Slide
Slide
Slide
previous arrow
next arrow

ಸುವಿಚಾರ

ವಿತರತಿ ಗುರುಃ ಪ್ರಾಜ್ಞೇ ವಿದ್ಯಾಂ ಯಥೈವ ತಥಾ ಜಡೇನ ತು ಖಲು ತಯೋರ್ಜ್ಞಾನೇ ಶಕ್ತಿಂ ಕರೋತ್ಯಪಹಂತಿ ವಾ |ಭವತಿ ಚ ಪುನರ್ಭೂಯಾನ್ಭೇದಃ ಫಲಂ ಪ್ರತಿ ತದ್ಯಥಾಪ್ರಭವತಿ ಶುಚಿರ್ಬಿಂಬಗ್ರಾಹೇ ಮಣಿರ್ನ ಮೃದಾಂ ಚಯಃ |ಗುರುಗಳು ಪಾಠಮಾಡುವಾಗ ತನ್ನ ಶಿಷ್ಯಂದಿರ ನಡುವೆ…

Read More

ಸುವಿಚಾರ

ಯದಾ ಕಿಂಚಿಜ್ಞೋಹಂ ದ್ವಿಪ ಇವ ಮದಾಂಧಃ ಸಮಭವಮ್ತದಾ ಸರ್ವಜ್ಞೋಸ್ಮೀತ್ಯಭವದವಲಿಪ್ತಂ ಮಮ ಮನಃ |ಯದಾ ಕಿಂಚಿತ್ಕಿಂಚಿದ್ಬುಧಜನಸಕಾಶಾದವಗತಃತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ |ತಾನು ಅಲ್ಪಜ್ಞಾನಿಯಾಗಿದ್ದಕಾಲದಲ್ಲಿ ತನಗೇ ಎಲ್ಲ ತಿಳಿದಿದೆಯೆನ್ನುವ ಭ್ರಮೆಯಲ್ಲಿ ಆನೆಯಂತೆ ನನಗೊಂದು ಮದ ಇತ್ತು. ನನ್ನ…

Read More

ಸುವಿಚಾರ

ಜ್ಞಾನವಿದ್ಯಾವಿಹೀನಸ್ಯ ವಿದ್ಯಾಜಾಲಂ ನಿರರ್ಥಕಮ್ಕಂಠಸೂತ್ರಂ ವಿನಾ ನಾರೀ ಹ್ಯನೇಕಾಭರಣೈರ್ಯುತಾ |ವಿದ್ಯೆ ಬಹುಪ್ರಕಾರವಾದ್ದು. ಲೋಕದಲ್ಲಿ ಗೌರವಯುತವಾದ ಜೀವನವನ್ನು ನಡೆಸಿಕೊಂಡು ಹೋಗಲು ಬೇಕಾಗುವ ಕೌಶಲವೆಲ್ಲವೂ ವಿದ್ಯೆಯೇ. ಮರ ಏರುವುದು, ನೆಲ ಊಳುವುದು, ದನ ಕಾಯುವುದು, ಕಸೂತಿ ಮಾಡುವುದು, ಲೋಹ ವಿದ್ಯೆ, ಶಿಲ್ಪವಿದ್ಯೆ –…

Read More

ಸುವಿಚಾರ

ವಲ್ಮೀಕಪ್ರಭವೇಣ ರಾಮನೃಪತಿರ್ವ್ಯಾಸೇನ ಧರ್ಮಾತ್ಮಜೋ ವ್ಯಾಖ್ಯಾತಃ ಕಿಲ ಕಾಲಿದಾಸಕವಿನಾ ಶ್ರೀವಿಕ್ರಮಾಂಕೋ ನೃಪಃ | ಭೋಜಶ್ಚಿತ್ತಪಬಿಲ್ಹಣಪ್ರಭೃತಿಭಿಃ ಕರ್ಣೋಪಿ ವಿದ್ಯಾಪತೇ ಖ್ಯಾತಿಂ ಯಾಂತಿ ನರೇಶ್ವರಾಃ ಕವಿವರೈಃ ಸ್ಫಾರೈರ್ನ ಭೇರೀರವೈಃ |ಹುತ್ತದಿಂದ ಹುಟ್ಟಿದ ವಾಲ್ಮೀಕಿಯೆಂಬೋ ಕವಿತಾಪಸನಿಂದಾಗಿ ರಾಮಾಯಣದ ಮೂಲಕರಾಜಾರಾಮನೂ, ವ್ಯಾಸನೆಂಬೋ ಕವಿತಾಪಸನಿಂದಾಗಿ ಮಹಾಭಾರತದ ಮೂಲಕ…

