Slide
Slide
Slide
previous arrow
next arrow

ಸೆ.17ಕ್ಕೆ ಕವಡಿಕೆರೆಯಲ್ಲಿ ಕೆರೆ ಸ್ವಚ್ಛತೆ-ದೀಪೋತ್ಸವ

ಯಲ್ಲಾಪುರ: ಸೇವಾ ಹೀ ಸಂಘಟನೆ ಅಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ಪಕ್ಷದ ಸ್ಥಳೀಯ ಘಟಕದ ವತಿಯಿಂದ ತಾಲೂಕಿನ ಕವಡಿಕೆರೆ ಶ್ರೀದುರ್ಗಾಂಬಾ ದೇವಾಲಯದ ಸಮೀಪದ ಕೆರೆ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಂಜೆ ದೀಪೋತ್ಸವ ಕಾರ್ಯಕ್ರಮ ಸೆ.…

Read More

ವಿಶ್ವದರ್ಶನ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವರದಲ್ಲಿ ಹಿಂದಿ ದಿವಸ್ ಆಚರಿಸಲಾಯಿತು.ಉಪನ್ಯಾಸಕರಾದ ಮುಬೀನಾ ಶೇಖ ಹಾಗೂ ಗೋಕುಲ್ ಗೌಡ ರಾಷ್ಟ್ರೀಯ ಭಾಷೆಯಾದ ಹಿಂದಿ ವಿಷಯದ ಕುರಿತು ಮಾಹಿತಿ ನೀಡಿದರು. ಹಿಂದಿ ದಿವಸ್ ಆಚರಣೆಯ ಹಿನ್ನಲೆ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ…

Read More

ಯಲ್ಲಾಪುರದಲ್ಲಿ ಇಂಜಿನಿಯರ್ಸ ದಿನಾಚರಣೆ

ಯಲ್ಲಾಪುರ: ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಬುಧವಾರ ಇಂಜಿನಿಯರ್ಸ ದಿನಾಚರಣೆ ನಡೆಯಿತು. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಹಾರಹಾಕಿ ಪೂಜೆ ಸಲ್ಲಿಸಲಾಯಿತು. ಸಹಾಯಕ ಅಭಿಯಂತರಾದ ಪ್ರಶಾಂತ ನಾಯ್ಕ, ವಿಶಾಲ ಕಟಾವಕರ, ಜಿ.ಪಂ ಜ್ಯೂನಿಯರ್ ಇಂಜಿನಿಯರ್ ಓಂಕಾರ ಗೌಡ, ಗುತ್ತಿಗೆದಾರರಾದ ಅಶೋಕ…

Read More

ಮುಂಡಿಗೇಸರದಲ್ಲಿ ಭಾಜಪಾ ಜಿಲ್ಲಾ ಕಾರ್ಯಕಾರಿಣಿ ಸಭೆ

ಶಿರಸಿ: ಭಾರತೀಯ ಜನತಾ ಪಾರ್ಟಿ, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಯು ತಾಲೂಕಿನ ಶ್ರೀ ಗಣಪತಿ ಸಭಾಂಗಣ, ಮುಂಡಗೇಸರದಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮಾಜಿ ಶಾಸಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುನೀಲ…

Read More

ಇಂದು ನಂದೊಳ್ಳಿಯಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನ- ಬಾಕಾಹು ಕಾರ್ಯಾಗಾರ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಸೆ. 15 ಬುಧವಾರ ಒಂದು ಜಿಲ್ಲೆ, ಒಂದು ಉತ್ಪನ್ನ ಹಾಗೂ ಬಾಳೆಕಾಯಿ ಹುಡಿ ಕುರಿತ ಒಂದು ದಿನದ ಕಾರ್ಯಾಗಾರ ನಡೆಯಲಿದೆ. ಬೆಳಿಗ್ಗೆ 10.30 ಕ್ಕೆ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.…

