Slide
Slide
Slide
previous arrow
next arrow

ಮನೆ ಕಳೆದುಕೊಂಡವರಿಗೆ ಸಹಾಯಧನ ನೀಡಿದ ಶಾಸಕ ಭೀಮಣ್ಣ

300x250 AD

ಶಿರಸಿ: ಶಾಸಕರಾದ ಭೀಮಣ್ಣ ನಾಯ್ಕ ಶಿರಸಿ ಮರಾಠಿಕೊಪ್ಪದಲ್ಲಿ ಧರೆ ಕುಸಿತದಿಂದ ಮನೆ ಕಳೆದುಕೊಂದ ರಾಧಾ ನಾಯ್ಕ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ, ಸರಕಾರದಿಂದ ನೀಡಲಾದ 1 ಲಕ್ಷ ರೂ. ಪರಿಹಾರ ಹಾಗು ವೈಯಕ್ತಿಕ ಸಹಕಾರ ನೀಡಿದರು.

300x250 AD
Share This
300x250 AD
300x250 AD
300x250 AD
Back to top