Slide
Slide
Slide
previous arrow
next arrow

ನವದುರ್ಗಿಯರಾಗಿ ಕಂಗೊಳಿಸಿದ ವಿದ್ಯಾರ್ಥಿನಿಯರು

ಕುಮಟಾ: ಇಲ್ಲಿಯ ನೆಹರೂನಗರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಶಾರದಾ ಪೂಜೆ ಕಾರ್ಯಕ್ರಮ ವೈಶಿಷ್ಟ್ಯ ಪೂರ್ಣವಾಗಿ ನೆರವೇರಿತು. ಎಲ್ಲಾ ವಿದ್ಯಾರ್ಥಿನಿಯರು ನವದುರ್ಗೆಯರ ವೇಷಭೂಷಣದಿಂದ ಅಲಂಕೃತರಾಗಿ ಶೃಂಗಾರಗೊಂಡು ದರ್ಶನ ನೀಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಾಧ್ಯಾಪಕಿ ಶೈಲಾ ಗುನಗಿ,…

Read More

ರಾಮಲೀಲೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ: ರಾಜೇಶ ತಿವಾರಿ

ದಾಂಡೇಲಿ: ಜಿಲ್ಲೆಯಲ್ಲಿಯೆ ಅತ್ಯಂತ ಎತ್ತರವಾದ ರಾವಣ, ಕುಂಭಕರ್ಣ ಮತ್ತು ಮೇಘನಾಥ ಮೂರ್ತಿಗಳನ್ನು ಒಳಗೊಂಡ ರಾಮಲೀಲೋತ್ಸವ ಕಾರ‍್ಯಕ್ರಮವನ್ನು ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ಸರಕಾರದ ನಿಯಾಮವಳಿಯಂತೆ ಅ.24ರಂದು ಆಯೋಜಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ವೆಸ್ಟ್ಕೋಸ್ಟ್ ಕಾಗದ…

Read More

ಕೆಎಲ್‌ಎಸ್ ಮಹಾವಿದ್ಯಾಲಯದಲ್ಲಿ ‘ಲಕ್ಷ್ಯ್-2023’ ಕಾರ್ಯಕ್ರಮ

ಹಳಿಯಾಳ: ಇಲ್ಲಿನ ಕೆಎಲ್‌ಎಸ್ ಬಿಸಿಎ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನದ ಲಕ್ಷ್ಯ್-2023 ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಗಾವಿಯ ಗೊಗಟೆ ತಾಂತ್ರಿಕ ಮಹಾವಿದ್ಯಾಲಯದ ಕೈಗಾರಿಕಾ ಸಂಶೋಧನೆ…

Read More

4ಜಿ, 5ಜಿ ತಂತ್ರಜ್ಞಾನದ ಕುರಿತು ಉಪನ್ಯಾಸ

ಹಳಿಯಾಳ: ಸಂವಹನ ಕ್ಷೇತ್ರದಲ್ಲಿ 5ಜಿ ತಂತ್ರಜ್ಞಾನವು ಹೊಸ ಅಲೆಯನ್ನೆ ಸೃಷ್ಟಿಸಿದೆ ಎಂದು ಎರಿಕ್ಸನ್ ಗ್ಲೋಬಲ್ ಇಂಡಿಯಾದ ಶಂಕನಗೌಡರ್ ಹೇಳಿದರು. ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗವು ಆಯೋಜಿಸಿದ್ದ 4ಜಿ ಹಾಗೂ 5ಜಿ ತಂತ್ರಜ್ಞಾನದ ಮಹತ್ವ…

Read More

ಜೂಜಾಟ ನಡೆಸುತ್ತಿದ್ದ ಮೂವರು ವಶಕ್ಕೆ

ಹಳಿಯಾಳ: ಪಟ್ಟಣದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಓಸಿ- ಮಟ್ಕಾ ಜೂಜಾಟ ನಡೆಸುತ್ತಿದ್ದ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಗುತ್ತಿಗೇರಿಗಲ್ಲಿಯ ಮುತ್ತು ಕುಲಕರ್ಣಿ, ಓಸಿ ಬುಕ್ಕಿ ಬಿ.ಕೆ.ಹಳ್ಳಿ ರಸ್ತೆಯ ರಾಮಾ ಜಾವಳೇಕರ, ಮುರ್ಕವಾಡದಲ್ಲಿ ನಾಮದೇವ ವಡ್ಡರನನ್ನು ಪೋಲಿಸರು ವಶಕ್ಕೆ…

