Slide
Slide
Slide
previous arrow
next arrow

ಗಂಗಾವಳಿ ಶಾಲೆ ಶಿಥಿಲ: ಪರಿಶೀಲನೆ ನಡೆಸಿದ ಶಿಕ್ಷಣಾಧಿಕಾರಿ

ಗೋಕರ್ಣ: ಇಲ್ಲಿಯ ಸಮೀಪದ ಗಂಗಾವಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳನ್ನು ಯುವಕ ಸಂಘದ ಕಟ್ಟಡ ಹಾಗೂ ಸ್ಥಳೀಯರು ನಿರ್ಮಿಸಿಕೊಟ್ಟ ತಗಡಿನ ಛಾವಣಿಯಲ್ಲಿ ಕಲಿಸುತ್ತಿದ್ದರು. ಈ ವಿಷಯ ಪತ್ರಿಕೆಯಲ್ಲಿ ಬರುತ್ತಿದ್ದಂತೆಯೇ ಕುಮಟಾ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಸ್ಥಳಕ್ಕೆ…

Read More

ಮಾರುತಿ ವಸತಿ ವಿದ್ಯಾಲಯದಲ್ಲಿ ಪಿಯು ತರಗತಿಗಳ ಶುಭಾರಂಭ

ಹೊನ್ನಾವರ: ಶ್ರೀಮಾರುತಿ ರೆಸಿಡೆನ್ಶಿಯಲ್ ಸ್ಕೂಲ್‌ನ ಪಿ.ಯು.ಸಿ. ತರಗತಿಗಳು ಅಮೃತಗಳಿಗೆಯ ಶುಭ ಮುಹೂರ್ತದಲ್ಲಿ ಆರಂಭಗೊoಡಿತು.ಸಮಾರoಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಾರುತಿ ಗುರೂಜಿಯವರು ವಹಿಸಿದ್ದು, ಮುಖ್ಯ ಅಭ್ಯಾಗತರಾಗಿ ವಿದ್ವತ್ ಅಕಾಡೆಮಿ ಆಪ್ ಸೈನ್ಸ್ ಸಂಸ್ಥೆಯ…

Read More

ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕಾರವಾರ: ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಸುಭಾಷ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಬಡವರ- ಜನ ವಿರೋಧಿ ನಡೆಯನ್ನು…

Read More

ನಮಾಮಿ ಗಂಗೆ ಈಗ ಹಮಾಮಿ ಗಂಗೆಯಾಗಿದೆ: ಶಾಸಕ ಸೈಲ್

ಕಾರವಾರ: ಕೋಣೆನಾಲಾ ಸ್ವಚ್ಛಗೊಳಿಸುತ್ತೇವೆಂದು ಈ ಹಿಂದಿನ ಶಾಸಕಿ ಘೋಷಿಸಿದ್ದ ನಮಾಮಿ ಗಂಗೆ ಈಗ ಹಮಾಮಿ ಗಂಗೆಯಾಗಿದೆ ಎಂದು ಶಾಸಕ ಸತೀಶ್ ಸೈಲ್ ವ್ಯಂಗ್ಯವಾಡಿದರು. ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಶಾಸಕಿ ಕಾಲದ ಕಳಪೆ ಕಾಮಗಾರಿಗಳ…

Read More

ಜೂ.23ಕ್ಕೆ ಹೊನ್ನಾವರದ ಬಿಜೆಪಿಯ ಬೃಹತ್ ಸಭೆ: ವೆಂಕಟೇಶ ನಾಯಕ

ಕಾರವಾರ: ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಜೂನ್ 23ರಂದು ಪಕ್ಷದ ಬೂತ್ ಅಧ್ಯಕ್ಷರ ಮೇಲ್ಪಟ್ಟು ಪಕ್ಷದ ಪ್ರಮುಖ ಪದಾಧಿಕಾರಿಗಳ ಸಭೆಯು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.…

Read More

ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ರಾಘವೇಂದ್ರ ಗೌಡಗೆ ಬೆಳ್ಳಿ

ಕುಮಟಾ: ಹುಬ್ಬಳ್ಳಿಯ ಶತಾಬ್ದಿ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ 2023 ಸ್ಪರ್ಧೆಯಲ್ಲಿ ಇಲ್ಲಿನ ಪುರಸಭೆ ವ್ಯಾಯಮ ಶಾಲೆ ವಿಧ್ಯಾರ್ಥಿ ರಾಘವೇಂದ್ರ ಗೌಡ 66 ಕೆಜಿ ದೇಹ ತೂಕದ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿಯ ಪದಕ…

