳಿ 3 ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ವಾಹನಗಳು ಜಖಂಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂದು,…

Read More

ಸೇವಾ ಸಮರ್ಪಣ ಕಾರ್ಯಕ್ರಮ; ಕೆರೆಯಲ್ಲಿ ಬೆಳಗಿದ ದೀಪ

ಶಿರಸಿ: ಇಲ್ಲಿನ ಬನವಾಸಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಗುಡ್ನಾಪುರದಲ್ಲಿ ಸೇವಾ ಸಮರ್ಪಣ ಕಾರ್ಯಕ್ರಮದಡಿಯಲ್ಲಿ ಶ್ರೀ ಬಂಗಾರೇಶ್ವರ ದೇವರಿಗೆ ಪೂಜೆ ಸಲ್ಲಿಸಿ 71 ದೀಪಗಳನ್ನು ಬೆಳಗಿಸಿ ಕೆರೆಯಲ್ಲಿ ತೇಲಿ ಬಿಡಲಾಯಿತು. ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ…

Read More

ಕೆಟ್ಟು ನಿಂತ ಲಾರಿಗೆ ಬೈಕ್ ಡಿಕ್ಕಿ; ಸವಾರನಿಗೆ ಗಾಯ

ಜೋಯಿಡಾ: ಕೆಟ್ಟು ನಿಂತ ಲಾರಿಯೊಂದಕ್ಕೆ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬಾಪೇಲಿ ಕ್ರಾಸ್ ಬಳಿ ನಡೆದಿದೆ. ಚಾವಲಿ ನಿವಾಸಿ ಈಶ್ವರ ಗಜಾನನ ನಾಯ್ಕ (26) ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ…

Read More

ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳುವು

ಹಳಿಯಾಳ: ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಪಿ.ಸಿ.ಸಿ. ಪ್ಲಾಂಟಿನ ಕಂಟೈನರ್ ಹತ್ತಿರ ಇಟ್ಟಿದ್ದ ಅಂದಾಜು 14, 800 ರೂ.ಮೌಲ್ಯದ 15.2 ಎಂ.ಎಂ ಅಳತೆಯ ಹಾಗೂ 6.2 ಎಂ.ಎಂ ಅಳತೆಯ ತಲಾ 16 ಮೀಟರ್ ತಾಮ್ರದ ಕೊಳವೆಗಳನ್ನು ಕಳವುಗೈದ…

Read More

ಅಜಿತ ಮನೋಚೇತನಾಕ್ಕೆ ಲಕ್ಷ ರೂ.ದೇಣಿಗೆ ನೀಡಿದ ಜಗದೀಶ

ಶಿರಸಿ: ನಗರದ ಅಜಿತ ಮನೋಚೇತನಾ ವಿಕಾಸ ಶಾಲೆಯಲ್ಲಿ ಸೆ.29 ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕರಕುಶಲ ಅಭಿವೃದ್ಧಿ ನಿಗಮದ ನಿವೃತ್ತ ಅಧಿಕಾರಿ ಜಗದೀಶ ಅಜಿತ ಮನೋಚೇತನಕ್ಕೆ ಒಂದು ಲಕ್ಷ ರೂ ದೇಣಿಗೆ ನೀಡಿದರು. ನಿರಂತವಾಗಿ ಅಂಗವಿಕಲರ ಸೇವಾ ಕ್ಷೇತ್ರದಲ್ಲಿ…

Read More

ನೇತ್ರಾಣಿ ನಡುಗಡ್ಡೆಯಲ್ಲಿ ಫೈರಿಂಗ್ ತರಬೇತಿ; ಸುತ್ತ-ಮುತ್ತ ಮೀನುಗಾರಿಕೆ ನಡೆಸದಂತೆ ಸೂಚನೆ

ಭಟ್ಕಳ: ಕಮಾಂಡರ್, ನೆವೆಲ್ ಬೆಸ್ ಕಾರವಾರದಿಂದ ಇಂದು ಕರಾವಳಿ ತೀರದ ನೇತ್ರಾಣಿ ನಡುಗಡ್ಡೆಯಲ್ಲಿ ಫೈರಿಂಗ್ ತರಬೇತಿ ಹಮ್ಮಿಕೊಂಡಿದ್ದು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದೆ. ನೇತ್ರಾಣಿ ನಡುಗಡ್ಡೆಯಲ್ಲಿ ಇಂದು ಕಮಾಂಡರ್, ನೆವೆಲ್ ಬೆಸ್ ಕಾರವಾರವತಿಯಿಂದ ಫೈರಿಂಗ್ ತರಬೇತಿ ಹಮ್ಮಿಕೊಂಡ…

Read More

ಯಲ್ಲಾಪುರದಲ್ಲಿ ಸೆ.24ಕ್ಕೆ 500 ಡೋಸ್ ಲಸಿಕೆ

ಯಲ್ಲಾಪುರ: ತಾಲೂಕಿನಲ್ಲಿ ಸೆ.24 ಶುಕ್ರವಾರ 500 ಡೋಸ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ಪಡೆದುಕೊಳ್ಳುವವರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಲಭ್ಯವಿರುವ 500 ಡೋಸ್ ಲಸಿಕೆಯನ್ನು ತಾಲೂಕಾಸ್ಪತ್ರೆ ಯಲ್ಲಾಪುರದಲ್ಲಿ 200, ವಜ್ರಳ್ಳಿ 150,…

Read More

ಅತಿಕ್ರಮಣದಾರರಿಗೆ ಮೂಲಭೂತ ಸೌಕರ್ಯ ಕುರಿತು ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ ಸ್ಪೀಕರ್ ಕಾಗೇರಿ

ಶಿರಸಿ: ಬಹಳ ವರ್ಷಗಳಿಂದ ಅರಣ್ಯ ಅತಿಕ್ರಮಣ ಮಾಡಿ, ಅರಣ್ಯ ಪ್ರದೇಶದಲ್ಲೇ ವಾಸ ಮಾಡುತ್ತಿರುವ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಅನುಕೂಲವಾಗುವಂತೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ವಿಷಯದ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸೌಧದಲ್ಲಿ ಅರಣ್ಯ ಸಚಿವ…

Read More
Back to top