Read More

ಅರಣ್ಯ ಇಲಾಖೆಯಿಂದ ದೌರ್ಜನ್ಯ ಮುಂದುವರಿಕೆ: ರವೀಂದ್ರ ನಾಯ್ಕ ಖಂಡನೆ

ಹೊನ್ನಾವರ: ತಾಲೂಕಾದ್ಯಂತ ಅಲ್ಲಲ್ಲಿ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ಕಿರುಕುಳ, ದೌರ್ಜನ್ಯ ಜರುಗುತ್ತಿರುವ ಘಟನೆಗಳನ್ನು ಅರಣ್ಯವಾಸಿಗಳು ದಾಖಲೆ ಸಹಿತ ಹೋರಾಟಗಾರರ ವೇದಿಕೆಗೆ ಮಾಹಿತಿ ನೀಡಿದ್ದು, ಇಂತಹ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯಗಳಿಗೆ ಹೋರಾಟಗಾರರ ವೇದಿಕೆಯು ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು…

Read More

ಎನ್.ಆರ್.ರೂಪಶ್ರೀಗೆ ದಸರೆಯ ‘ಕವಿ ಪ್ರಶಸ್ತಿ’ ಪ್ರದಾನ

ಮೈಸೂರು: ಮೈಸೂರಿನ ಸವಿಗನ್ನಡ ಪತ್ರಿಕೆ ಮತ್ತು ಹೊಯ್ಸಳ ಕನ್ನಡ ಸಂಘ ವತಿಯಿಂದ ಹೊಸಮಠ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಯತ್ರಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ಎನ್.ಆರ್. ರೂಪಶ್ರೀ ಅವರಿಗೆ ಸಾಹಿತ್ಯ ಸಾಧನೆಗಾಗಿ 2023 ನೇ ಸಾಲಿನ ದಸರೆಯ ಕವಿ ಪ್ರಶಸ್ತಿಯನ್ನು…

Read More

ಇಂದು ಹೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ

ಶಿರಸಿ: ಶಿರಸಿ ತಾಲೂಕ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯನ್ನು ಪ್ರತಿ ತಿಂಗಳ 3 ನೇ ಶನಿವಾರದಂದು ಹಮ್ಮಿಕೊಳ್ಳಲು ನಿಗಮ ಕಛೇರಿಯಿಂದ ಆದೇಶಿಸಿದ್ದು, ಅದರಂತೆ ಅಕ್ಟೋಬರ್-21 ಶನಿವಾರದಂದು ಮಧ್ಯಾಹ್ನ 3.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ…

Read More

ಷಟಲ್ ಬ್ಯಾಡ್ಮಿಂಟನ್: ಲಯನ್ಸ್ ಶಾಲೆಯ ತ್ವಿಷಾ ಹೆಗಡೆ ಸಾಧನೆ

ಶಿರಸಿ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ರಾಮನಗರ ಜಿಲ್ಲೆ, ಜೈನ್ ಕ್ರೀಡಾ ಶಾಲೆ ಇವರ ಆಶ್ರಯದಲ್ಲಿ ಅ.19ರಂದು ನಡೆದ 14 ವರ್ಷದೊಳಗಿನ ಪ್ರಾಥಮಿಕ ವಿಭಾಗದ ಬಾಲಕಿಯರ ರಾಜ್ಯ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶಿರಸಿ ಲಯನ್ಸ್ ಶಾಲೆಯ ಏಳನೇ…

Read More

ಪದವಿ ಶಿಕ್ಷಣ ಜೀವನದ ಪ್ರಮುಖ‌ ಘಟ್ಟ: ಡಾ.ಟಿ.ಎಸ್.ಹಳೆಮನೆ

ಶಿರಸಿ: ಎಂಇಎಸ್ ಎಂ‌ಎಂ ಕಲಾ ಮತ್ತು ವಿಜ್ಞಾನ ಮಹಾವಿಲಯದಲ್ಲಿ ಐಕ್ಯುಎಸಿ ಸಂಯೋಜನೆಯಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗ ಬಿಎ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ…

Read More
Back to top