Read More

ಯೋಗ ಸಾಧಕರ ವಾರ್ಷಿಕ ಸಮಾವೇಶ

ಕುಮಟಾ: ಗೋಕರ್ಣದ ಕುಡ್ಲೆ ಬೀಚ್‌ನ ಶಾಂತಿ ಕೃಷ್ಣ ರೆಸಿಡೆನ್ಸಿಯಲ್ಲಿ ಯೋಗ ಸಾಧಕರ ವಾರ್ಷಿಕ ಸಮಾವೇಶ ನಡೆಯಿತು.ಯೋಗ ಸಾಧಕರ ವಾರ್ಷಿಕ ಸಮಾವೇಶದಲ್ಲಿ ಯೋಗದ ಬಗ್ಗೆ ಮಾಹಿತಿ ನೀಡಿದ ಸಂಜೀವನಿ ಯೋಗಕೇಂದ್ರ ರಾಜ್ಯಾಧ್ಯಕ್ಷ ಜಿವೋತ್ತಮ ನಾಯಕ, ಯೋಗ ಜೀವನದ ಅವಿಭಾಜ್ಯ ಅಂಗವಾಗಿದೆ.…

Read More

ನೀರಿನ ಹಾಹಾಕಾರ: ಸರಕಾರಿ ತೆರೆದ ಬಾವಿಗಳ ಆಳಪಡಿಸಲು ಮನವಿ

ಸಿದ್ದಾಪುರ: ಪಟ್ಟಣಕ್ಕೆ ಕುಡಿಯವ ನೀರಿನ ಹಾಹಾಕಾರ ಎದ್ದಿರುತ್ತದೆ. ಆದರಿಂದ ಸರಕಾರಿ ತೆರೆದ ಬಾವಿಗಳನ್ನು ಆಳಪಡಿಸಬೇಕು. ಕುಡಿಯುವ ನೀರಿನ ಬವಣೆ ಬರದಿರಲು ಬಾವಿಯ ಆಳ ತಗೆಸುವ ಕಾರ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ತುರ್ತು ವ್ಯವಸ್ಥೆ ಮಾಡಬೇಕು ಎಂದು…

Read More

ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆ ಈಡೇರಿಸಲು ಗ್ರಾಮಸ್ಥರ ಆಗ್ರಹ

ಹಳಿಯಾಳ: ತಾಲೂಕಿನ ಮುರ್ಕವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬoಧಪಟ್ಟoತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಆರೋಗ್ಯ ಕೇಂದ್ರದ ಎದುರು ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಮುರ್ಕವಾಡ ಗ್ರಾಮದಿಂದ ಹಾದು ಹೋಗಿರುವ ಹಳಿಯಾಳ ಕಲಘಟಗಿ ರಾಜ್ಯ…

Read More

ಇಡೀ ದೇಶವನ್ನು ಹಲಾಲ್‌ಮುಕ್ತ ಮಾಡುವುದೇ ಮುಖ್ಯ ಧ್ಯೆಯ: ಮೋಹನ ಗೌಡ

ಗೋವಾ:- ಹಲಾಲ್ ಅರ್ಥವ್ಯವಸ್ಥೆ ದೇಶದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಹಲಾಲ್ ಇದು ಮಾಂಸಕ್ಕೆ ಸೀಮಿತವಾಗಿರದೇ ಪ್ರತಿಯೊಂದು ಉತ್ಪನ್ನ ಅಂದರೆ, ಸಸ್ಯಹಾರ ಉತ್ಪನ್ನಗಳು, ಇಲೆಕ್ಟ್ರಾನಿಕ್  ವಸ್ತುಗಳು, ಔಷಧಿಗಳು, ಆಸ್ಪತ್ರೆಗಳು ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರವೇಶಿಸಿದೆ. ಇವತ್ತು  ಹಲಾಲ್ ಮೂಲಕ ಸಾವಿರಾರು…

Read More
Back to top