ದಾಂಡೇಲಿ : ನಗರದ ಅತ್ಯುತ್ತಮ ಕರಾಟೆ ಶಿಕ್ಷಕರಾದ ಯಾಕುಬ್ ಶೇಖ ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ ನೀಡುವ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕರಾಟೆ ಶಿಕ್ಷಕರಾಗಿ ಅನುಪಮ ಸೇವೆಯನ್ನು…
Read MoreMonth: December 2024
ಹುಲೇಕಲ್ ಸೊಸೈಟಿಯಲ್ಲಿ ಹಾಲಿ ಆಡಳಿತ ಮಂಡಳಿ ಮೇಲುಗೈ
ಶಿರಸಿ : ತಾಲೂಕಿನ ಹುಲೇಕಲ್ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹುಲೇಕಲ್ ಇದರ ಮುಂದಿನ ೫ ವರ್ಷದ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷ ವಿರೇಂದ್ರ ಪುಟ್ಟಪ್ಪ ಗೌಡರ್ ನೇತೃತ್ವದ ತಂಡ ಗೆಲುವು ಸಾಧಿಸಿದೆ. ಭಾನುವಾರ ನಡೆದ…
Read Moreಕರಾಟೆ ಪಂದ್ಯಾವಳಿ: ಶಿರಸಿ ವಿದ್ಯಾರ್ಥಿಗಳ ಸಾಧನೆ
ಶಿರಸಿ: ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯನ್ನು ಮೊದಲ ಬಾರಿಗೆ ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಈ ಚಾಂಪಿಯನ್ ಶಿಪ್‌ನಲ್ಲಿ ಕಳೆದ 30 ವರ್ಷದಿಂದಲೂ ಚಾಂಪಿಯನ್ ಶಿಪ್ ಉಳಿಸಿಕೊಂಡು ಬಂದಿರುವ ಶಿರಸಿಯ ಶೋಟೋಕನ್ ಕರಾಟೆ ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಮತ್ತೊಮ್ಮೆ…
Read Moreಡಿ.15ಕ್ಕೆ ರಂಗಧಾಮದಲ್ಲಿ ಯಕ್ಷಗಾನ ಪ್ರದರ್ಶನ
ಶಿರಸಿ: ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡ ಹಾಗೂ ಶ್ರೀಗುರು ಯಕ್ಷಗಾನ ಮಂಡಳಿಯಿಂದ ಪ್ರಥಮ ಬಾರಿಗೆ ನಗರದ ರಂಗಧಾಮದಲ್ಲಿ ಡಿ.೧೫ ರಂದು ಸಂಜೆ ೪.೩೦ ರಿಂದ ರಾತ್ರಿ ೧೦ ಗಂಟೆಯವರೆಗೆ ನಾಟ್ಯಶ್ರೀ ರಜತ ನೂಪುರ ೨೫ ಹಿನ್ನೆಲೆಯಲ್ಲಿ ಡಗು ತಿಟ್ಟಿನ…
Read Moreಗೋಕರ್ಣದ ಪರಾಕ್ ರಾಷ್ಟ್ರೀಯ ಸರ್ವೇಕ್ಷಣಾ ಪರೀಕ್ಷೆ ಯಶಸ್ವಿ
ಕುಮಟಾ: ತಾಲೂಕಿನ ಗೋಕರ್ಣದ ಶ್ರೀ ಭದ್ರಕಾಳಿ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಫರಾಕ್ ರಾಷ್ಟ್ರೀಯ ಸರ್ವೇಕ್ಷಣ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಡಯಟ್ ಕುಮಟಾ ಪ್ರಾಂಶುಪಾಲ ಶಿವರಾಮ್ ಹಾಗೂ ಡಯಟಿನ ಹಿರಿಯ ಉಪನ್ಯಾಸಕರಾದ ಗೋಪಾಲಕೃಷ್ಣ…
Read Moreಸಿದ್ದಾಪುರ ತಾಲೂಕಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಜಿ.ಜಿ.ಹೆಗಡೆ ಬಾಳಗೋಡ ಆಯ್ಕೆ
ಸಿದ್ದಾಪುರ: ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಪಟ್ಟಣದ ಕಸಾಪ ಕಚೇರಿಯಲ್ಲಿ ನಡೆದ ತಾಲೂಕು ಕಸಾಪ ಪದಾಧಿಕಾರಿಗಳ ಕಾರ್ಯಕಾರಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು. ಕಸಾಪ…
Read Moreನ್ಯಾಯಾಲಯ ಆದೇಶಕ್ಕಿಲ್ಲದ ಕಿಮ್ಮತ್ತು: ರೈತರಿಗೆ ನ್ಯಾಯ ದೊರಕಿಸುವರೆಗೆ ಹೋರಾಟದ ನಿರ್ಣಯ
ಸರಕಾರದ ನಿಲುವಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ತೀವ್ರ ಅಸಮಾಧಾನ ಶಿರಸಿ: 2018ರ ಸಾಲಮನ್ನಾ ಯೋಜನೆಗೆ ಸಂಬಂಧಿಸಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ನೀಡದ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ರೈತರ ಪರವಾಗಿ ಕಾನೂನು ಹೋರಾಟ…
Read Moreಪ.ಪಂ, ಪ. ಜಾತಿ ಕ್ರೀಡಾಪಟುಗಳಿಂದ ಪ್ರೋತ್ಸಾಧನಕ್ಕಾಗಿ: ಅರ್ಜಿ ಆಹ್ವಾನ
ಕಾರವಾರ- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2023 ನೇ ಕ್ಯಾಲೆಂಡರ್ ವರ್ಷದಲ್ಲಿ (01-01-2023 ರಿಂದ 31-12-2023)ಅಂತರಾಷ್ಟ್ರೀಯ,ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ…
Read Moreಸತತ ಪ್ರಯತ್ನ, ದೃಢ ಮನಸ್ಸಿದ್ದರೆ ನಿಶ್ಚಿತ ಗುರಿ ತಲುಪಲು ಸಾಧ್ಯ: ಡಿಎಫ್ಒ ಯೋಗೀಶ್
ಹೊನ್ನಾವರ :ಜೀವನದಲ್ಲಿ ನಿಶ್ಚಿತ ಗುರಿ ಇರಬೇಕು. ನಿರ್ದಿಷ್ಟ ಗುರಿ ಹಾಗೂ ದೃಢ ಮನಸ್ಸು ಅತ್ಯಂತ ಮಹತ್ವದ್ದಾಗಿದೆ. ನಿರಂತರ ಪ್ರಯತ್ನ ಇದ್ದರೆ ಅಸಾಧ್ಯ ಅನ್ನುವುದು ಯಾವುದು ಇಲ್ಲ. ಒಳ್ಳೆಯ ಗುಣವನ್ನು ಬೆಳೆಸಿಕೊಳ್ಳಿ. ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡುವ ಇಚ್ಛಾಶಕ್ತಿ ಬೆಳೆಸಿಕೊಳ್ಳಿ…
Read Moreಬಾಳಿಗಾ ಕಾಲೇಜಿಗೆ ನ್ಯಾಕ್ ತಂಡ ಭೇಟಿ
ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಿ: 12 ಹಾಗೂ 13 ರಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ ಪೀರ್ ಟೀಮ್ ಭೇಟಿ ನೀಡಲಿದೆ. ಪೀರ್ ಟೀಮ್‌ನ ಅಧ್ಯಕ್ಷರಾಗಿ ಡಾ. ಸಂತನು ಕುಮಾರ್ ಸ್ವೈನ್, ಪ್ರೊಫೆಸರ್…
Read More