Slide
Slide
Slide
previous arrow
next arrow

ಸುವಿಚಾರ

ನ ಲಭಂತೇ ವಿನೋದ್ಯೋಗಂ ಜಂತವಃ ಸಂಪದಾಂ ಪದಮ್ಸುರಾಃ ಕ್ಷೀರೋದವಿಕ್ಷೋಭಮನುಭೂಯಾಮೃತಂ ಪಪುಃ ||ಇಹಕ್ಕೆ ಬಂದಮೇಲೆ ವಿಹಿತವಾದ ಉದ್ಯೋಗವನ್ನು ಮಾಡಲೇ ಬೇಕು. ಉದ್ಯಮವಿಲ್ಲದೆ, ಅಂದರೆ ಕೆಲಸ ಮಾಡದೇನೆ ಯಾವೊಬ್ಬ ಮಾನವನೂ ಸಂಪತ್ತನ್ನು ಹೊಂದಲಾರ. ದೇವತೆಗಳಂತಾ ದೇವತೆಗಳೇ ಅಮೃತವನ್ನು ಪಡೆಯುವುದಕ್ಕೆ ಅದೆಷ್ಟೆಲ್ಲ ಉದ್ಯಮ…

Read More

ಸುವಿಚಾರ

ಅಪಕುರ್ವನ್ನಪಿ ಪ್ರಾಯಃ ಪ್ರಾಪ್ನೋತಿ ಮಹತಃ ಫಲಮ್ಔರ್ವಂ ದಹಂತಮೇವಾಗ್ನಿಂ ಸಂತರ್ಪಯತಿ ಸಾಗರಃ || ದೊಡ್ಡ ಮನಸಿನ ಜನ ಅಥವಾ ಮಹಾತ್ಮರು ಅಂತಿರುತ್ತಾರಲ್ಲ, ಅವರಿಗೆ ಅಪಕಾರ ಅನ್ನುವುದೇ ಗೊತ್ತಿಲ್ಲ. ಸದಾ ಇನ್ನೊಬ್ಬರಿಗೆ ಒಳಿತನ್ನು ಮಾಡುವುದೇ ಅವರ ಸ್ವಭಾವ. ಯಾರೋ ಬಂದು ಅಪಕಾರ…

Read More

ಸುವಿಚಾರ

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಮ್ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ |ಅಂಗೈಯ ಬೊಗಸೆ ಮಾಡಿ ಅದರಲ್ಲಿ ಸುಗಂಧಿತ ಪುಷ್ಪಗಳನ್ನು ತುಂಬಿಕೊಂಡಾಗ ನಮ್ಮೆರಡು ಅಂಗೈಗಳೂ ಪರಿಮಳಯುಕ್ತವಾಗುತ್ತವೆ. ಬಲ ಮತ್ತು ಎಡ ಎಂಬೆರಡು ಎಡೆಗಳಲ್ಲೂ ಹೂವುಗಳ ಪ್ರೀತಿ ಒಂದೇ ತೆರನಾದ್ದು, ಅದಕ್ಕೆ ಭೇದವಿಲ್ಲ.…

Read More

ಸುವಿಚಾರ

ವಿತರತಿ ಗುರುಃ ಪ್ರಾಜ್ಞೇ ವಿದ್ಯಾಂ ಯಥೈವ ತಥಾ ಜಡೇನ ತು ಖಲು ತಯೋರ್ಜ್ಞಾನೇ ಶಕ್ತಿಂ ಕರೋತ್ಯಪಹಂತಿ ವಾ |ಭವತಿ ಚ ಪುನರ್ಭೂಯಾನ್ಭೇದಃ ಫಲಂ ಪ್ರತಿ ತದ್ಯಥಾಪ್ರಭವತಿ ಶುಚಿರ್ಬಿಂಬಗ್ರಾಹೇ ಮಣಿರ್ನ ಮೃದಾಂ ಚಯಃ |ಗುರುಗಳು ಪಾಠಮಾಡುವಾಗ ತನ್ನ ಶಿಷ್ಯಂದಿರ ನಡುವೆ…

