ಕಾರವಾರ: ಜಿಲ್ಲೆಯ ಕೈಗಾ ಅಣು ಸ್ಥಾವರ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ, ಜಿಲ್ಲೆಯ ಮುಂಚೂಣಿ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ಪರಿಸ್ಥಿತಿಯ ಹತೋಟಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಸಕಲ ಸಿದ್ದತೆಗಳೊಂದಿಗೆ ಜಾಗೃತವಾಗಿರಬೇಕು…
Read MoreMonth: December 2024
ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಧಿಕಾರಿಗೆ ಶಿಕ್ಷೆ ಪ್ರಕಟ
ಕಾರವಾರ: 2019 ರಲ್ಲಿ ಹಳಿಯಾಳದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಗಿರೀಶ ರಣದೇವ, ಜಮೀನು ಖಾತೆ ಬದಲಾವಣೆಗೆ ಹಣ ಪಡೆಯುತ್ತಿರುವಾಗ ಭ್ರಷ್ಠಚಾರ ನಿಗ್ರಹ ದಳ (ಎಸಿಬಿ) ಕೈಗೆ ಸಿಕ್ಕಿ ಬಿದ್ದಿದ್ದ ಪ್ರಕರಣದಲ್ಲಿ ಆರೋಪ ಸಾಬೀತಾಗಿರುವುದರಿಂದ, ಆರೋಪಿಗೆ ಭ್ರಷ್ಟಚಾರ ಪ್ರತಿಭಂದಕ…
Read Moreಕಾಮಗಾರಿ ಪ್ರಗತಿಯ ವಿಳಂಬಕ್ಕೆ ಕಾರಣ ಹೇಳುವಂತಿಲ್ಲ; ಸಿಇಒ ಈಶ್ವರ ಕಾಂದೂ
ಶಿರಸಿ: ಯಾವುದೇ ಗ್ರಾಮ ಪಂಚಾಯತ್‌ಗಳಲ್ಲಿ ಜೆಜೆಎಮ್ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸಲು ಕೈಗೊಳ್ಳುವಲ್ಲಿ ಹಾಗೂ ನೀರಿನ ಮೂಲಗಳ ಸಮಸ್ಯೆ ಇದ್ದಲ್ಲಿ ಈ ಸಭೆಯಲ್ಲಿ ಬಗೆಹರಿಸಿಕೊಳ್ಳಬೇಕು. ಕೆಲಸದ ಪ್ರಗತಿಯಲ್ಲಿ ವಿಳಂಬವಾಗುವುದು ಅಥವಾ ಬಾಕಿಯಿಟ್ಟು ಕಾಮಗಾರಿ ಪೂರ್ಣಗೊಳಿಸಲು ಹಿಂದೇಟು ಹಾಕುವುದನ್ನು ಸಹಿಸುವುದಿಲ್ಲ ಎಂದು…
Read Moreಹಿತ್ಲಳ್ಳಿಯಲ್ಲಿ ರೋಜಗಾರ ದಿವಸ ಆಚರಣೆ
ಯಲ್ಲಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2025- 26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಗಾಗಿ ಹಾಗೂ 2024-25ನೇ ಸಾಲಿನಲ್ಲಿ ನರೇಗಾದಡಿ ನೀಡಲಾದ ನಿಗದಿತ ಮಾನವ ದಿನಗಳ ಸೃಜನ ಸಾಧಿಸಲು ಪೂರಕವಾಗಿ ಐಇಸಿ ಚಟುವಟಿಕೆಗಳಡಿ ತಾಲ್ಲೂಕಿನ…
Read Moreಶ್ರಮದಾನದ ಮೂಲಕ ಮಣ್ಕುಳಿ ಹಿಂದೂ ರುದ್ರಭೂಮಿ ಸ್ವಚ್ಛತೆ
ಭಟ್ಕಳ, ಮಂಗಳೂರು ಚಂಡೆ ತಂಡದ ಸದಸ್ಯರಿಂದ ಶ್ಲಾಘನೀಯ ಕಾರ್ಯ ಭಟ್ಕಳ: ಮಾರುತಿ ಚಂಡೆ ತಂಡ ಭಟ್ಕಳ ಹಾಗೂ ಶಬರಿ ಚಂಡೆ ತಂಡ ಮಂಗಳೂರು ವತಿಯಿಂದ ಮಣ್ಕುಳಿ ಹಿಂದೂ ರುದ್ರಭೂಮಿಯನ್ನು ತಂಡದ ಸದಸ್ಯರೆಲ್ಲ ಸೇರಿ ಶನಿವಾರದಂದು ಸ್ವಚ್ಛತೆ ಮಾಡುವುದರ ಮೂಲಕ…
