ಶಿರಸಿ : ವಿದ್ಯಾರ್ಥಿಗಳು ದೇಶದ ಭವಿಷ್ಯ. ದೇಶವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಮಹತ್ವವಾದ ಜವಾಬ್ದಾರಿ ಯುವಕರ ಮೇಲಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಹೇಳಿದರು. ಅವರು ತಾಲೂಕಿನ ಸಂಪಖಂಡ ಶ್ರೀ ಗಜಾನನ ಪ್ರೌಢಶಾಲೆ…
Read Moreಜಿಲ್ಲಾ ಸುದ್ದಿ
ವಿಶ್ವ ಛಾಯಾಗ್ರಹಣ ದಿನಾಚರಣೆ
ಹೊನ್ನಾವರ: ತಾಲೂಕಾ ಸ್ಟುಡಿಯೋ ಫೋಟೊಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಹಾಗೂ ಸರಕಾರಿ ಪ್ರೌಢಶಾಲೆ ಹಡಿನಬಾಳ ಇವರ ಸಹಯೋಗದಲ್ಲಿ 183ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಶಾಲಾ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯಾಧ್ಯಾಪಕರು ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ…
Read Moreಮುದ್ದು ರಾಧೆ- ಕೃಷ್ಣ ಸ್ಪರ್ಧೆ ಫಲಿತಾಂಶ ಪ್ರಕಟ
ಭಟ್ಕಳ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದ ಸಭಾಗೃಹದಲ್ಲಿ ತಾಲೂಕಾ ಗಾಣಿಗ ಸೇವಾ ಸಂಘ, ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಶ್ರೀಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘದ ಆಶ್ರಯದಲ್ಲಿ ಮುದ್ದು ರಾಧೆ- ಕೃಷ್ಣ ಸ್ಪರ್ಧೆ…
Read Moreಬಾಲಮಂದಿರ ಪ್ರೌಢಶಾಲೆಯಲ್ಲಿ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಠಮಿ
ಕಾರವಾರ: ಬಾಲಮಂದಿರ ಪ್ರೌಢಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಅದ್ಧೂರಿಯಿಂದ ಆಚರಿಸಲಾಯಿತು. ಆರಂಭದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ನಂತರ ದತ್ತಗುರು ಬಂಡಿ ಮತ್ತು ಸುನೀಲ್ ನಾಯ್ಕ ಸಂಗಡಿಗರಿಂದ ಭಜನೆ, ನಾಗವೇಣಿ ವೆರ್ಣೆಕರ, ನಿಧಿ, ಶೋಭಾ ನಾರ್ವೆಕರ ಮತ್ತು ತಂಡದವರಿಂದ ಕೃಷ್ಣ…
Read Moreಮಕ್ಕಳು ಗುಣಸಂಪನ್ನರಾಗಲು ಪಾಲಕರು ಒತ್ತಡಮುಕ್ತರಾಗುವುದು ಅವಶ್ಯ: ಬ್ರಹ್ಮಾಕುಮಾರಿ ವೀಣಾಜಿ
ಶಿರಸಿ : ಪ್ರತಿಯೊಂದು ಮಗುವನ್ನು ಶ್ರೀಕೃಷ್ಣನ ಹಾಗೆ ಗುಣ ಸಂಪನ್ನ, ಶಕ್ತಿ ಸಂಪನ್ನ, ವ್ಯಕ್ತರನ್ನಾಗಿ ಮಾಡಲು ಪಾಲಕರು ಒತ್ತಡ ಮುಕ್ತರಾಗಿ ಶಾಂತರಾಗಿರಬೇಕು. ಮನೆ ಮನೆಯಲ್ಲಿಯೂ ದೈವಿಕತೆಯನ್ನು ತುಂಬಿ ಮನೆಯನ್ನು ಗೋಕುಲ ಮಾಡಲು ಶ್ರಮಿಸಬೇಕು, ಎಂದು ಬ್ರಹ್ಮಾಕುಮಾರಿ ವೀಣಾಜಿ ಹೇಳಿದರು. …
Read Moreವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಲಯನ್ಸ್ ವಿದ್ಯಾರ್ಥಿನಿಯರ ಸಾಧನೆ
ಶಿರಸಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಜಿಲ್ಲಾ ಘಟಕ ಶಿರಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ 2022- 23ನೇ ಸಾಲಿನಲ್ಲಿ ಪ್ರೌಢಶಾಲೆಯ 9 ಮತ್ತು…
Read Moreಟ್ಯಾಂಕರ್, ಲಾರಿ ನಡುವೆ ಅಪಘಾತ: ಚೆಲ್ಲಾಪಿಲ್ಲಿಯಾದ ಪ್ಲೈವುಡ್
ಯಲ್ಲಾಪುರ: ಟ್ಯಾಂಕರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಲಾರಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಕಾರವಾರ ಕಡೆಗೆ ಹೊರಟಿದ್ದ ಟ್ಯಾಂಕರ್, ಯಲ್ಲಾಪುರ ಕಡೆಯಿಂದ ಮಹಾರಾಷ್ಟ್ರಕ್ಕೆ…
Read Moreಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಅಂಕೋಲಾ : ತಾಲೂಕಿನ ಬಾಸಗೋಡದ ನಡುಬೇಣದ ಪಕ್ಕದ ಗದ್ದೆ ಬಯಲಿನಲ್ಲಿದ್ದ ಬಾವಿಯೊಂದರಲ್ಲಿ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೂರ್ವೆ ನಿವಾಸಿ ಸುಶೀಲಾ ಗಜಾನನ ಗುನಗಾ (70) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಈಕೆ ಮನೆಯಲ್ಲಿ…
Read Moreವಿಶ್ವಭಾರತಿಯಲ್ಲಿ ರಾಧಾ ಕೃಷ್ಣರ ಕಲರವ
ಶಿರಸಿ: ಇಲ್ಲಿನ ವಿಶ್ವಭಾರತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅರವತ್ತಕ್ಕೂ ಅಧಿಕ ರಾಧಾ ಕೃಷ್ಣರು ತಮ್ಮ ವೈವಿಧ್ಯಮಯ ವೇಷಗಳಿಂದ ಗಮನ ಸೆಳೆದರು. ಶ್ರೀಕೃಷ್ಣಾಷ್ಠಮಿ ಹಿನ್ನಲೆಯಲ್ಲಿ 2 ರಿಂದ 4 ಹಾಗೂ 4 ರಿಂದ 6 ವರ್ಷದ ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆ…
Read Moreಮೊಬೈಲ್ ಅಂಗಡಿ ಕಳ್ಳತನ: ಆರೋಪಿಗಳ ಬಂಧನ
ಅಂಕೋಲಾ ತಾಲ್ಲೂಕಿನ ಅವರ್ಸಾ ಗ್ರಾಮದ ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಟಿವಿ ದೃಶ್ಯಾವಳಿಯ ಸಹಕಾರದಿಂದ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಸಕಲಬೇಣದ ಸಿದ್ದಾರ್ಥ ನಾಯ್ಕ(30), ಕವಲಗದ್ದೆಯ ರಮಾಕಾಂತ ನಾಯ್ಕ(33) ಕಳವು ಮಾಡಿ, ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳು ಮೊಬೈಲ್…
Read More