Slide
Slide
Slide
previous arrow
next arrow

ಕಳಚೆ ಗ್ರಾಮಸ್ಥರಿಂದ ಸಾರಿಗೆ ಬಸ್ ತಡೆದು ಪ್ರತಿಭಟನೆ

ಯಲ್ಲಾಪುರ: ತಾಲೂಕಿನ ಕಳಚೆ ಗ್ರಾಮಕ್ಕೆ ಕಳೆದ 35 ವರ್ಷದಿಂದ ಸಂಚರಿಸುತ್ತಿದ್ದ ಸಾರಿಗೆ ಬಸ್ (ಹಾಲ್ಟಿಂಗ್) ಸಮಯ ಬದಲಾವಣೆ ಮಾಡಿದ್ದನ್ನು ವಿರೋಧಿಸಿ ಸ್ಥಳೀಯರು ಸೋಮವಾರ ಬಸ್ ತಡೆದು ಅಸಮಾಧಾನ ಹೊರ ಹಾಕಿದ್ದಾರೆ.ಕಳಚೆ ಗ್ರಾಮಕ್ಕೆ ಈ ಬಸ್ ಕಳೆದ 35 ವರ್ಷಗಳಿಂದಲೂ…

Read More

ಮನುಷ್ಯನಲ್ಲಿರುವ ದುಷ್ಟಶಕ್ತಿ ದೂರವಾಗಲು ದೈವಶಕ್ತಿ ಜಾಗೃತ ಆಗಬೇಕು:ಬಿ.ಕೆ.ವೀಣಾಜಿ

ಸಿದ್ದಾಪುರ: ಮನುಷ್ಯನಲ್ಲಿರುವ ದುಷ್ಟಶಕ್ತಿ ದೂರ ಆಗಬೇಕಾದರೆ ಆತನಲ್ಲಿರುವ ದೈವಶಕ್ತಿ ಜಾಗೃತ ಆಗಬೇಕು. ಹಾಗಾದಾಗ ಮಾತ್ರ ನಮ್ಮ ನೆಲದ ಆದ್ಮಾತ್ಮಿಕತೆ ಉಳಿಯುತ್ತದೆ ಎಂದು ಶಿರಸಿ-ಸಿದ್ದಾಪುರ ತಾಲೂಕಿನ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ವೀಣಾಜಿ ಹೇಳಿದರು.ಪಟ್ಟಣದ ಹೊಸೂರಿನಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶರನ್ನವರಾತ್ರಿ ಪ್ರಯುಕ್ತ…

Read More

ಜಿಲ್ಲಾ ಪೊಲೀಸ್ ಇಲಾಖೆಗೆ ಟಿ.ಎಸ್.ಎಸ್.ನಿಂದ ಬೊಲೆರೋ ವಾಹನ ಕೊಡುಗೆ

ಶಿರಸಿ: ನಗರದ ಪ್ರತಿಷ್ಠಿತ ತೋಟಗಾರ್ಸ್ ಕೋ.ಆಪರೇಟಿವ್ ಸೇಲ್ ಸೊಸೈಟಿ (ಟಿ.ಎಸ್.ಎಸ್.) ಸಂಸ್ಥೆಯಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಮಹಿಂದ್ರಾ ಬೊಲೆರೋ ವಾಹನವನ್ನು ನೀಡಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಹೆಗಡೆ ಕಡವೆ ಇವರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…

Read More

ಗ್ರಾ.ಪಂ. ದೂರದೃಷ್ಟಿ ಯೋಜನೆ ತರಬೇತಿ ಕಾರ್ಯಕ್ರಮ ಯಶಸ್ವಿ

ಯಲ್ಲಾಪುರ: ಜನಸ್ನೇಹಿ ಯೋಜನೆಗಳು ಅಭಿವೃದ್ಧಿಯ ಕಾರ್ಯಗತಕ್ಕೆ ನೆರವಾಗಬೇಕಾದರೆ ದೂರದೃಷ್ಟಿಯ ಯೋಜನೆಯ ಆಶಯಗಳು ಸಫಲವಾಗಬೇಕು. ಸ್ಥಳೀಯರ ವಿಶ್ವಾಸದೊಂದಿಗೆ ದೂರದೃಷ್ಟಿಯ  ಕಾರ್ಯ ಯೋಜನೆ ಜನಸಾಮಾನ್ಯರ ಸಮ್ಮುಖದಲ್ಲಿ  ಅನುಷ್ಠಾನಗೊಳಿಸುವುದು ಮಹತ್ವದ ಕೆಲಸವಾಗಿದೆ.  ಒಳ್ಳೆಯ ಕೆಲಸದಿಂದ ಮಾತ್ರ ಜನಪ್ರಿಯತೆಗೊಳಿಸಬಹುದು.ಸಮಾಜದ  ಗೌರವಕ್ಕೆ ಪಾತ್ರರಾಗಲು ಅವಕಾಶಗಳು ಒದಗಿಬರಬೇಕು.…

