Slide
Slide
Slide
previous arrow
next arrow

ಸುವಿಚಾರ

ಪಾತಿತೇಪಿ ಕರಾಘಾತೈರುತ್ಪತತ್ಯೇವ ಕಂದುಕಃಪ್ರಾಯೇಣ ಹಿ ಸುವೃತ್ತಾನಾಮಸ್ಥಾಯಿನ್ಯೋ ವಿಪತ್ತಯಃ || ಚೆಂಡನ್ನು ಕೈಗಳಿಂದ ಬಲವಾಗಿ ನೆಲಕ್ಕೆ ಕುಕ್ಕಿದಷ್ಟೂ ಅದು ಮತ್ತೆ ಮತ್ತೆ ತಾನೇ ಪುಟಿದೆದ್ದು ಮೇಲಕ್ಕೆ ಬರುತ್ತದೆ. ತಮ್ಮ ಜೀವನದಲ್ಲಿ ಒಳ್ಳೆಯ ಚರಿತೆಯನ್ನು ಕಟ್ಟಿಕೊಂಡವರು, ಸನ್ನಡತೆಯನ್ನು ಇಟ್ಟುಕೊಂಡವರು, ಸಜ್ಜನರಾದವರು ಸಹ…

Read More

ಸುವಿಚಾರ

ಅರ್ಥಾಹರಣಕೌಶಲ್ಯಂ ಕಿಂ ಸ್ತುಮಃ ಶಾಸ್ತ್ರವಾದಿನಾಮ್ಅವ್ಯಯೇಭ್ಯೋಪಿ ಯೇ ಚಾರ್ಥಾನ್ನಿಷ್ಕರ್ಷಂತಿ ಸಹಸ್ರಶಃ || ಅರ್ಥೈಸುವಿಕೆಯ ಕೌಶಲ ಅಂತ ಶಾಸ್ತ್ರಜ್ಞರಲ್ಲಿ ಇರುತ್ತದಲ್ಲ ಅದನ್ನು ಹೊಗಳಿದಷ್ಟೂ ಸಾಲದು. ಯಾವುದೇ ವಾಕ್ಯವಿದ್ದರೂ ಯಥಾಯೋಗ್ಯವಾದ ಮತ್ತು ಸ್ವೀಕಾರಾರ್ಹವಾದ ಅರ್ಥವನ್ನವರು ತಂದು ಸೇರಿಸಬಲ್ಲರು. ಅವ್ಯಯಗಳೆಂದ ಭಾಷಾಪ್ರವಿಭಾಗದಿಂದಲೂ ಹತ್ತಾರು ಬಗೆಯ…

Read More

ಸುವಿಚಾರ

ವಿದುಷಾಂ ವದನಾದ್ವಾಚಃ ಸಹಸಾ ಯಾಂತಿ ನೋ ಬಹಿ:ಯಾತಾಶ್ಚೇನ್ನ ಪರಾಂಚಂತಿ ದ್ವಿರದಾನಾಂ ರದಾ ಇವ || ವಿದ್ವಾಂಸರು ಅಥವಾ ಪ್ರಾಜ್ಞರು ಅನ್ನಿಸಿಕೊಂಡವರ ಮುಖದಿಂದ ಯಾವುದೇ ವಿಚಾರವಾಗಿ ಮಾತುಗಳು ಧುತ್ತೆಂದು ಹೊರಬೀಳಲಾರವು. ಮಾತಿಗೆ ಮುನ್ನ ಹತ್ತಾರುಬಾರಿಗೆ ವಿಚಾರಮಾಡುವ ಜನ ಅವರು. ತಕ್ಷಣದ…

Read More

ಸುವಿಚಾರ

ಶಕಟಂ ಪಂಚಹಸ್ತೇಷು ದಶಹಸ್ತೇಷು ವಾಜಿನಮ್ಗಜಂ ಹಸ್ತಸಹಸ್ರೇಷು ದುರ್ಜನಂ ದೂರತಸ್ತ್ಯಜೇತ್ || ರಥದಿಂದ (ವಾಹನದಿಂದ) ಐದಾರು ತೋಳಿನಷ್ಟು ಅಂತರವನ್ನೂ, ಕುದುರೆಯಿಂದ ಹತ್ತು ತೋಳಿನಷ್ಟು ಅಂತರವನ್ನೂ, ಆನೆಯಿಂದ ಸಾವಿರ ಅಡಿಗಳಷ್ಟು ದೂರವನ್ನೂ ಕಾಪಾಡಿಕೊಳ್ಳಬೇಕು. ಆದರೆ ದುರ್ಜನ ಅನ್ನುವ ಮನುಷ್ಯ ಸಂತಾನವನ್ನು ಮಾತ್ರ…