Read More

ಸುವಿಚಾರ

ಜ್ಞಾನವಿದ್ಯಾವಿಹೀನಸ್ಯ ವಿದ್ಯಾಜಾಲಂ ನಿರರ್ಥಕಮ್ಕಂಠಸೂತ್ರಂ ವಿನಾ ನಾರೀ ಹ್ಯನೇಕಾಭರಣೈರ್ಯುತಾ |ವಿದ್ಯೆ ಬಹುಪ್ರಕಾರವಾದ್ದು. ಲೋಕದಲ್ಲಿ ಗೌರವಯುತವಾದ ಜೀವನವನ್ನು ನಡೆಸಿಕೊಂಡು ಹೋಗಲು ಬೇಕಾಗುವ ಕೌಶಲವೆಲ್ಲವೂ ವಿದ್ಯೆಯೇ. ಮರ ಏರುವುದು, ನೆಲ ಊಳುವುದು, ದನ ಕಾಯುವುದು, ಕಸೂತಿ ಮಾಡುವುದು, ಲೋಹ ವಿದ್ಯೆ, ಶಿಲ್ಪವಿದ್ಯೆ –…

Read More

ಸುವಿಚಾರ

ವಲ್ಮೀಕಪ್ರಭವೇಣ ರಾಮನೃಪತಿರ್ವ್ಯಾಸೇನ ಧರ್ಮಾತ್ಮಜೋವ್ಯಾಖ್ಯಾತಃ ಕಿಲ ಕಾಲಿದಾಸಕವಿನಾ ಶ್ರೀವಿಕ್ರಮಾಂಕೋ ನೃಪಃ |ಭೋಜಶ್ಚಿತ್ತಪಬಿಲ್ಹಣಪ್ರಭೃತಿಭಿಃ ಕರ್ಣೋಪಿ ವಿದ್ಯಾಪತೇಖ್ಯಾತಿಂ ಯಾಂತಿ ನರೇಶ್ವರಾಃ ಕವಿವರೈಃ ಸ್ಫಾರೈರ್ನ ಭೇರೀರವೈಃ |ಹುತ್ತದಿಂದ ಹುಟ್ಟಿದ ವಾಲ್ಮೀಕಿಯೆಂಬೋ ಕವಿತಾಪಸನಿಂದಾಗಿ ರಾಮಾಯಣದ ಮೂಲಕರಾಜಾರಾಮನೂ, ವ್ಯಾಸನೆಂಬೋ ಕವಿತಾಪಸನಿಂದಾಗಿ ಮಹಾಭಾರತದ ಮೂಲಕ ಧರ್ಮರಾಯನೂ, ಕಾಲಿದಾಸನೆಂಬೋ ಮಹಾಕವಿಯಿಂದಾಗಿ…

Read More

ಸುವಿಚಾರ

ಯೋ ಯಮರ್ಥಂ ಪ್ರಾರ್ಥಯತೇ ತದರ್ಥಂ ಘಟತೇಪಿ ಚಅವಶ್ಯಂ ತದವಾಪ್ನೋತಿ ನ ಚೇಚ್ಛ್ರಾಂತೋ ನಿವರ್ತತೇ | ಧ್ಯಾನಾದಿಗಳ ಮೂಲಕ ಸಾಮು ಮಾಡಿ ಒಂದು ಹದಕ್ಕೆ ಬಂದ ಮನಸಿಗೆ ಮಹತ್ತರವಾದ ಶಕ್ತಿಯಿರುತ್ತದೆ. ಅದೆಂದರೆ, ತಾನು ಇಚ್ಛಿಸಿದ್ದನ್ನು ಪಡೆಯುವಂಥದು. ಹಾಗಾಗಿ ಪಳಗಿದ ಮನಸುಳ್ಳ…

