ಶಿರಸಿ: ಧರ್ಮ ಸಂಸ್ಕೃತಿಯ ಉಳಿವಿಗೆ ಭಾರತದ ಅರಸರ ಕೊಡುಗೆ ಅನನ್ಯವಾದದ್ದು ಎಂದು ವಿಜಯನಗರದ ಅರಸು ವಂಶಸ್ಥ ಆನೆಗುಂದಿಯ ಶ್ರೀಕೃಷ್ಣದೇವರಾಯ ಹೇಳಿದರು. ಅವರು ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಭೂ ದಾನ ಅಭಿಯಾನ ಶ್ರೀಹರಿ ಪಾದಾರ್ಪಣೆ – ಮಹಾ ಸಮಾರ್ಪಣೆ ಕಾರ್ಯಕ್ರಮದ…
Read Moreನಮ್ಮ ಸಂಸ್ಕೃತಿ
ಶ್ರೀ ಶಂಕರನಾರಾಯಣ ದೇವಳದಲ್ಲಿ ಸಂಭ್ರಮದ ದೀಪೋತ್ಸವ ಕಾರ್ಯಕ್ರಮ
ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಮಠದೇವಳ ಗ್ರಾಮ ಹಳೇಯೂರು ಮಜರೆಯಲ್ಲಿರುವ ಸೋದೆ ಅರಸರ ಕಾಲದಲ್ಲಿ ಬೃಹತ್ ಶಿಲೆಗಳಿಂದ, ಅಪರೂಪದ ಕಲಾಕೃತಿ ಗಳಿಂದ ಮೇಳೈಸಿದ, ಐತಿಹಾಸಿಕ ದೇಗುಲ ವೇ ಶ್ರೀ ಶಂಕರ-ನಾರಾಯಣ ದೇವಸ್ಥಾನದಲ್ಲಿ ಇತ್ತೀಚಿಗೆ ಶ್ರೀ ದೇವರುಗಳಿಗೆ ದೀಪೋತ್ಸವ ಕಾರ್ಯಕ್ರಮವನ್ನು…
Read Moreಡಿ.6ರಿಂದ ದತ್ತ ಜಯಂತಿ ಉತ್ಸವ
ಕುಮಟಾ: ತಾಲೂಕಿನ ಕುಂಭೇಶ್ವರ ರಸ್ತೆಯ ಶ್ರೀದತ್ತ ಮಂದಿರದಲ್ಲಿ ಡಿ.6ರಿಂದ 8ರವರೆಗೆ ದತ್ತ ಜಯಂತಿ ಉತ್ಸವ, ದತ್ತ ಯಾಗ ಸೇರಿದಂತೆ ವಿಶೇಷ ಧಾರ್ಮಿಕ ಅನುಷ್ಠಾನಗಳು ನಡೆಯಲಿವೆ ಎಂದು ದತ್ತ ಮಂದಿರದ ವ್ಯವಸ್ಥಾಪಕ ಅರ್ಚಕ ವೇ.ದತ್ತಾತ್ರೇಯ ಭಟ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…
Read Moreಭಗವದ್ಗೀತಾ ಭಾಷಣದಲ್ಲಿ ಲಯನ್ಸ್ ಶಾಲೆಯ ಚಿನ್ಮಯ ರಾಜ್ಯಮಟ್ಟಕ್ಕೆ ಆಯ್ಕೆ
ಶಿರಸಿ: ಸ್ವರ್ಣವಲ್ಲಿ ಮಹಾಸಂಸ್ಥಾನ ಸೊಂದಾ, ಉತ್ತರಕನ್ನಡ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿ, ಕೊಂಕಣ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಕುಮಟಾದಲ್ಲಿ ನ.30ರಂದು ಏರ್ಪಡಿಸಿದ್ದ, ಪ್ರಾಥಮಿಕ ಶಾಲಾ ವಿಭಾಗದ ಭಗವದ್ಗೀತಾ ಕುರಿತು ಭಾಷಣ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ ಶಾಲೆಯ 6ನೇ…
Read Moreಸಂಭ್ರಮದಿಂದ ಸಂಪನ್ನಗೊಂಡ ಜ್ಞಾನೇಶ್ವರ ಮಂದಿರದ ಜಾತ್ರೆ
ದಾಂಡೇಲಿ : ನಗರದ ಸೋಮಾನಿ ವೃತ್ತದ ಬಳಿಯಿರುವ ಶ್ರೀ ಸಂತ ಜ್ಞಾನೇಶ್ವರ ಮಂದಿರದ 19 ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತುಪಂಡರಾಪುರ ಸದ್ಗುರು ತಾತ್ಯಾಸಾಹೇಬ ಬಾಬಾಸಾಹೇಬ ವಾಸಕರ ಮಹರಾಜ ಇವರ ಕೃಪಾಶೀರ್ವಾದ ಮತ್ತು ದಾಂಡೇಲಿಯ ಅಣ್ಣಾ…
Read Moreಕಾರ್ತೀಕ ಸೋಮವಾರದ ಭಜನಾ ಕಾರ್ಯಕ್ರಮ ಸಂಪನ್ನ
