Slide
Slide
Slide
previous arrow
next arrow

ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ

ಶಿರಸಿ: ಡಿಸೆಂಬರ್ ಆರನೇ ತಾರೀಕಿನಂದು ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರವಾರ, ತಾಲೂಕ…

Read More

ಡಿ.13,14ಕ್ಕೆ ಅಂಬಾಗಿರಿ ವಾರ್ಷಿಕೋತ್ಸವ

ಶಿರಸಿ: ಅಂಬಾಗಿರಿಯ ಕಾಳಿಕಾಭವಾನಿ ದೇವಸ್ಥಾನದ 34 ನೇ ವಾರ್ಷಿಕ ಉತ್ಸವವು ಡಿಸೆಂಬರ್ 13 ಹಾಗೂ 14 ರಂದು ನಡೆಯಲಿದೆ. ಈ ಕುರಿತು ಪ್ರಕಟಣೆಯನ್ನು ನೀಡಿರುವ ದೇವಸ್ಥಾನದ ನಿರ್ವಹಣಾ ಸಮೀತಿಯ ಅದ್ಯಕ್ಷ ವಿ.ಎಮ್.ಹೆಗಡೆ ಆಲ್ಮನೆ ಡಿ.13 ಶುಕ್ರವಾರದಂದು ಧ್ವಜಾರೋಹಣ, ಮಹಿಳೆಯರಿಂದ‌…

Read More

ಪೋಟೋಗ್ರಾಫರ್ಸ್ ಸಂಘ ಸೇರ್ಪಡೆಗೆ ಅವಕಾಶ

ಶಿರಸಿ: ಫ್ರೀಲೆನ್ಸರ್ ಫೋಟೋಗ್ರಾಫರ್‌ಗಳಿಗೆ ಡಿಸೆಂಬರ್-2024ರ ಅಂತ್ಯದೊಳಗೆ ಶಿರಸಿ ಫೋಟೋಗ್ರಾಫರ್ ವಿಡಿಯೋಗ್ರಾಫರ್ ಸಂಘಕ್ಕೆ ಸೇರಿಕೊಳ್ಳಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇತ್ತೀಚೆಗೆ ನಡೆದ ಸರ್ವಸಧಾರಣಸಭೆಯಲ್ಲಿ ಸದಸ್ಯರ ಚರ್ಚೆಯ ನಂತರ ಈಗಾಗಲೇ ಶಿರಸಿ ನಗರದಲ್ಲಿ ಫೋಟೋ ಹಾಗೂ ವಿಡಿಯೋ ಮಾಡುತ್ತಿರುವ ಹೊಸ…

Read More

ವೈದ್ಯಕೀಯ ಪ್ರತಿನಿಧಿಗಳ ಸಂಘದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘವು ಡಿ. 7 ಮತ್ತು 8ರಂದು ಶಿರಸಿಯ ಪ್ರೋಗ್ರೆಸ್ಸಿವ ಗ್ರೌಂಡ್ ನಲ್ಲಿ ವೈದ್ಯಕೀಯ ಪ್ರತಿನಿಧಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘ ಆಯೋಜಿಸಿತ್ತು. ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ನಗರ ಸಭೆಯ ಅಧ್ಯಕ್ಷರಾದ…

Read More

Used chair for sale- ಜಾಹೀರಾತು

It has been well -maintained and is perfect for hotel,office, function hall.100 chairs available. Location- SirsiContact –Tel:+919986122934.

Read More

ಅದ್ದೂರಿಯಾಗಿ ಸಂಪನ್ನಗೊಂಡ ಚಂಪಾಷಷ್ಠಿ ಕಾರ್ತಿಕ ದೀಪೋತ್ಸವ

ಸಿದ್ದಾಪುರ: ತಾಲೂಕಿನ ಹಾಳದಕಟ್ಟಾ ನಾಗರಕಟ್ಟಾ ವಿಭಾಗದ ಶ್ರೀ ಕ್ಷೇತ್ರಪಾಲ, ಶ್ರೀ ನಾಗದೇವತಾ ಹಾಗೂ ಶ್ರೀ ಚೌಡೇಶ್ವರಿ ದೇವರ 15ನೇಯ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಯಂಕಾಲ ಸುಬ್ರಹ್ಮಣ್ಯ ಷಷ್ಠಿ ನಿಮಿತ್ತ ಕಾರ್ತಿಕ ದೀಪೋತ್ಸವ…

Read More

ಜೆಜೆಎಮ್ ಕಾಮಗಾರಿಯಲ್ಲಿ ಭ್ರಷ್ಟಾಚಾರ: ವಿನಾಯಕ ಆಚಾರಿ

ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಜೆಜೆಎಮ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಆರೋಪಿಸಿದರು. ಅವರು ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಲ್ಕೋಡ ಭಾಗದಲ್ಲಿ ಜೆಜೆಎಮ್…

Read More

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ದಾಂಡೇಲಿ ವಿದ್ಯಾರ್ಥಿಗಳ ಸಾಧನೆ

ದಾಂಡೇಲಿ : ಉತ್ತರ ಕನ್ನಡ ಜಿಲ್ಲಾ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ ಇದರ ಆಶ್ರಯದಲ್ಲಿ ಕರಾಟೆ-ಡು ಕೆನ್ರಿಯಾಕನ್ ಶೋಟೋಕನ್ ಶೈಲಿಯ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದಾಂಡೇಲಿಯ ದಾಂಡೇಲಿ ಕರಾಟೆ ಕ್ಲಬ್ ಹಾಗೂ ದಾಂಡೇಲಿ ಕರಾಟೆ…

Read More

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಿ : ಯಮುನಾ ಗಾಂವಕರ

ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಜನಸಾಮಾನ್ಯರನ್ನು ಬಾಧಿಸುವ ದಿನನಿತ್ಯದ ಹಾಗೂ ದೀರ್ಘಾವಧಿಯ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ, ಮಾನವ ಸಂಪನ್ಮೂಲ, ನೆಲ, ಜಲ, ಅರಣ್ಯ ನೈಸರ್ಗಿಕ ಸಂಪತ್ತು ಬಳಸಿಕೊಂಡು, ಪ್ರತಿಯೊಬ್ಬರಿಗೂ ಮನೆ,ಪ್ರತಿಮನೆಗೂ ನೀರು, ಬೆಳಕು, ಆಹಾರ, ಆರೋಗ್ಯ,…

Read More

ಡಿ.11ರಿಂದ ಗೋವಾದಲ್ಲಿ ರಾಘವೇಶ್ವರ ಶ್ರೀಗಳ ಕಾರ್ಯಕ್ರಮ

ಶಿರಸಿ: ಗೋವಾದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಾರ್ಯಕ್ರಮವು ಡಿ.11, ಗೀತಾಜಯಂತಿಯಂದು ಗೋವಾಕ್ಕೆ ಆಗಮಿಸಲಿದ್ದಾರೆ. ಡಿ.12ರಂದು ಶ್ರೀಮತಿ ಹೇಮಾ ಮತ್ತು ಗಿರೀಶ ಗೋವಿಂದ ಹೆಗಡೆ ಹಾಗೂ ಬಗ್ಗೋಣ ಮನೆ ಕುಟುಂಬದವರು ಭಿಕ್ಷಾಸೇವೆಯ ಸಮರ್ಪಣೆಯನ್ನು ಮಾಡಲಿದ್ದಾರೆ.…

Read More
Back to top