Read More

ಪ್ರತಿಭಾಪುರಸ್ಕರಾರಕ್ಕೆ ಅರ್ಜಿ ಆಹ್ವಾನ

ಶಿರಸಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ. (ರಿ.) ಶಿರಸಿ ಉತ್ತರಕನ್ನಡ ಇದರ 2021-22 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಪ್ರತಿ ವರ್ಷದಂತೆ ನಡೆಯಲಿದ್ದು ಕಾರ್ಯಕ್ರಮವನ್ನು ನವೆಂಬರ್ 2022 ರ ಮಾಹೆಯಲ್ಲಿ ನಡೆಸಲು…

Read More

ಅ.2ಕ್ಕೆ ನಾಣಿಕಟ್ಟಾದಲ್ಲಿ ‘ಕರ್ಣಾರ್ಜುನ ಕಾಳಗ’

ಸಿದ್ದಾಪುರ: ಶ್ರೀ ಸಿದ್ಧಿವಿನಾಯಕ ದೇವಸ್ಥಾನ ನಾಣಿಕಟ್ಟಾದಲ್ಲಿ, ನವರಾತ್ರಿ ದುರ್ಗಾದೇವಿ ಆರಾಧನೆಯ ಪ್ರಯುಕ್ತ ಅಕ್ಟೋಬರ್-2 ಭಾನುವಾರ ಮಧ್ಯಾಹ್ನ ವೇ.ಮೂ. ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿ ಅವರ ದಿವ್ಯ ಉಪಸ್ಥಿತಿಯಲ್ಲಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆಯಲ್ಲಿ,ಶ್ರೀ ನಟರಾಜ ಎಮ್ ಹೆಗಡೆ…

Read More

ಸಂತೋಳ್ಳಿಯಲ್ಲಿ ಸುರಕ್ಷಾ ಸಪ್ತಾಹ ಕ್ಯಾಂಪ್

ಶಿರಸಿ: ದಾಸನಕೊಪ್ಪ ಹಾಗು ಕುಪಗಡ್ಡೆ ಪೋಸ್ಟ್ ಸಹಯೊಗದೊಂದಿಗೆ ತಾಲೂಕಿನ ಸಂತೋಳ್ಳಿ ಶಾಲೆಯಲ್ಲಿ ಸಮೂಹ ಅಪಘಾತ ಸುರಕ್ಷಾ ಪಾಲಿಸಿ ಸುರಕ್ಷಾ ಸಪ್ತಾಹ ಕ್ಯಾಂಪ್ ನಡೆಸಲಾಯಿತು ಈ ಸಂದರ್ಭದಲ್ಲಿ ಪೋಸ್ಟ್ ಸಿಬ್ಬಂದಿ ಪುಟ್ಟಣ್ಣ.ಗೌಡ, ಕು.ರಕ್ಷಿತಾ, ಕು.ಗೀತಾ, ದೀಕ್ಷಿತ.ಗೌಡ., ಬಿ.ಜೆ.ಪಿ.ಮುಖಂಡರಾದ ಯುವರಾಜ್.ಜೆ.ಗೌಡ, ಗ್ರಾ.ಪಂ.ಉ.ಬಧ್ರು…

Read More

ಆರ್ ಸೆಟ್ ತರಬೇತಿ ಸಂಸ್ಥೆಯಿಂದ ಕೃಷಿ ಉದ್ಯಮಿ ತರಬೇತಿ

ಕಾರವಾರ : ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ತರಬೇತಿ ಸಂಸ್ಥೆ ವತಿಯಿಂದ 13 ದಿನಗಳ ಕೃಷಿ ಉದ್ಯಮಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.ಆಸಕ್ತ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರು ಅಕ್ಟೋಬರ್ 3…

Read More

ದೇಸಾಯಿಯವರ ಸಮಾಜಮುಖಿ ವ್ಯಕ್ತಿತ್ವ,ಜೀವನಾದರ್ಶ,ಎಲ್ಲರಿಗೂ ದಾರಿದೀಪ: ಎಂ.ಎಸ್.ಇಟಗಿ

ದಾಂಡೇಲಿ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜನತಾ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಅಭಿನವ ಸರ್ವಜ್ಞ ಡಾ.ದಿನಕರ ದೇಸಾಯಿಯವರ ಜನ್ಮದಿನಾಚರಣೆಯ ಪ್ರಯುಕ್ತ ಉಪನ್ಯಾಸ ಹಾಗೂ ಚುಟುಕು ವಾಚನ ಕಾರ್ಯಕ್ರಮವು ಜನತಾ ವಿದ್ಯಾಲಯದ ಬೆಳ್ಳಿ ಹಬ್ಬ…

Read More

ವಿವಿಧ ಯೋಜನಾ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಕಾರವಾರ : 2022-23ನೇ ಸಾಲಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಅದರ ಅಡಿಯಲ್ಲಿ ಬರುವ ಇತರೆ ನಿಗಮಗಳಾದ ಅಲೆಮಾರಿ, ಮಡಿವಾಳ, ವಿಶ್ವಕರ್ಮ, ಉಪ್ಪಾರ, ಮರಾಠಾ ಹಾಗೂ ಆರ್ಯ ವೈಶ್ಯ ನಿಗಮಗಳಿಂದ ಅನುಷ್ಠಾನಗೊಳಿಸುತ್ತಿರುವ ಗಂಗಾ…

Read More
Back to top