Slide
Slide
Slide
previous arrow
next arrow

ಫೆ.17ರಿಂದ ಹೊನ್ನಾವರ ಸಂಭ್ರಮ; ಮೂರು ದಿನಗಳ ಮನರಂಜನೆಯ ರಸದೌತಣ

ಹೊನ್ನಾವರ: ಪಟ್ಟಣದ ಪ್ರಭಾತನಗರದಲ್ಲಿರುವ ಸೇಂಟ್ ಅಂತೋನಿ ಮೈದಾನದಲ್ಲಿ ಫೆ.17ರಿಂದ 3 ದಿನಗಳ ಕಾಲ ಹೊನ್ನಾವರ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಸಮಿತಿಯ ಪ್ರಮುಖರಾದ ಗಣಪತಿ ಮೇಸ್ತ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಪ್ರಮುಖರು ಸೇರಿ ಪಕ್ಷಾತೀತವಾಗಿ ಸಮಿತಿ…

Read More

ಮಹಿಳೆಯರ ಆರ್ಥಿಕ ಸ್ವಾಬಲಂಬನೆಗೆ ಮಾಸಿಕ ಸಂತೆ ಬಹುಮುಖ್ಯ: ಮಮತಾದೇವಿ

ಹೊನ್ನಾವರ: ಮಹಿಳೆಯರು ಆರ್ಥಿಕ ಸ್ವಾಬಲಂಬನೆಗೆ ಮಾಸಿಕ ಸಂತೆ ಬಹುಮುಖ್ಯ ಪಾತ್ರವಹಿಸಲಿದೆ ಎಂದು ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅಭಿಪ್ರಾಯಪಟ್ಟರು.ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ವತಿಯಿಂದ ತಾಲೂಕ ಪಂಚಾಯತಿ ಕಾರ್ಯಲಯದಲ್ಲಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಹಾಗೂ ಮಾರಾಟ…

Read More

ಸವಿತಾ ಸಮಾಜ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಧೃಡವಾಗಬೇಕಿದೆ: ಉಪೇಂದ್ರ ಪೈ

ಸಿದ್ದಾಪುರ : ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಸಮುದಾಯದ ಜನರನ್ನು ಸಂಘಟಿಸಲು ಸಹಾಯವಾಗುತ್ತದೆ, ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಶೈಕ್ಷಣಿಕವಾಗಿ ಅಭಿವೃದ್ದಿಹೊಂದಿದೆರೆ ಮಾತ್ರ ಸಮುದಾಯ ವ್ಯಕ್ತಿಗಳು ಮುಖ್ಯವಾಹಿನಿಗೆ ಬರಲು ಸಾದ್ಯ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್…

Read More

ನೆಹರು‌ ಸರ್ ನೇಮ್ ಯಾಕೆ ಇಟ್ಟುಕೊಂಡಿಲ್ಲ: ಗಾಂಧಿ ಕುಟುಂಬಕ್ಕೆ ಮೋದಿ‌ ಪ್ರಶ್ನೆ

ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿ ಹೆಚ್ಚಿನ ಎಲ್ಲಾ ಯೋಜನೆಗಳಿಗೆ ನೆಹರು, ಗಾಂಧಿ ಹೆಸರನ್ನು ಇಟ್ಟಿದೆ ಎನ್ನುವುದನ್ನು ಪತ್ರಿಕೆಯಲ್ಲಿ ನೋಡಿದ್ದೇನೆ. ನೆಹರು ಅಷ್ಟು ಗ್ರೇಟ್ ಎಂದಾದಲ್ಲಿ ಅವರ…

Read More

ಹೋರಾಟಕ್ಕೆ 32 ನೇ ವರ್ಷ: ಬೆಂಗಳೂರಿನಲ್ಲಿ ಮೊಳಗಲಿದೆ ಅರಣ್ಯವಾಸಿಗಳ ಹೋರಾಟದ ಧ್ವನಿ

ಶಿರಸಿ: ಅರಣ್ಯ ಭೂಮಿಯನ್ನೇ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅವಲಂಬಿತವಾಗಿರುವ  ಅರಣ್ಯವಾಸಿಗಳ ಕಳೆದ ೩೨ ವರ್ಷದ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟದ ಮಜಲುಗಳು ಹೋರಾಟದ ಇತಿಹಾಸದ ಪುಟಗಳಿಗೆ ಸೇರಲ್ಪಟ್ಟಿದ್ದೆ. ಸುಫ್ರೀಂ ಕೋರ್ಟಿನ ಇತ್ತೀಚಿನ ಅನಧೀಕೃತ ಒತ್ತುದಾರರನ್ನು ಒಕ್ಕಲೆಬ್ಬಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು…

