• Slide
    Slide
    Slide
    previous arrow
    next arrow
  • ನೇತ್ರಾಣಿ ನಡುಗಡ್ಡೆಯಲ್ಲಿ ಫೈರಿಂಗ್ ತರಬೇತಿ; ಸುತ್ತ-ಮುತ್ತ ಮೀನುಗಾರಿಕೆ ನಡೆಸದಂತೆ ಸೂಚನೆ

    300x250 AD

    ಭಟ್ಕಳ: ಕಮಾಂಡರ್, ನೆವೆಲ್ ಬೆಸ್ ಕಾರವಾರದಿಂದ ಇಂದು ಕರಾವಳಿ ತೀರದ ನೇತ್ರಾಣಿ ನಡುಗಡ್ಡೆಯಲ್ಲಿ ಫೈರಿಂಗ್ ತರಬೇತಿ ಹಮ್ಮಿಕೊಂಡಿದ್ದು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದೆ. ನೇತ್ರಾಣಿ ನಡುಗಡ್ಡೆಯಲ್ಲಿ ಇಂದು ಕಮಾಂಡರ್, ನೆವೆಲ್ ಬೆಸ್ ಕಾರವಾರವತಿಯಿಂದ ಫೈರಿಂಗ್ ತರಬೇತಿ ಹಮ್ಮಿಕೊಂಡ ಕಾರಣ ನೇತ್ರಾಣಿ ದ್ವೀಪದ ಸುತ್ತ-ಮುತ್ತಾ 10 ನಾಟ ಕಲ್ ಮೈಲು ವ್ಯಾಪ್ತಿಯಲ್ಲಿ ಮೀನುಗಾರರು ಮೀನುಗಾರಿಕೆ ನಡೆಸದಂತೆ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top