Read More

ಸುವಿಚಾರ

ಕ್ವಚಿದ್ಭೂಮೌ ಶಯ್ಯಾ ಕ್ವಚಿದಪಿ ಚ ಪರ್ಯಂಕಶಯನಂಕ್ವಚಿಚ್ಛಾಕಾಹಾರೀ ಕ್ವಚಿದಪಿ ಚ ಶಾಲ್ಯೋದನರುಚಿಃ |ಕ್ವಚಿತ್ಕಂಥಾಧಾರೀ ಕ್ವಚಿದಪಿ ಚ ದಿವ್ಯಾಂಬರಧರೋಮನಸ್ವೀ ಕಾರ್ಯಾರ್ಥೀ ನ ಗಣಯತಿ ದುಃಖಂ ನ ಚ ಸುಖಮ್ || ಕೆಲವೊಮ್ಮೆ ಭೂಮಿಯೇ ಹಾಸಿಗೆ, ಇನ್ನು ಕೆಲವೊಮ್ಮೆ ಮೆತ್ತನೆಯ ಸುಪ್ಪತ್ತಿಗೆ, ಹಲವೊಮ್ಮೆ…

Read More

ಸುವಿಚಾರ

ತಾವದಾಶ್ರೀಯತೇ ಲಕ್ಷ್ಮ್ಯಾ ತಾವದಸ್ಯ ಸ್ಥಿರಂ ಯಶಃಪುರುಷಸ್ತಾವದೇವಾಸೌ ಯಾವನ್ಮಾನಾನ್ನ ಹೀಯತೇ ||ಮಾನ ಅನ್ನುವುದಕ್ಕೆ ಮಿತಿ, ಅಳತೆ ಅನ್ನುವ ಅರ್ಥಗಳಿವೆ. ಮೀರಬಾರದ ಸೀಮೆಯೊಂದಕ್ಕೆ ಮಾನವೆಂಬ ಹೆಸರು ನಿಂತಿದ್ದೂ ಇದೆ. ಪುರುಷನೊಬ್ಬನ ಬಳಿ ಸಂಪತ್ತು ಸೇರುವುದು ಮತ್ತು ಉಳಿಯುವುದು, ಯಶೋಲಕ್ಷ್ಮಿಯು ಅವನ ಕೈ…

Read More

ಸುವಿಚಾರ

ಧನ್ಯಾಸ್ತೇ ಯೇ ನ ಪಶ್ಯಂತಿ ದೇಶಭಂಗಂ ಕುಲಕ್ಷಯಮ್ಪರಚಿತ್ತಗತಾನ್ ದಾರಾನ್ ಪುತ್ರಂ ಚ ವ್ಯಸನಾತುತಮ್ ||ತನ್ನದೆಂದು ಆದರಿಸಿಕೊಂಡು ಬಂದ ರಾಷ್ಟ್ರದ (ದೇಶದ) ಹೋಳಾಗುವಿಕೆಯನ್ನೂ (ಛಿದ್ರಗೊಳ್ಳುವಿಕೆಯನ್ನೂ), ತನ್ನ ಕುಲದ ನಾಶವನ್ನೂ, ಇನ್ನೊಬ್ಬನ ಮನಸಿಗೆ ಸೇರಿಕೊಂಡಿರುವ ತನ್ನ ಹೆಂಡತಿಯನ್ನೂ, ದುಶ್ವಟಗಳಿಗೆ ದಾಸನಾದ ಮಗನನ್ನೂ…

Read More

ಸುವಿಚಾರ

ನಾಗ್ನಿಸ್ತೃಪ್ಯತಿ ಕಾಷ್ಠಾನಾಂ ನಾಪಗಾನಾಂ ಮಹೋದಧಿಃನಾಂತಕಃ ಸರ್ವಭೂತಾನಾಂ ನ ಪುಂಸಾಂ ವಾಮಲೋಚನಾಃ ||ಅದೆಷ್ಟೇ ಕಟ್ಟಿಗೆಯಿದ್ದರೂ (ಇಂಧನ) ಅದರಿಂದ ಅಗ್ನಿಯು ತೃಪ್ತಿ ಹೊಂದಲಾರನು. ಎಷ್ಟಿದ್ದರೂ ಅದನ್ನು ತಿಂದು ಭಸ್ಮಗೊಳಿಸುವ ಧರ್ಮ ಅಗ್ನಿಯದ್ದು. ಹಾಗೇ ನದಿಗಳೆಷ್ಟೇ ನೀರು ತಂದು ಸುರಿದರೂ ಸಾಕು ಸಾಕೆನ್ನದ…

Read More

ಸುವಿಚಾರ

ಲಕ್ಷ್ಮೀವಂತೋ ನ ಜಾನಂತಿ ಪ್ರಾಯೇಣ ಪರವೇದನಾಮ್ಶೇಷೇ ಧರಾಭರಕ್ಲಾಂತೇ ಶೇತೇ ನಾರಾಯಣಃ ಸುಖಮ್ ||ಹಣವುಳ್ಳವರ ಕುರಿತಾದ ಸಣ್ಣದೊಂದು ಅಸಮಾಧಾನವನ್ನು ಬಹಳಷ್ಟು ಸಂದರ್ಭದಲ್ಲಿ, ವಿವಿಧ ಭಾಷೆಗಳ ಸಾಹಿತ್ಯದಲ್ಲಿ ನೋಡಬಹುದು. ಸುಭಾಷಿತ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಲಕ್ಷ್ಮೀವಂತರು (ಹಣವುಳ್ಳವರು) ಬಹುಶಃ ಇನ್ನೊಬ್ಬರ ನೋವನ್ನು…

Read More
Back to top