Slide
Slide
Slide
previous arrow
next arrow

ನವದುರ್ಗಿಯರಾಗಿ ಕಂಗೊಳಿಸಿದ ವಿದ್ಯಾರ್ಥಿನಿಯರು

300x250 AD

ಕುಮಟಾ: ಇಲ್ಲಿಯ ನೆಹರೂನಗರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಶಾರದಾ ಪೂಜೆ ಕಾರ್ಯಕ್ರಮ ವೈಶಿಷ್ಟ್ಯ ಪೂರ್ಣವಾಗಿ ನೆರವೇರಿತು.

ಎಲ್ಲಾ ವಿದ್ಯಾರ್ಥಿನಿಯರು ನವದುರ್ಗೆಯರ ವೇಷಭೂಷಣದಿಂದ ಅಲಂಕೃತರಾಗಿ ಶೃಂಗಾರಗೊಂಡು ದರ್ಶನ ನೀಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಾಧ್ಯಾಪಕಿ ಶೈಲಾ ಗುನಗಿ, ಶಿಕ್ಷಣ ಸಂಯೋಜಕಿ ರೇಖಾ ನಾಯ್ಕ, ಶಾಲಾ ಅಭಿವೃದ್ಧಿ ಮಂಡಳಿಯ ಸದಸ್ಯರು, ಶಾಲಾ ಶಿಕ್ಷಕ ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು.

300x250 AD
Share This
300x250 AD
300x250 AD
300x250 AD
Back to top