ಯಲ್ಲಾಪುರ: ಲಾರಿಯೊಂದು ಪಲ್ಟಿಯಾಗಿ, ಪಲ್ಟಿಯಾದ ಲಾರಿಗೆ ಕಾರು ಡಿಕ್ಕಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅರಬೈಲ್ ಘಟ್ಟದಲ್ಲಿ ಸೋಮವಾರ ನಡೆದಿದೆ. ಆಂಧ್ರದಿಂದ ಟೈಲ್ಸ್ ತುಂಬಿಕೊಂಡು ಮಂಗಳೂರು ಕಡೆಗೆ ಹೊರಟ ಸಂದರ್ಭದಲ್ಲಿ ಅರಬೈಲ್ ಘಟ್ಟದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ…
Read Moreಜಿಲ್ಲಾ ಸುದ್ದಿ
ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ಪಡೆದ ರಘು ನಾಯ್ಕ
ಶಿರಸಿ: ಕಳೆದ ಎರಡು ದಶಕಗಳಿಂದ ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಯುವ ಮುಂದಾಳು ರಘು ನಾಯ್ಕ ಗುಡ್ನಾಪುರ ಅವರಿಗೆ ಸಾಮಾಜಿಕ ಸೇವಾ ರತ್ನ ಪ್ರಶಸ್ತಿಯನ್ನು ತುಮಕೂರಿನಲ್ಲಿ ಪ್ರದಾನ ಮಾಡಲಾಯಿತು. ಬನವಾಸಿ ಸೇವಾ ಸಹಕಾರಿ ಸಂಘದ ನಿರ್ದೇಶಕ, ಗುಡ್ನಾಪುರ ಗ್ರಾಮ…
Read Moreಗಾಯನ-ವಾದನ, ಚಿಂತನ-ಮಂಥನ, ಸನ್ಮಾನ ಕಾರ್ಯಕ್ರಮ
ಶಿರಸಿ: ಮಾರಿಕಾಂಬಾ ನಗರದ ಗಾಯತ್ರಿ ಗೆಳೆಯರ ಬಳಗದವರ ಆಶ್ರಯದಲ್ಲಿ ಗಾಯನ-ವಾದನ, ಚಿಂತನ ಮಂಥನ ಸನ್ಮಾನ ಕಾರ್ಯಕ್ರಮ ಜರುಗಿತು. ಗಾಯನ ವಾದನ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರೂ ಭಾಗವತರೂ ತಿಮ್ಮಪ್ಪ ಹೆಗಡೆ ಬಾಳೆಹದ್ದ ಇವರು ಯಕ್ಷಗಾನ ಪದ್ಯಗಳನ್ನು ತಮ್ಮ ಅದ್ಭುತವಾದ…
Read Moreಹೆಗಡೆಕಟ್ಟಾದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಯಕ್ಷಗಾನ ಪ್ರದರ್ಶನ
ಶಿರಸಿ: ಸಾರ್ವಜನಿಕ ಗಜಾನನೋತ್ಸವ ಸಮಿತಿ ಹೆಗಡೆಕಟ್ಟಾ ಶಿರಸಿ ಗಣೇಶ ಚತುರ್ಥಿಯ ಪ್ರಯುಕ್ತ “ಜಾಂಬವತಿ ಕಲ್ಯಾಣ” ಯಕ್ಷಗಾನ ಪ್ರದರ್ಶನ ಆಗಸ್ಟ್ 31ರಂದು ಸಂಜೆ 6:30ಕ್ಕೆ ನಡೆಯಲಿದೆ. ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀಪಾದ ಭಟ್ಟ ಮೂಡಗಾರು ಮದ್ದಲೆ ಪ್ರಸನ್ನ ಹೆಗ್ಗಾರ…
Read Moreನಿಲೇಕಣಿ ದೇವಾಲಯದಲ್ಲಿ ಸಂಭ್ರಮದ ಗಣೇಶೋತ್ಸವಕ್ಕೆ ಸಿದ್ಧತೆ
ಶಿರಸಿ: ಶ್ರೀ ಶುಭಕೃತ್ ಸಂವತ್ಸರದ ಶ್ರೀ ಗಣೇಶ ಚತುರ್ಥಿ ಅಂಗವಾಗಿ ನಿಲೇಕಣಿಯ ಗಣೇಶ ಮಂದಿರದಲ್ಲಿ ಆ. 31, ಬುಧವಾರದಿಂದ ಸೆ.08 ಗುರುವಾರದವರಗೆ ಗಣೇಶ ಚತುರ್ಥಿಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಭಾದ್ರಪದ ಶುಕ್ಲ ಚತುರ್ಥಿ ಆ. 31 ಬುಧವಾರ, ಮಧ್ಯಾಹ್ನ…
