ಅಂಕೋಲಾ: ಬಹುಮುಖ ಪ್ರತಿಭೆಯ ದೊಳೆಮನೆ ಸೋಮು ಗೌಡ ಅವರನ್ನು ಅಚವೆಯ ದುರ್ಗಾಂಬಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ವತಿಯಿಂದ ನಡೆದ ‘ಹಾಲಕ್ಕಿ ಕಪ್’ ಕ್ರಿಕೆಟ್ ಬಹುಮಾನ ವಿತರಣಾ ಸಮಾರಂಭದಲ್ಲಿ ಅಂಕೋಲಾ ತಾಲೂಕಿನ ತಹಶಿಲ್ದಾರ ಸತೀಶ್ ಗೌಡ…
Read Moreeuttarakannada.in
ಕನ್ನಡ ಭವನ, ಪತ್ರಿಕಾ ಭವನ ನಿರ್ಮಾಣ ಮನವಿ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ
ಹೊನ್ನಾವರ: ತಾಲೂಕಿಗೆ ಪಂಚರತ್ನ ರಥ ಯಾತ್ರೆ ಮೂಲಕ ಹೊನ್ನಾವರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕನ್ನಡದ ಶಾಲು ಹಾಕಿ ಸ್ವಾಗತಿಸಿದ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಂಜುನಾಥ್ ಗೌಡ ಹೊನ್ನಾವರದಲ್ಲಿ ಕನ್ನಡ ಭವನ ಮತ್ತು ಪತ್ರಿಕಾ…
Read Moreಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ
ದಾಂಡೇಲಿ: ನಗರದ ಟೌನ್ ಶಿಪ್ನಲ್ಲಿರುವ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳ ವಾರ್ಷಿಕೋತ್ಸವ ನಡೆಯಿತು.ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಸಿಸ್ಟರ್…
Read Moreವಿದ್ಯುತ್ ಶಾರ್ಟ್ ಸರ್ಕ್ಯೂಟ್: ಸಂಪೂರ್ಣ ಹೊತ್ತಿ ಉರಿದ ಗುಡಿಸಲು
ಅಂಕೋಲಾ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹುಲ್ಲಿನ ಗುಡಿಸಲು ಹೊತ್ತಿ ಉರಿದ ಘಟನೆ ನಡೆದಿದೆ.ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗರಣಿ ಗ್ರಾಮದ ಮಹದೇವ ಗೌಡ ಎಂಬುವವರಿಗೆ ಸೇರಿದ್ದ ಮನೆ ಇದಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ…
Read MoreTSS CP ಬಜಾರ್: ಬಟ್ಟೆ ಖರೀದಿಸಿ ಕ್ಯಾಶ್ ಬ್ಯಾಕ್ ಪಡೆಯಿರಿ- ಜಾಹೀರಾತು
TSS ಸುಪರ್ ಮಾರ್ಕೆಟ್ ಸಿ.ಪಿ.ಬಜಾರ್ ⏭️ FAMILY SHOPPING TIME ಫೆಬ್ರುವರಿ 15 ರಿಂದ 28 ರವರೆಗೆ 🛍️🛍️ ⏭️ ₹ 1,999ಕ್ಕೆ ಮೇಲ್ಪಟ್ಟ ಮೌಲ್ಯದ ಬಟ್ಟೆಗಳನ್ನು ಖರೀದಿಸಿ, ₹ 300 ಕ್ಯಾಶ್ ಬ್ಯಾಕ್ ಪಡೆಯಿರಿ 👕👖👗 ಜೊತೆಗೆ…
Read Moreದೇಶಪಾಂಡೆ ಮುಂದಿನ ಮುಖ್ಯಮಂತ್ರಿ: ಸುರೇಶ್ ಕಾಮತ್ ವಿಶ್ವಾಸ
