Slide
Slide
Slide
previous arrow
next arrow

ಮಾ.25 ರಂದು ಹೆಸ್ಕಾಂ ಗ್ರಾಮೀಣ ಶಾಖೆಯ ನಗದು ಕೌಂಟರ್ ಒಪನ್

300x250 AD

ಶಿರಸಿ:ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರ್  ನಾಲ್ಕನೇ ಶನಿವಾರ ಮಾ.25 ತಿಂಗಳಾಂತ್ಯವಾಗಿರುವುದರಿಂದ ಬೆಳಿಗ್ಗೆ  9.30 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೆ   ತೆರೆಯಲಾಗಿರುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top