Read More

ಶಿರಸಿ ಲಯನ್ಸ್ ಕ್ಲಬ್’ನಿಂದ e-Waste ಸಂಗ್ರಹ ಕಾರ್ಯ

ಶಿರಸಿ: ಶಿರಸಿ ಲಯನ್ಸ್ ಕ್ಲಬ್’ನಿಂದ ನಿರುಪಯುಕ್ತ ವಿದ್ಯುತ್ ಉಪಕರಣಗಳ ಸಂಗ್ರಹ ಕಾರ್ಯ ಶಿರಸಿಯ ವಿವಿಧ ಭಾಗಗಳಲ್ಲಿ ನಡೆಯಿತು. ಆತ್ರೆಯ ಮೆಡಿಕಲ್ಸನಿಂದ ಆರಂಭವಾದ ಸಂಗ್ರಹ ಕಾರ್ಯಕ್ಕೆ ಡಾ.ಉಲ್ಲಾಸ ಜನ್ನು, ವಿವೇಕಾನಂದ ವೈದ್ಯ, ಡಾ. ಆಶಾ ಪ್ರಭು ಹಾಗೂ ಅನೇಕರು e-ತ್ಯಾಜ್ಯವನ್ನು…

Read More

ಯಶಸ್ವಿಯಾಗಿ ಸಂಪನ್ನವಾದ ʼಬಿಜಿಎಸ್ ಕಲಾರತಿʼ ವಾರ್ಷಿಕ ಸ್ನೇಹ ಸಮ್ಮೇಳನ

ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಉತ್ತರ ಕನ್ನಡ ಶಾಖಾಮಠದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಮಿರ್ಜಾನ್‌ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ನಿಶ್ಚಲಾನಂದನಾಥಜೀಯವರ ಉಪಸ್ಥಿತಿಯಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನಲ್ಲಿ…

Read More

ಇಸಳೂರು ಪ್ರೌಢಶಾಲೆ ವಿದ್ಯಾರ್ಥಿ ಘಟಕದ ಪೋಲಿಸ್ ಸ್ಟುಡೆಂಟ್ ಕೆಡೆಟ್ ಶಿಬಿರ ಯಶಸ್ವಿ

ಶಿರಸಿ: ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪೋಲಿಸ್ ಸ್ಟುಡೆಂಟ್ ಕೆಡೆಟ್ (SPC) ಯೋಜನೆ ತಾಲೂಕಿನಇಸಳೂರಿನ ಸರಕಾರಿ ಪ್ರೌಢ ಶಾಲೆ ಘಟಕದ ವಿದ್ಯಾರ್ಥಿಗಳ ಶಿಬಿರ ಫೆ.9 ರಂದು ಶಿರಸಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಜರುಗಿತು. ಆರಕ್ಷಕ ಇಲಾಖೆಯ ಬಂದಿಖಾನೆ, ಕಛೇರಿ…

Read More

ಶಿರಸಿಯಲ್ಲಿ ಫೆ.13ರಿಂದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರ ಸತ್ಸಂಗ

ಶಿರಸಿ: ಸಿದ್ದಾಪುರ ತಾಲ್ಲೂಕಿನ ಶಿರಳಗಿಯಲ್ಲಿರುವ ಶ್ರೀಚೈತನ್ಯ ರಾಜಾರಾಮ ಕ್ಷೇತ್ರ ಆಶ್ರಮದ ಸಂತ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರು ಫೆ.13ರಿಂದ 17ರವರಗೆ ಇಲ್ಲಿಯ ಯೋಗಮಂದಿರದಲ್ಲಿ ಪ್ರವಚನ- ಸತ್ಸಂಗ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಭಾರತೀಯ ಅಧ್ಯಾತ್ಮ ಸಾಧನೆಯ ಶ್ರೇಷ್ಠ ಸಂತರಲ್ಲೊಬ್ಬರಾದ ರಮಣ ಮಹರ್ಷಿಗಳ ಉಪದೇಶ ಸಾರ…

Read More

‘ಯಡಳ್ಳಿ ಉತ್ಸವ’: ಮನಸೂರೆಗೊಂಡ ಗಾಯನ-ಸಿತಾರ್ ಜುಗಲ್ಬಂದಿ

ಶಿರಸಿ: ನೆರೆದಿದ್ದ ಸಾವಿರಾರು ಸಂಗೀತ ಪ್ರಿಯರನ್ನು ಮಧುರ ಗಾನ ಹಾಗೂ ಸಿತಾರ್ ವಾದನದ ಜುಗಲ್ಬಂದಿಯೊಂದಿಗೆ ಹಿಡಿದಿಟ್ಟು, ಸಭೆಯ ಮನ ತಣಿಸಿ ಶ್ಲಾಘನೆಗೆ ಪಾತ್ರವಾದ ಕಾರ್ಯಕ್ರಮವೊಂದು ತಾಲೂಕಿನ ಯಡಳ್ಳಿಯಲ್ಲಿ ನಡೆದಿದೆ.ಯಡಳ್ಳಿ ಉತ್ಸವದ ಅಂಗವಾಗಿ ಸಂಘಟಿಸಲಾಗಿದ್ದ ಗಾನ- ಸಿತಾರ್ ಜುಗಲ್ಬಂದಿ ಹಾಗು…

Read More
Back to top