ದಾಂಡೇಲಿ: ನಗರದ ಜಿಎಸ್‌ಬಿ ಸಮಾಜದ ವತಿಯಿಂದ ಕುಳಗಿ ರಸ್ತೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶಾಸಕ ಆರ್.ವಿ. ದೇಶಪಾಂಡೆಯವರಿಗೆ ಸನ್ಮಾನ ಸಮಾರಂಭ ನಡೆಯಿತು.ರಾಜ್ಯ ವಿಧಾನಸಭೆಯ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಹಿನ್ನಲೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಮುಂಚೆ ಪ್ರಾಸ್ತಾವಿಕವಾಗಿ…
Read Moreಮರಾಠಾ ರಾಜಕೀಯ ಚಿಂತನ- ಮಂಥನ ಸಭೆ
ದಾಂಡೇಲಿ: ಹಳಿಯಾಳ, ದಾಂಡೇಲಿ, ಜೊಯಿಡಾ ವಿಧಾನಸಭಾ ಕ್ಷೇತ್ರದ ಮರಾಠಾ ರಾಜಕೀಯ ಚಿಂತನ- ಮಂಥನ ಸಭೆಯು ನಗರದ ಮರಾಠಾ ಸಮಾಜ ಭವನದಲ್ಲಿ ನಡೆಯಿತು.ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಆರ್.ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಡಾ.ಮೋಹನ್ ಪಾಟೀಲ್ ವಹಿಸಿದ್ದರು. ಸಭೆಯನ್ನುದ್ದೇಶಿಸಿ…
Read Moreಬನ್ನಿ ಮಂಟಪ ಪ್ರಕರಣ: ಶಾಸಕರ ವಿರುದ್ಧ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಾಗ್ದಾಳಿ
ಹಳಿಯಾಳ: ಶಾಸಕ ಆರ್.ವಿ.ದೇಶಪಾಂಡೆಯವರು ತಮ್ಮದೇ ಪಕ್ಷದ ಪುರಸಭೆಯ ಅಧ್ಯಕ್ಷನಿಗೆ ಕರೆದು ಬುದ್ಧಿ ಹೇಳುವುದನ್ನ ಬಿಟ್ಟು ಬನ್ನಿ ಮಂಟಪದ ಪ್ರಕರಣಕ್ಕೆ ಕೋಮು ಗಲಭೆಯ ಬಣ್ಣ ಬಳಿಯಲು ಪ್ರಯತ್ನಿಸಿರುವುದು ನಿಜಕ್ಕೂ ಖಂಡನಾರ್ಹ ಎಂದು ಗ್ರಾಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ…
Read Moreರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ: ಆರ್.ವಿ. ದೇಶಪಾಂಡೆ
ಮುಂಡಗೋಡ: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಜೈಭೇರಿ ಬಾರಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು 100% ಸತ್ಯ ಎಂದು ಶಾಸಕ ಆರ್.ವಿ.ದೇಶಪಾಂಡೆ ಭವಿಷ್ಯ ನುಡಿದರು.ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಸುಮಾರು 200ಕ್ಕೂ ಅಧಿಕ…
Read Moreಜುಗಾರಾಟ ಮುಂದುವರಿಸಿದ್ದವನಿಗೆ ಗಡಿಪಾರು ಆದೇಶಿಸಿದ ಡಿಸಿ
ಕಾರವಾರ: ನಗರ ವ್ಯಾಪ್ತಿಯಲ್ಲಿ ತನ್ನ ಸಹಚರರೊಂದಿಗೆ ಓಸಿ, ಮಟಕಾ ಜುಗಾರಾಟ ಆಡಿಸುವುದು ಮತ್ತು ಸಾರ್ವಜಿನಿಕರಿಗೆ ಆಡಲು ಪ್ರೋತ್ಸಾಹಿಸುತ್ತಿದ್ದ ತಾಲೂಕಿನ ಚಿತ್ತಾಕುಲಾ ವಿನಾಯಕ ಹರಿಕಂತ್ರ ಅಲಿಯಾಸ್ ಕಿಂಗ್‌ನನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಈತನ ವಿರುದ್ದ ಕಳೆದ 2015ರಿಂದ ಈವರೆಗೆ ಒಟ್ಟೂ…
Read More