ಶಿರಸಿ: ನಗರದ ಅಯ್ಯಪ್ಪ ದೇವಾಲಯದಲ್ಲಿ ಕಾರ್ತೀಕ ಸೋಮವಾರದಂದು ಪ್ರಜ್ವಲ ಟ್ರಸ್ಟ್ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀಮತಿ ಚೇತನಾ ಹೆಗಡೆ ಇವರ ಶಿಷ್ಯವೃಂದದವರು ಅತ್ಯಂತ ಭಕ್ತಿ ಪೂರ್ವಕ ಭಜನೆಗಳನ್ನು ಹಾಗೂ ಶಂಕರ ಸ್ತೋತ್ರಗಳನ್ನು ಹಾಡಿ ಸೇವೆ ಸಲ್ಲಿಸಿದರು. ನಂತರದಲ್ಲಿ…
Read Moreಕಾರ್ತಿಕ ಮಾಸದ ಭಜನಾ ಮಂಗಲೋತ್ಸವ ಸಂಪನ್ನ
ಭಟ್ಕಳ: ಇಲ್ಲಿನ ಆಸರಕೇರಿಯ ಗುರುಮಠ ಶ್ರೀನಿಚ್ಚಲಮಕ್ಕಿ ತಿರುವಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀವೆಂಕಟೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಕಾರ್ತಿಕ ಮಾಸದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನರೆವೇರಿತು.ಮಂಗಲೋತ್ಸವದ ನಿಮಿತ್ತ ಹಮ್ಮಕೊಂಡ ಭಜನಾ ಕುಣಿತ ಸ್ಪರ್ಧೆಯಲ್ಲಿ ಬೆಣಂದೂರಿನ ಹಾರ್ಸಿಕಾನ ಯಕ್ಷ ದೇವತಾ…
Read Moreದಹಿಂಕಾಲ ಉತ್ಸವ: ಮೆರವಣಿಗೆಯಲ್ಲಿ ಗಮನ ಸೆಳೆದ ಹಲವು ರೂಪಕ
ಅಂಕೋಲಾ: ಇಲ್ಲಿಯ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.ಈ ಪ್ರಯುಕ್ತ ಶ್ರೀ ಶಾಂತಾದುರ್ಗಾ ಶ್ರೀ ವೆಂಕಟರಮಣ ದೇವರ ದೀಪಾಲಂಕೃತ ರಥೋತ್ಸವವು ನಗರದ ಪ್ರಮುಖ ಬೀದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಥ ಸಾಗುವ ಮುಖ್ಯ ಬೀದಿಗಳಲ್ಲಿ ತಳಿರು…
Read Moreಯಕ್ಷಗಾನೀಯತೆ ಮೀರದೇ ರಂಗ ಚೌಕಟ್ಟು ಬೆಳೆಸಿ: ಮೋಹನ ಹೆಗಡೆ
ಶಿರಸಿ: ಯಕ್ಷಗಾನದ ಭಾಗವತರಿಗೆ ಯಕ್ಷಗಾನೀಯತೆ ಮೀರದೇ ರಂಗ ಚೌಕಟ್ಟು ಬೆಳೆಸಿ ಉಳಿಸಬೇಕಾದ ಜವಾಬ್ದಾರಿ ಇದೆ ಎಂದು ಪ್ರಸಿದ್ಧ ಅರ್ಥದಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೇಳಿದರು.ಅವರು ನಗರದ ಟಿಎಂಎಸ್ ಸಭಾಂಗಣದಲ್ಲಿ ಇಲ್ಲಿನ ಹಿಲ್ಲೂರು ಯಕ್ಷಮಿತ್ರ ಬಳಗ…
Read Moreಕೊಳಗಿಬೀಸ್ ಮಾರುತಿ ದೇವರಿಗೆ ರಜತ ಪೀಠ ಸಮರ್ಪಿಸಿದ ಶ್ರೀನಿವಾಸ ಹೆಬ್ಬಾರ್
ಶಿರಸಿ: ಜಿಲ್ಲೆಯ ಶಕ್ತಿ ಸ್ಥಳವೆನಿಸಿದ ಕೊಳಗಿಬೀಸ್ ಮಾರುತಿ ದೇವಾಲಯದ ಶ್ರೀದೇವರಿಗೆ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ರಜತ ಕವಚವನ್ನು ಶನಿವಾರ ಕುಟುಂಬ ಸಮೇತ ವಿದ್ವಜ್ಜನರ ಸಮ್ಮುಖದಲ್ಲಿ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ಈ ಮುಂಚೆ ಯೋಜಿಸಿದ…
Read More