Read More

ಸುವಿಚಾರ

ಸುಮಂತ್ರಿತೇ ಸುವಿಕ್ರಾಂತೇ ಸುಕೃತೌ ಸುವಿಚಾರಿತೇಪ್ರಾರಂಭೇ ಕೃತಬುದ್ಧೀನಾಂ ಸಿದ್ಧಿರವ್ಯಭಿಚಾರಿಣೀ ||ನಾಲ್ಕು ಜನರೊಡಗೂಡಿ ಚೆನ್ನಾಗಿ ವಿಚಾರಮಾಡಿ, ವೀರ್ಯವಿಕ್ರಮಾದಿಗಳನ್ನು ದುಡಿಸಿಕೊಂಡು, ಚೆನ್ನಾಗಿ ಚಿಂತನೆ ಮಾಡಿ ಬುದ್ಧಿಯುಕ್ತವಾಗಿ ಚೆನ್ನಾಗಿ ಸಂಕಲ್ಪಿಸಿ ಕೈಗೊಂಡ ಕಾರ್ಯದಲ್ಲಿ ಸಿದ್ಧಿಯೆನ್ನುವುದು ತಪ್ಪದೇ ಬಂದೇ ಬರುತ್ತದೆ. ಇಷ್ಟು ಮಜಬೂತಾದ ಕಾರ್ಯಕ್ಕೆ ಸೋಲೆಂಬುದಿಲ್ಲ.ಶ್ರೀ…

Read More

ಸುವಿಚಾರ

ಕಿಂ ಚಾನ್ಯೈಃ ಸುಕುಲಾಚಾರೈಃ ಸೇವ್ಯತಾಮೇತಿ ಪೂರುಷಃಧನಹೀನಃ ಸ್ವಪತ್ನೀಭಿಸ್ತ್ಯಜ್ಯತೇ ಕಿಂ ಪುನಃ ಪರೈಃ ||ಸುಭಾಷಿತಕಾರರಿಗೆ ಹಣದ ಮಹತ್ತನ್ನು ಹೇಳಿದಷ್ಟೂ ಸಾಲದು. ಒಂದಿಲ್ಲೊಂದು ರೀತಿಯಲ್ಲಿ ಹಣದ ಮೌಲ್ಯದ ಕುರಿತಾಗಿ ಆಗಾಗ ಮಾತುಗಳು ಬರುತ್ತಲೇ ಇರುತ್ತವೆ. ತನ್ನ ಕುಲದ ಬಹುಪುರಾತನವಾದ ಆಚಾರಗಳನ್ನೆಲ್ಲ ಪರಿಪಾಲಿಸುವ…

Read More

ಸುವಿಚಾರ

ಧನ್ಯಾಸ್ತೇ ಯೇ ನ ಪಶ್ಯಂತಿ ದೇಶಭಂಗಂ ಕುಲಕ್ಷಯಮ್ಪರಚಿತ್ತಗತಾನ್ ದಾರಾನ್ ಪುತ್ರಂ ಚ ವ್ಯಸನಾತುತಮ್ ||ತನ್ನದೆಂದು ಆದರಿಸಿಕೊಂಡು ಬಂದ ರಾಷ್ಟ್ರದ (ದೇಶದ) ಹೋಳಾಗುವಿಕೆಯನ್ನೂ (ಛಿದ್ರಗೊಳ್ಳುವಿಕೆಯನ್ನೂ), ತನ್ನ ಕುಲದ ನಾಶವನ್ನೂ, ಇನ್ನೊಬ್ಬನ ಮನಸಿಗೆ ಸೇರಿಕೊಂಡಿರುವ ತನ್ನ ಹೆಂಡತಿಯನ್ನೂ, ದುಶ್ವಟಗಳಿಗೆ ದಾಸನಾದ ಮಗನನ್ನೂ…

Read More
Back to top