Read More

ಸುವಿಚಾರ

ಸತ್ಯೇನ ಲೋಕಂ ಜಯತಿ ದಾನೈರ್ಜಯತಿ ದೀನತಾಮ್ಗುರೂನ್ ಶುಶ್ರೂಷಯಾ ಜೀಯಾದ್ಧನುಷಾ ಏವ ಶಾತ್ರವಾನ್ || ಸತ್ಯದಿಂದ ಜನಗಳ ಮನವನ್ನೂ, ದಾನದಿಂದ ದೀನತೆಯನ್ನೂ, ಗುರುಗಳನ್ನು ಸೇವೆಯಿಂದಲೂ ಮತ್ತು ಶತ್ರುಗಳನ್ನು ಧನುಸ್ಸಿನಿಂದಲೂ (ಆಯುಧದಿಂದಲೂ) ಗೆಲ್ಲತಕ್ಕದ್ದು. ಬದುಕಿನಲ್ಲಿ ಪ್ರತಿಯೊಂದು ವ್ಯಕ್ತಿ ಮತ್ತು ವಿಷಯಕ್ಕೂ ಒಂದಿಲ್ಲೊಂದಕ್ಕೆ…

Read More

ಸುವಿಚಾರ

ಅಶ್ವಪ್ಲವಂ ಚಾಂಬುದಗರ್ಜನಂ ಚ ಸ್ತ್ರೀಣಾಂ ಚ ಚಿತ್ತಂ ಪುರುಷಸ್ಯ ಭಾಗ್ಯಂಅವರ್ಷಣಂಚಾಪ್ಯತಿವರ್ಷಣಂ ಚ ದೇವೋ ನ ಜಾನಾತಿ ಕುತೋ ಮನುಷ್ಯಃ || ಕುದುರೆಯ ಓಟದ ಗತಿಯನ್ನೂ, ಮೋಡಗಳ ಗರ್ಜನೆಯನ್ನೂ, ಹೆಂಗಳೆಯರ ಮನಸನ್ನೂ, ಪುರುಷನ ಭಾಗ್ಯವನ್ನೂ, ಮಳೆಯಿಲ್ಲದಿರುವಿಕೆಯನ್ನೂ, ಅತಿ ಮಳೆಯಾಗುವಿಕೆಯನ್ನೂ –…

Read More

ಸುವಿಚಾರ

ಸುಮಂತ್ರಿತೇ ಸುವಿಕ್ರಾಂತೇ ಸುಕೃತೌ ಸುವಿಚಾರಿತೇಪ್ರಾರಂಭೇ ಕೃತಬುದ್ಧೀನಾಂ ಸಿದ್ಧಿರವ್ಯಭಿಚಾರಿಣೀ ||ನಾಲ್ಕು ಜನರೊಡಗೂಡಿ ಚೆನ್ನಾಗಿ ವಿಚಾರಮಾಡಿ, ವೀರ್ಯವಿಕ್ರಮಾದಿಗಳನ್ನು ದುಡಿಸಿಕೊಂಡು, ಚೆನ್ನಾಗಿ ಚಿಂತನೆ ಮಾಡಿ ಬುದ್ಧಿಯುಕ್ತವಾಗಿ ಚೆನ್ನಾಗಿ ಸಂಕಲ್ಪಿಸಿ ಕೈಗೊಂಡ ಕಾರ್ಯದಲ್ಲಿ ಸಿದ್ಧಿಯೆನ್ನುವುದು ತಪ್ಪದೇ ಬಂದೇ ಬರುತ್ತದೆ. ಇಷ್ಟು ಮಜಬೂತಾದ ಕಾರ್ಯಕ್ಕೆ ಸೋಲೆಂಬುದಿಲ್ಲ…

Read More

ಸುವಿಚಾರ

ಕರ್ಪೂರಧೂಲೀಕಲಿತಾಲವಾಲೇ ಕಸ್ತೂರಿಕಾಕಲ್ಪಿತದೋಹಲಶ್ರೀಃಹಿಮಾಂಬುಕಾಭೈರಭಿಷಿಚ್ಯಮಾನಃ ಪ್ರಾಂಚಂ ಗುಣಂ ಮುಂಚತಿ ನೋ ಪಲಾಂಡುಃ || ಕರ್ಪೂರದ ಹುಡಿಯಿಂದಲೇ ಪಾತಿ, ಸುಗಂಧಿತ ಕಸ್ತೂರಿಯನ್ನೇ ಬಳಸಿ ಉಪಚಾರ ಮಾಡಿ, ಗುಲಾಬಿಯ ಎಸಳುಗಳ ಮೇಲಿಂದ ಇಳಿದ ಇಬ್ಬನಿಯನ್ನೇ ನೀರಾಗಿ ಉಣಿಸುವ ಸಾಹಸ ಮಾಡಿದರೂ ಈರುಳ್ಳಿ ಅನ್ನುವುದು ಇದೆಯಲ್ಲ,…

Back to top