Slide
Slide
Slide
previous arrow
next arrow

ವಿಧಾನಸಭಾ ಚುನಾವಣೆ: ಪ್ರವೀಣ್ ನೆಟ್ಟಾರು ಹತ್ಯೆ‌ ಪ್ರಕರಣದ ಆರೋಪಿ SDPI ಅಭ್ಯರ್ಥಿ

ಮಂಗಳೂರು: ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಪುತ್ತೂರಿನ ಅಭ್ಯರ್ಥಿಯಾಗಿ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಯನ್ನು ಹೆಸರಿಸಿದೆ.ಆರೋಪಿ ಶಾಫಿ ಬೆಳ್ಳಾರೆ ಎನ್‌ಐಎ ಕಸ್ಟಡಿಯಲ್ಲಿದ್ದಾನೆ. ಕಳೆದ ವರ್ಷ ಜುಲೈನಲ್ಲಿ ದಕ್ಷಿಣ…

Read More

ಫೆ.15ಕ್ಕೆ ಕಾಂಗ್ರೆಸ್’ನಿಂದ ಕರಾವಳಿ ಪ್ರಜಾಧ್ವನಿ ಯಾತ್ರೆ

ಶಿರಸಿ:  ಜಿಲ್ಲಾ ಕಾಂಗ್ರೆಸ್‌’ನಿಂದ ಕೆಪಿಸಿಸಿ ನಿರ್ದೇಶನದಂತೆ ಕರಾವಳಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನು ಫೆ.15, ಬುಧವಾರ ಬೆಳಿಗ್ಗೆ 10 ಘಂಟೆಗೆ ನಗರದ ಅಕ್ಷಯ ಗಾರ್ಡನ್, ಗಣೇಶನಗರದಲ್ಲಿ ಹುಲೇಕಲ್ ಜಿಲ್ಲಾ ಪಂಚಾಯತ್ ಮತ್ತು ಸಿರಸಿ ನಗರಸಭಾ ವ್ಯಾಪ್ತಿಯಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.…

Read More

ಫೆ.17 ರಿಂದ ಈಶ್ವರೀಯ ವಿಶ್ವವಿದ್ಯಾಲಯದಿಂದ ವಿಶೇಷ ಕಾರ್ಯಕ್ರಮ

ಶಿರಸಿ : ನಗರದ ವ್ಯಾಯಾಮ ಶಾಲೆಯ ಮೈದಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಫೆ.17 ರಿಂದ 20 ರವರೆಗೆ ಕೋಟಿ ಶಿವಲಿಂಗ ದರ್ಶನ, ಹಲೋಗ್ರಾಫಿಕ್ ಶಿವದರ್ಶನ, ಭಾರತದ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, ಮ್ಯಾಜಿಕ್…

Read More

ಜಿಲ್ಲೆಯ ಹೈನುಗಾರರ ಬೆನ್ನೆಲುಬಾಗಿ ಒಕ್ಕೂಟ ಕಾರ್ಯನಿರ್ವಹಿಸಲಿದೆ; ಶಂಕರ ಮುಗದ

ಶಿರಸಿ: ಜಿಲ್ಲೆಯ ಹೈನುಗಾರರ ಅನುಕೂಲತೆಗಾಗಿ 3 ದಿನಗಳ ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಶಿರಸಿಯಲ್ಲಿಯೇ ನಡೆಸಲಾಗುತ್ತಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು. ಅವರು ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ…

Read More

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು: 1ಲೀ. ಹಾಲಿನ ಬೆಲೆ 210 ರೂ.ಗೆ ಏರಿಕೆ

:ಪಾಕಿಸ್ತಾನದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪದಾರ್ಥಗಳ ಬೆಲೆ ಏರಿಕೆಯು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇತ್ತೀಚೆಗೆ ಹಾಲಿನ ಬೆಲೆಯು ಪ್ರತಿ ಲೀಟರ್‌ಗೆ 200ರೂ ಆಗಿತ್ತು, ಆದರೆ ಈಗ ಒಂದು ಲೀಟರ್…

Read More

ಫೆ.22ಕ್ಕೆ‌ ಶ್ರೀಕೃಷ್ಣ ಸ್ಮರಣ ಪುರಸ್ಕಾರ, ತಾಳಮದ್ದಲೆ ಕಾರ್ಯಕ್ರಮ

ಶಿರಸಿ: ವಿಠಲ ಶಾಸ್ತ್ರಿ ಪ್ರತಿಷ್ಠಾನ ಸಹಕಾರದಲ್ಲಿ ಹಮ್ಮಿಕೊಂಡ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಸಮಾರಂಭ ಹಾಗೂ ತಾಳಮದ್ದಲೆಯನ್ನು ಫೆ.22 ರಂದು ಸಂಜೆ 4.30 ಕ್ಕೆ ನಗರದ ಟಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಕೃಷ್ಣ ಸ್ಮರಣ ಪುರಸ್ಕಾರವನ್ನು ಭಾಗವತ ಕೇಶವ ಹೆಗಡೆ ಕೊಳಗಿ,…