Read More75 ಗ್ರಾ.ಪಂ. ವ್ಯಾಪ್ತಿಯಲ್ಲಿ ಭೂಮಿ ಹಕ್ಕು, ಮೂಲ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ
ಶಿರಸಿ: ದೇಶದ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ 75 ನೇ ಸ್ವತಂತ್ರ ಅಮೃತ ಮಹೋತ್ಸವ, 75 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಭೂಮಿ ಹಕ್ಕು, ಮೂಲ…
Read Moreವಿಜ್ಞಾನದ ಆವಿಷ್ಕಾರಗಳು ಜೀವನದಲ್ಲಿ ಹಾಸು ಹೊಕ್ಕಾಗಿವೆ: ಎನ್.ಆರ್.ಹೆಗಡೆ
ಯಲ್ಲಾಪುರ: ಜೀವನದ ಪ್ರತಿ ಹೆಜ್ಜೆಗಳಲ್ಲೂ ವಿಜ್ಞಾನದ ಆವಿಷ್ಕಾರಗಳು ಹಾಸು ಹೊಕ್ಕಾಗಿವೆ ಎಂದು ಬಿಇಒ ಎನ್.ಆರ್.ಹೆಗಡೆ ಹೇಳಿದರು. ಅವರು ಪಟ್ಟಣದ ಹೊಲಿ ರೋಜರಿ ಪ್ರೌಢಶಾಲೆಯಲ್ಲಿ ಕರಾವಿಪ ಬೆಂಗಳೂರು ಇವರು ಆಯೋಜಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.…
Read Moreಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರನ್ನ ಗೌರವಿಸುತ್ತಿರುವುದು ರಾಷ್ಟ್ರದಲ್ಲೇ ವಿನೂತನ ಕಾರ್ಯಕ್ರಮ: ಜಿ.ಎಂ. ಶೆಟ್ಟಿ
ಅಂಕೋಲಾ: ಬೆಳಗಾರರ ಸಮಿತಿ ಅಂಕೋಲಾದವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಅಂಕೋಲಾದ ಎಲ್ಲಾ ಸ್ವಾತಂತ್ರ್ಯ ಯೋಧರ ಊರುಗಳಿಗೆ ಭೇಟಿ ನೀಡಿ ಸ್ವಾತಂತ್ರ್ಯ ಯೋಧರ ಕುಟುಂಬದವರನ್ನು ಗೌರವಿಸುವ ಅಭಿಯಾನ ಪ್ರಾರಂಭ ಮಾಡಿದೆ. ಇತ್ತೀಚಿಗೆ ಹಿಲ್ಲೂರು ಗ್ರಾಮಕ್ಕೆ ತೆರಳಿ ರಾಮಚಂದ್ರ ಹಮ್ಮಣ್ಣ…
Read Moreಚೌತಿಯ ಪಂಚಖಾದ್ಯಗಳು ನಮ್ಮ ಸಂಸ್ಕೃತಿ, ಪರಂಪರೆಯ ದ್ಯೋತಕ: ನೀರ್ನಳ್ಳಿ ರಾಮಕೃಷ್ಣ
ಶಿರಸಿ: ಒಂದೆಡೆ ಬಟ್ಟಲಿನಲ್ಲಿ ಅಕ್ಕಿ ಹಿಟ್ಟಿನಿಂದ ಗಣಪತಿ ಆಕೃತಿಯಲ್ಲಿ ಚಕ್ಕುಲಿಗಳು, 75ನೇ ಸ್ವಾತಂತ್ರ‍್ಯ ಅಮೃತಮಹೋತ್ಸವ ಬಿಂಬಿಸುವ ಗಣಪತಿ ಮೂರ್ತಿಗಳು ಅರಳಿದ್ದವು.ಮತ್ತೊಂದೆಡೆ ಎಣ್ಣೆ ಬಂಡಿಯಲ್ಲಿ ಕೈ ಚಕ್ಕುಲಿ ಸೇರಿದಂತೆ ಚೌತಿ ಖಾದ್ಯಗಳು ಕರಿಯಲಾಗುತ್ತಿತ್ತು. ಇವೆಲ್ಲ ಮಲೆನಾಡಿನ ಚೌತಿ ವಿಶೇಷತೆ, ಖಾದ್ಯಗಳ…
Read Moreಖ್ಯಾತ ಚರ್ಮರೋಗ ವೈದ್ಯ ಡಾ. ಶಿವಸ್ವಾಮಿ ಇನ್ನಿಲ್ಲ
ಶಿರಸಿ: ನಗರದ ಖ್ಯಾತ ಚರ್ಮರೋಗ ವೈದ್ಯರಾಗಿದ್ದ, ಜನಾನುರಾಗಿ ಡಾ. ಎಸ್.ಎಸ್. ಶಿವಸ್ವಾಮಿ ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಮ್ಮ ಸೇವಾ ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಜನರ ವಿಶ್ವಾಸ ಗಳಿಸಿದ್ದರು. ಶ್ರೀಯುತರ ನಿಧನಕ್ಕೆ…
Read More