Read Moreಲಯನ್ಸ್ ವಿದ್ಯಾರ್ಥಿನಿ ಖುಷಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಶಿರಸಿ: ಇಲ್ಲಿನ ಲಯನ್ಸ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕು.ಖುಷಿ ಸಾಲೇರ 63ನೇ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಡಿ.5ರಿಂದ 15ರವರೆಗೆ ಕೋಯಿಮುತ್ತೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ಗುಂಪಿನಲ್ಲಿ…
Read Moreಚಿಹ್ನೆ ಮೂಲಕ ಭಾವನೆ ವ್ಯಕ್ತಪಡಿಸುವ ಅದ್ಭುತ ಕಲೆಯೇ ಕಾವಿಕಲೆ: ಜಿ.ಟಿ.ಭಟ್
ಶಿರಸಿ: ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಕಾವಿಕಲೆಯು ಇತ್ತೀಚಿಗೆ ನಾಶವಾಗುತ್ತಿದೆ. ಇಂದಿನ ಪೀಳಿಗೆ ಇದನ್ನು ಉಳಿಸಿ ಬೆಳೆಸಬೇಕಾಗಿರುವುದು ಅತೀ ಅವಶ್ಯಕವಾಗಿದೆ. ಕಾವಿಕಲೆ ಎಂಬುದು ಅದ್ಭುತ ಕಲೆಯಾಗಿದ್ದು ಚಿಹ್ನೆಯ ಮೂಲಕ ಎಲ್ಲರ ಭಾವನೆಯನ್ನು ವ್ಯಕ್ತಪಡಿಸುವ ಸುಂದರ ಸಂವಹನ ಪದ್ಧತಿಯಾಗಿದೆ ಎಂದು…
Read Moreಆರಾಧನಾ ಕಲೆಯ ಅತಿಯಾದ ವಾಣಿಜ್ಯೀಕರಣ ಅವನತಿಗೆ ಕಾರಣ: ಆರ್.ಟಿ.ಭಟ್
ಸಿದ್ದಾಪುರ: ಆರಾಧನಾ ಕಲೆಗಳ ವಾಣಿಜ್ಯೀಕರಣ ಅತಿಯಾದರೆ ಅವುಗಳ ಅವನತಿಗೂ ಕಾರಣ ಆಗಬಹುದು ಎಂದು ವಸುಂಧರಾ ಸಮೂಹ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಕಲಾವಿದ ಆರ್.ಟಿ.ಭಟ್ಟ ಕಬ್ಗಾಲ ಅಭಿಪ್ರಾಯ ಪಟ್ಟರು. ಅವರು ಶ್ರೀ.ಷ.ಬ್ರ.ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಮಠ ಶಾಂತಪುರ ಸೊರಬ ಇವರ…
Read Moreಸಂಜೀವಿನಿ ಮಾಸಿಕ ಸಂತೆಯು ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡಿದೆ: ಕಿರಣ್‌ಕುಮಾರ್
ಹೊನ್ನಾವರ : ಸರ್ಕಾರ ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಸಂಘದ ಸದಸ್ಯರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಂಜೀವಿನಿ ಮಾಸಿಕ ಸಂತೆಯಂತಹ ಕಾರ್ಯಕ್ರಮ ನಡೆಸುತ್ತಿದೆ. ಸ್ವಸಹಾಯ ಸಂಘದ ಸದಸ್ಯರಿಗೆ ಇದು ಉಪಯುಕ್ತವಾಗಿದ್ದು, ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡದಂತಾಗುತ್ತಿದೆ ಎಂದು…
Read Moreಡಿ.3ಕ್ಕೆ ಪ್ರಗತಿ ವಿದ್ಯಾಲಯ ನೂತನ ಕಟ್ಟಡ ಶಿಲಾನ್ಯಾಸ: ಸನ್ಮಾನ, ಸ್ನೇಹ ಸಮ್ಮಿಲನ
ಯಲ್ಲಾಪುರ: ತಾಲೂಕಿನ ಭರತನಹಳ್ಳಿ ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಪ್ರಗತಿ ವಿದ್ಯಾಲಯದ ನೂತನ ಕಟ್ಟಡದ ಶಿಲಾನ್ಯಾಸ-ಗೌರವ ಸಂಮಾನ- ವಾರ್ಷಿಕ ಸ್ನೇಹ ಸಮ್ಮಿಲನ-ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಡಿ.3, ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿದ್ವಯರಾದ…
Read More