Read More

ಪ್ರಗತಿ ಮೀಡಿಯಾದ ಎಂ.ಕೆ. ಹೆಗಡೆಗೆ ವಿಪ್ರಶ್ರೀ ಪ್ರಶಸ್ತಿ

ಶಿರಸಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಾಧಕರಿಗೆ ಕೊಡಮಾಡುವ ವಿಪ್ರಶ್ರೀ ಪ್ರಶಸ್ತಿಗೆ ಪ್ರಗತಿ ವಾಹಿನಿ ವೆಬ್ ನ್ಯೂಸ್ ಪ್ರಧಾನ ಸಂಪಾದಕ ಹಾಗೂ ಪ್ರಗತಿ ಮೀಡಿಯಾ ಹೌಸ್ ಸಂಸ್ಥಾಪಕ, ಹಿರಿಯ ಪತ್ರಕರ್ತ ಎಂ.ಕೆ. ಹೆಗಡೆ ಭಾಜನರಾಗಿದ್ದಾರೆ.ಬೆಳಗಾವಿಯ ಸಿಟಿ ಹಾಲ್‌ನಲ್ಲಿ…

Read More

ಬೈಕ್’ಗಳ ನಡುವೆ ಡಿಕ್ಕಿ: ಗಂಭೀರ ಗಾಯ, ಓರ್ವ ಮೃತ

ಹೊನ್ನಾವರ: ತಾಲೂಕಿನ ಚಂದಾವರ ರಸ್ತೆಯಿಂದ ಚಂದಾವರ ನಾಕಾ ಕಡೆಗೆ ಅತಿವೇಗ, ನಿಷ್ಕಳಜಿಯಿಂದ ಮೋಟಾರ್ ಸೈಕಲ್ ಚಲಾಯಿಸಿಕೊಂಡು ರಸ್ತೆ ಕ್ರಾಸ್ ಮಾಡುತ್ತಿದ್ದ ಇನ್ನೊಂದು ಬೈಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೀರ್ವರು ಗಂಭೀರವಾಗಿ ಗಾಯಗೊಂಡು ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.…

Read More

TSS: ಆಯ್ದ ಗೃಹೋಪಯೋಗಿ ಸಾಮಗ್ರಿಗಳ ಮೇಲೆ ರಿಯಾಯಿತಿ- ಜಾಹಿರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ ಗೃಹೋಪಯೋಗಿ ಪಿಂಗಾಣಿ,ಗ್ಲಾಸ್ ವೇರ್ ಸಾಮಗ್ರಿಗಳಿಗೆ ದೈನಂದಿನ ದರದ ಮೇಲೆ 20% ವರೆಗೆ ರಿಯಾಯಿತಿ 🫖🍽️ ಈ ಅಪರೂಪದ ಕೊಡುಗೆ ಫೆಬ್ರುವರಿ 15 ರಿಂದ 17ರ ವರೆಗೆ ಮಾತ್ರ ಭೇಟಿ ನೀಡಿ💐💐ಟಿಎಸ್ಎಸ್ ಸೂಪರ್ ಮಾರ್ಕೆಟ್ಶಿರಸಿ 9448292432

Read More

ಹಳಿಯಾಳ ಸಮ್ಮೇಳನಾಧ್ಯಕ್ಷ ಸಂತೋಷಕುಮಾರ್ ಮೆಹಂದಳೆ

ಹಳಿಯಾಳ: ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿಗಳೂ, ಅಂಕಣಕಾರರೂ ಆದ ಸಂತೋಷಕುಮಾರ ಮೆಹಂದಳೆ ಆಯ್ಕೆಯಾಗಿದ್ದಾರೆ ಎಂದು ತಾಲೂಕಾ ಕಸಾಪ ಅಧ್ಯಕ್ಷ ಸುಮಂಗಲಾ ಅಂಗಡಿ ತಿಳಿಸಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರ ಉಪಸ್ಥಿತಿಯಲ್ಲಿ ನಡೆದ ತಾಲೂಕಾ ಕಾರ್ಯಕಾರಿ ಸಭೆಯಲ್ಲಿ…

Read More
Back to top