ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.16, ಗುರುವಾರ ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಆದಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, 28 ರಾಜ್ಯಗಳು ಮತ್ತು ಕೇಂದ್ರಾಡಳಿತ…
Read Moreeuttarakannada.in
‘ಅಂಕೋಲಾ ಉತ್ಸವ- 2023’ : ಅಮ್ಮೆಂಬಳ ಆನಂದಗೆ ‘ಸತ್ಯಾಗ್ರಹ’ ಪ್ರಶಸ್ತಿ
ಅಂಕೋಲಾ: ‘ಅಂಕೋಲಾ ಉತ್ಸವ- 2023’ ಸಮಿತಿಯು ಕವಿ- ಕರ್ಮಯೋಗಿ ಡಾ.ದಿನಕರ ದೇಸಾಯಿ ಅವರ ಒಡನಾಡಿ ಹಾಗೂ ಹಿರಿಯ ಪತ್ರಕರ್ತರು ಮತ್ತು ಪರಿಸರವಾದಿ ಅಮ್ಮೆಂಬಳ ಆನಂದ ಅವರಿಗೆ ಪ್ರಸಕ್ತ ಸಾಲಿನ ‘ಸತ್ಯಾಗ್ರಹ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.ಸಂಗಾತಿ ರಂಗಭೂಮಿ ಆಶ್ರಯದಲ್ಲಿ ನಡೆಯುತ್ತಿರುವ…
Read Moreಮನೆಯಲ್ಲಿ ಅವಿತುಕೊಂಡಿದ್ದ ಜೋಡಿ ನಾಗರಹಾವು ವಾಪಾಸ್ ಕಾಡಿಗೆ
ಕಾರವಾರ: ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಅವಿತುಕೊಂಡಿದ್ದ ಜೋಡಿ ನಾಗರ ಹಾವನ್ನ ಕೊನೆಗೂ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ರಾಮು ಎನ್ನುವವರ ಮನೆಯಲ್ಲಿ ಹದಿನೈದು ದಿನಗಳಿಂದ ಎರಡು ಹಾವುಗಳು ಅವಿತುಕೊಂಡಿದ್ದು, ಸೆರೆ ಹಿಡಿಯಲು ಎಷ್ಟೇ…
Read Moreಡಿಪಿಎಲ್ ಕ್ರಿಕೆಟ್ ಪಂದ್ಯಾವಳಿ; ಸ್ಟಾರ್ಲಿಂಗ್ ರಾಯಲ್ಸ್ ಚಾಂಪಿಯನ್
ದಾಂಡೇಲಿ: ನಗರದ ಡಿ.ಎಫ್.ಎ ಮೈದಾನದಲ್ಲಿ ಕಳೆದ ಐದು ದಿನಗಳಿಂದ ವೈಭವಯುತವಾಗಿ ನಡೆಯುತ್ತಿದ್ದ ಡಿಪಿಲ್ ಕ್ರಿಕೆಟ್ ಜಾತ್ರೆ ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿದೆ.ಎಂಟು ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅಂತಿಮ ಹಂತಕ್ಕೆ ಸ್ಟಾರ್ಲಿಂಗ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವನ್ ತಂಡ ಪ್ರವೇಶ…
Read MoreTSS: TRIPLE TREAT ಒಂದೇ ಕಡೆ ಮೂರು ಕೊಡುಗೆ- ಜಾಹೀರಾತು
TSS ಸೂಪರ್ ಮಾರ್ಕೆಟ್ TRIPLE TREAT ಒಂದೇ ಕಡೆ ಮೂರು ಕೊಡುಗೆಗಳು ₹895/- ಮೌಲ್ಯದ 1ಕೂಲ್ ಡ್ಯೂಡ್ ಶರ್ಟ್’ಗೆ 1 ಶರ್ಟ್ 👕👖ಹಾಗೂ₹1295/- ಮೌಲ್ಯದ 1ಕೂಲ್ ಡ್ಯೂಡ್ ಪ್ಯಾಂಟ್’ಗೆ 1ಪ್ಯಾಂಟ್ ಉಚಿತ👕👖 ಈ ಕೊಡುಗೆ ಫೆಬ್ರುವರಿ 13 ರಿಂದ…
Read Moreದುಬೈಗೆ ತೆರಳುತ್ತಿದ್ದ ಭಟ್ಕಳಿಗರಿಂದ 2.6 ಕೋಟಿ ರೂ. ಮೌಲ್ಯದ ವಜ್ರ ವಶ
