Slide
Slide
Slide
previous arrow
next arrow

ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಕೆಂಡ ಸೇವೆ ಸಂಪನ್ನ

ಭಟ್ಕಳ: ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿ ಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವೂ ಸೋಮವಾರದಂದು ವಿಜೃಂಭಣೆಯಿಂದ ಆರಂಭವಾಗಿದ್ದು, ಮೊದಲ ದಿನ ಹಾಲಹಬ್ಬದ ಬಳಿಕ 2ನೇ ದಿನವಾದ ಮಂಗಳವಾರದಂದು ಸಂಪ್ರದಾಯದ ಕೆಂಡ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ವರ್ಷಕ್ಕಿಂತ…

Read More

ಜ್ಞಾನೇಶ್ವರಿ ರಜತ ರಥೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಣೆ

ಸಿದ್ದಾಪುರ: ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರಿಂದ ಶ್ರೀಕ್ಷೇತ್ರ ಕರ್ಕಿ ದೈವಜ್ಞ ಮಠದಲ್ಲಿ ನಡೆಯುತ್ತಿರುವ ಶ್ರೀ ಜ್ಞಾನೇಶ್ವರಿ ರಜತ ರಥೋತ್ಸವ ಸಮಾರಂಭಕ್ಕೆ ಪ್ರತಿ ವರ್ಷದಂತೆ  ಈ ಸಲ ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು ಈ ಸಂದರ್ಭದಲ್ಲಿ  ಕರ್ಕಿಯ ದೈವಜ್ಞ ಮಠದ ಪ್ರಧಾನ…

Read More

ಸಿದ್ದಾಪುರ ಪ್ರವೇಶಿಸಿದ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

ಸಿದ್ದಾಪುರ: ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧೀಶ ಪ್ರಣವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಮಂಗಳೂರಿನಿಂದ ಬೆಂಗಳೂರುವರೆಗೆ ನಡೆಯಲಿರುವ ಪಾದಯಾತ್ರೆ ಬುಧವಾರ ಜಿಲ್ಲೆ ಪ್ರವೇಶಿಸಿದೆ. ಗಡಿಯ ಭಾಗವಾದ ತಾಲೂಕಿನ ಮನ್ಮನೆಯಲ್ಲಿ ಸಂಜೆ ಪಾದಯಾತ್ರೆಯನ್ನು ಸ್ಥಳೀಯ ಸಮಿತಿ ಸ್ವಾಗತಿಸಿದೆ.ತಾಲೂಕು ಪಾದಯಾತ್ರೆ ಸಮಿತಿಯ…

Read More

ಜ.19ರಿಂದ ನುಜ್ಜಿ ಶ್ರೀರಾಮಲಿಂಗ ದೇವರ ಜಾತ್ರೆ

ಜೊಯಿಡಾ: ತಾಲೂಕಿನ ನುಜ್ಜಿ ಗ್ರಾಮದ ಶ್ರೀರಾಮಲಿಂಗ ದೇವರ ಜಾತ್ರೆ ಜ.19 ಮತ್ತು 20ರಂದು ನಡೆಯಲಿದೆ.ನುಜ್ಜಿ ಜಾತ್ರೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದೇವರ ಅಭಿಷೇಕ, ದೇವರ ಅಲಂಕಾರ, ಮಹಾಪೂಜೆ, ಸತ್ಯನಾರಾಯಣ ದೇವರ ಪೂಜೆ, ಸಾತೇರಿ ದೇವರ…

Read More

ಕುಮಟಾದಲ್ಲಿ‌ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಣೆ

ಕುಮಟಾ: ಮಕರ ಸಂಕ್ರಾಂತಿ ಹಬ್ಬವು ತಾಲೂಕಿನಾದ್ಯಂತ ಸಂಭ್ರಮ, ಸಡಗರದಿಂದ ನಡೆದಿದ್ದು, ಪಟ್ಟಣದ ಹಳೇ ಹೆರವಟ್ಟಾದ ಮಹಾಸತಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀ ಮಹಾಸತಿ ದೇವಸ್ಥಾನ ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ಹಬ್ಬದ ವಿಶೇಷ ಪೂಜೆ ಸಲ್ಲಿಸಿ, ಧನ್ಯತೆ ಮೆರೆದರು.ಹೆಣ್ಣುಮಕ್ಕಳ ಹಬ್ಬವೆಂದೆ…

