
ಅಡಿಕೆ ಸಂಸ್ಕರಣಾ ಘಟಕ, ಹಲಗೇರಿ
ಬುಕಿಂಗ್ ಪ್ರಾರಂಭವಾಗಿದೆ
ಆಧುನಿಕ ಯಂತ್ರದ ಮೂಲಕ ಅಡಿಕೆ ಸುಲಿದುಕೊಡಲಾಗುವುದು
ಇತರ ಸೇವೆಗಳು :
- ಚಾಲಿ ಅಡಿಕೆ ಸುಲಿಯುವುದು.
- ಸುಲಿದ ಅಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬೇರ್ಪಡಿಸಿ (ಆರಿಸಿ) ಕೊಡಲಾಗುವುದು.
- ಬಿಳಿಗೋಟು ಪಾಲಿಷ್ ಮಾಡಿಕೊಡಲಾಗುವುದು.
- ಸುಸಜ್ಜಿತವಾದ 250 ಚೀಲ ಅಡಿಕೆ ಇಡಬಹುದಾದ ಗೋಡನ್ ವ್ಯವಸ್ಥೆ ಇರುತ್ತದೆ.
- ಸಂಪೂರ್ಣ ಘಟಕ CCTV ಕಣ್ಣಾವಲಿನಲ್ಲಿ ಇರುತ್ತದೆ.
ರೈತರು ತಮ್ಮ ಅಡಿಕೆಯನ್ನು ಸುಲಿಯುವ ಸಮಯದಲ್ಲಿ ಹಾಜರಿದ್ದು ವೀಕ್ಷಿಸಬಹುದು.
ಸಂಪರ್ಕಿಸಿ:
ಶ್ರೇಯಾಂಕ್ ಹೆಗಡೆ
ಹಲಗೇರಿ
ತಾ:ಸಿದ್ದಾಪುರ
Mob:Tel:+919481811719
ಇದು ಜಾಹೀರಾತು ಆಗಿರುತ್ತದೆ.