ಭಟ್ಕಳ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಇಬ್ಬರು ಪ್ರಯಾಣಿಕರಿಂದ 2.6 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ.ಶನಿವಾರ ದುಬೈಗೆ ಪ್ರಯಾಣ ಬೆಳೆಸಲು ಮುಂದಾಗಿದ್ದ ಭಟ್ಕಳದ ಅನಸ್ ಮತ್ತು ಅಮರ್ ಎಂಬ ಇಬ್ಬರು…
Read Moreಮಾರ್ಚ್ ಮೊದಲ ವಾರದಲ್ಲಿ ಕರಾವಳಿ ಉತ್ಸವ ಆಯೋಜನೆಗೆ ತೀರ್ಮಾನ
ಕಾರವಾರ: ಜಿಲ್ಲೆಯ ಅತಿದೊಡ್ಡ ಹಾಗೂ ವಿಜೃಂಭಣೆಯಿಂದ ನಡೆಯುವ ಕರಾವಳಿ ಉತ್ಸವವನ್ನು ಮಾರ್ಚ್ ಮೊದಲ ವಾರದಲ್ಲಿ ನಡೆಸಲು ಮುಂದಾಗಲಾಗಿದೆ.ಈ ಹಿಂದೆಯೇ 2-3 ಬಾರಿ ಉತ್ಸವ ನಡೆಸಲು ಸಭೆ ನಡೆದಿದ್ದರೂ ದಿನಾಂಕ ಹೊಂದಾಣಿಕೆ ಹಾಗೂ ಅನುದಾನದ ಕುರಿತಾಗಿ ಒಮ್ಮತ ಬಾರದ ಕಾರಣ…
Read Moreಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಶವವಾಗಿ ಪತ್ತೆ
ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ತಾಲೂಕಿನ ಹಾರವಾಡ ಕಡಲತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಕಾರವಾರ ತಾಲ್ಲೂಕಿನ ಚಿತ್ತಾಕುಲ ಮೂಲದ ವಾಸು ಹರಿಕಾಂತ್ (45) ಮೃತ ಮೀನುಗಾರ. ನಿನ್ನೆ ಸಮುದ್ರ ತೀರದ ಬಳಿ ಮೀನು ಹಿಡಿಯಲು ತೆರಳಿದ್ದ ವಾಸು, ಕಣ್ಮರೆಯಾಗಿದ್ದ. ಆದರೆ ಶವವಾಗಿ…
Read Moreಹೆದ್ದಾರಿ ಪಕ್ಕ ನಿಂತ ಲಾರಿಗೆ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು
ಹೊನ್ನಾವರ: ತಾಲೂಕಿನ ಹಳದಿಪುರ ಅಗ್ರಹಾರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಮಹೇಶ ಗೌಡ (28) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.ಹಳದಿಪುರದಿಂದ ಸಾಲಿಕೇರಿ ಕಡೆಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದಾಗ ಆಕಳು ಅಡ್ಡ…
Read Moreಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲೂ ಎಡವಟ್ಟು; ಸೀಮೆಎಣ್ಣೆ ಕ್ಯಾನ್ ಹಿಡಿದು ಅಂಗಡಿಕಾರರ ಪ್ರತಿಭಟನೆ
ಭಟ್ಕಳ: ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭಟ್ಕಳ ಪುರಸಭೆ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ. ಅಂಗಡಿಕಾರರಿಂದ ಹರಾಜು ಪ್ರಕ್ರಿಯೆಗೆ ಡಿಮಾಂಡ್ ಡ್ರಾಫ್ಟ್ ಪಡೆದುಕೊಂಡ ನಂತರ ಉರ್ದು ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿಲ್ಲ ಎನ್ನುವ ಕ್ಷುಲ್ಲಕ ಕಾರಣ ನೀಡಿ ಹರಾಜು ಪ್ರಕ್ರಿಯೆಯನ್ನೇ ಮುಂದೂಡಿದೆ ಎಂದು…
Read More