Slide
Slide
Slide
previous arrow
next arrow

ಜೂಜಾಟ ನಡೆಸುತ್ತಿದ್ದ ಮೂವರು ವಶಕ್ಕೆ

300x250 AD

ಹಳಿಯಾಳ: ಪಟ್ಟಣದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಓಸಿ- ಮಟ್ಕಾ ಜೂಜಾಟ ನಡೆಸುತ್ತಿದ್ದ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ಗುತ್ತಿಗೇರಿಗಲ್ಲಿಯ ಮುತ್ತು ಕುಲಕರ್ಣಿ, ಓಸಿ ಬುಕ್ಕಿ ಬಿ.ಕೆ.ಹಳ್ಳಿ ರಸ್ತೆಯ ರಾಮಾ ಜಾವಳೇಕರ, ಮುರ್ಕವಾಡದಲ್ಲಿ ನಾಮದೇವ ವಡ್ಡರನನ್ನು ಪೋಲಿಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್‌ಐ ವಿನೋದ್ ರೆಡ್ಡಿ ನೇತೃತ್ವದ ಪೊಲೀಸರ ತಂಡದ ಈ ದಾಳಿಯಲ್ಲಿ ಆರೋಪಿಗಳಿಂದ ನಗದು ಜಪ್ತಿಪಡಿಸಿಕೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top