Read More

ರಾಜ್ಯಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ: ಸ್ವರ್ಣವಲ್ಲೀ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಸೋಂದಾ ಸ್ವರ್ಣವಲ್ಲಿಯ ಶ್ರೀ ರಾಜರಾಜೇಶ್ವರಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವೇದಭಾಷ್ಯ ಭಾಷಣ ಸ್ಪರ್ದೆಯಲ್ಲಿ ಮಹೇಶ ಭಟ್ ಹಿತ್ಲಕಾರಗದ್ದೆ ಪ್ರಥಮ ಸ್ಥಾನ…

Read More

ಅಂಗಾರಕ ಸಂಕಷ್ಟಿ; ಇಡಗುಂಜಿಗೆ ಭಕ್ತಸಾಗರ

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀವಿನಾಯಕ ದೇವಾಲಯದಲ್ಲಿ ಅಂಗಾರಕ ಸಂಕಷ್ಟಿಯ ಪ್ರಯುಕ್ತ ಮಂಗಳವಾರ ಸಹಸ್ರಾರು ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಭಕ್ತರಿಗಾಗಿ ಬೆಳಿಗ್ಗೆ 5 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ…

Read More

ಹುಲೇಕಲ್ ಮಾರುತಿ ದೇವರಿಗೆ ಬೆಳ್ಳಿ ಕವಚ, ಪ್ರಭಾವಳಿ ಸಮರ್ಪಣೆ

ಶಿರಸಿ; ತಾಲೂಕಿನ ಹುಲೆಕಲ್ ಗ್ರಾಮದ ಶ್ರೀಮಾರುತಿ ದೇವಸ್ಥಾನದ ವಾರ್ಷಿಕೋತ್ಸವ ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು. ಭಕ್ತರ ದೇಣಿಗೆಯಿಂದ ನೂತನವಾಗಿ ಮಾರುತಿ ದೇವರಿಗೆ ಬೆಳ್ಳಿ ಕವಚ ಹಾಗೂ ಪ್ರಭಾವಳಿಯನ್ನು ಸಮರ್ಪಿಸಲಾಯಿತು.ದೇವರ ಬೆಳ್ಳಿ ಕವಚ ಹಾಗೂ ಪ್ರಭಾವಳಿಯನ್ನು ವಾಹನದಲ್ಲಿ ವಿಶೇಷ ಅಲಂಕಾರದೊoದಿಗೆ…

Read More

ಡಿ.26ಕ್ಕೆ ಶಿರಸಿಯ ಅಯ್ಯಪ್ಪ‌ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ

ಶಿರಸಿ: ಶ್ರೀ ಅಯ್ಯಪ್ಪ ಸ್ವಾಮಿ ಮಂಡಳ ಉತ್ಸವದ ಅನ್ನದಾನ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು  ಡಿಸೆಂಬರ್ 26, ಸೋಮವಾರದಂದು ಮುಂಜಾನೆ 11 ಘಂಟೆಗೆ ನಗರದ ಹುಬ್ಬಳ್ಳಿ ರಸ್ತೆಯ ಅಯ್ಯಪ್ಪ‌ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. ಸೋಮವಾರ ಬೆಳಿಗ್ಗೆ…

Read More

ಅಯ್ಯಪ್ಪನ ದರ್ಶನಕ್ಕೆ ಪಾದಯಾತ್ರೆ ಹೊರಟ ಮಾಲಾಧಾರಿಗಳು

ದಾಂಡೇಲಿ: ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ನಗರದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾಗಿರುವ ಗಾಂಧಿನಗರದ ಮಂಜುನಾಥ ಪಾಟೀಲ್ ಅವರ ನೇತೃತ್ವದಲ್ಲಿ ಒಟ್ಟು ಐವರು ಅಯ್ಯಪ್ಪ ಮಾಲಾಧಾರಿಗಳು ಶ್ರೀಅಯ್ಯಪ್ಪ ಮಂದಿರದಿಂದ ಯಾತ್ರೆಯನ್ನು ಆರಂಭಿಸಿದ್ದಾರೆ.ಮಂಜುನಾಥ್ ಪಾಟೀಲ್ ಅವರು…

Read More
Back to top