Read More

ಸಿದ್ದಾಪುರದಲ್ಲಿ ಸೆ.15ಕ್ಕೆ 690 ಡೋಸ್ ಲಸಿಕೆ

ಸಿದ್ದಾಪುರ: ತಾಲೂಕಿನಲ್ಲಿ ಸೆ.15 ಬುಧವಾರ 690 ಡೋಸ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಭ್ಯವಿರುವ 690 ಡೋಸ್ ಲಸಿಕೆಯನ್ನು ಕ್ಯಾದಗಿ(ಲಂಬಾಪುರ) ಗ್ರಾ.ಪಂ ಸಭಾಭವನದಲ್ಲಿ 190, ಕವಚೂರು ಗ್ರಾಮ ಪಂಚಾಯತ ಸಭಾ ಭವನದಲ್ಲಿ…

Read More

ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ; 16 ಆರೋಪಿಗಳ ಬಂಧನ

ಸಿದ್ದಾಪುರ: ತಾಲೂಕಿನ ಮನಮನೆಯ ಶನೀಶ್ವರ ದೇವಸ್ಥಾನದ ಬಳಿ ಅಂದರ್ ಬಾಹರ್ ಆಟ ಆಡುತ್ತಿದ್ದ 16 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶನೀಶ್ವರ ದೇವಾಲಯದ ಬಳಿ 16 ಜನರ ತಂಡ ಅಂದರ್-ಬಹಾರ್ ಆಟ ಆಡುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ…

Read More

ಮಹಿಳೆಗೆ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಮಂಜುನಾಥ

ಕುಮಟಾ: ಹಳದಿಪುರದಿಂದ ಕುಮಟಾ ಬರುವಾಗ ಮಹಿಳೆಯೊಬ್ಬರು ಮಂಗಲ ಸೂತ್ರ ಕಳೆದುಕೊಂಡಿದ್ದು, ಆಟೋ ಚಾಲಕ ಅದನ್ನು ಮಹಿಳೆಗೆ ಒಪ್ಪಿಸಿದ್ದಾರೆ. ಮಹಿಳೆಯು ಕುಮಟಾಕ್ಕೆ ಬರುವ ಸಂದರ್ಭದಲ್ಲಿ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದು, ಅದು ದೊರೆತ ಆಟೋ ಚಾಲಕ ಮಂಜುನಾಥ ಪಟಗಾರ ಅವರಿಗೆ ದೊರೆತಿದ್ದು,…

Read More

ಸೂರ್ಯನಾರಾಯಣ ಪ್ರೌಢ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶ ತಯಾರಿಕೆ ಕಾರ್ಯಕ್ರಮ

ಶಿರಸಿ: ತಾಲೂಕಿನ ಸೂರ್ಯನಾರಾಯಣ ಪ್ರೌಢ ಶಾಲೆ ಬಿಸಲಕೊಪ್ಪದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಭಿಯಾನದ ನಿಮಿತ್ತ ಅರಣ್ಯ ಮಹಾವಿದ್ಯಾಲಯದ ಸಹಯೋಗ ದಲ್ಲಿ ಪರಿಸರ ಸ್ನೇಹಿ ಗಣೇಶ ತಯಾರಿಸುವ ಕಾರ್ಯಕ್ರಮ ನಡೆಯಿತು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಎಲ್ಲರನ್ನು ಸ್ವಾಗತಿಸಿ…

Read More

ಯುವಕರ ನಡುವೆ ಚೂರಿ ಇರಿತ; ಗಂಭೀರ ಗಾಯ

ಸಿದ್ದಾಪುರ: ತಾಲೂಕಿನ ಅವರಗುಪ್ತ ಐಟಿಐ ಕಾಲೇಜ್ ಬಳಿ ಇಬ್ಬರು ಯುವಕರ ನಡುವೆ ಚಾಕು ಇರಿತ ನಡೆದಿದ್ದು, ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೋ ಕಾರಣಕ್ಕೆ ಆರೋಪಿ ಅರಳಿಕೊಪ್ಪದ ಸುಮನ್ ಗೌಡರ ಮತ್ತು ಬಳಟ್ಟೆಯ ಪವನ ನಾಯ್ಕ…

Read More
Back to top